-
ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ
ಕಣ್ಣಲ್ಲಿ ನಿಂತ ಮೋಡ ಕರಗಿತು ಮೆಲ್ಲಗೆ
ಸರಿಯಾಗಿ ಒಮ್ಮೆ ನೋಡು ನನ್ನೆಡೆಗೆ
ಪರಕೀಯನೇನು ಹೇಳು ನಾ ನಿನಗೆ
ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ
ಬಿರುಗಾಳಿ ಬಂದಾಗಲು ಬಿಗಿದಪ್ಪಿ ನಾನಿಲ್ಲುವೆ
ಕವಿದಾಗ ಕಗ್ಗತ್ತಲು ಕಿರುದೀಪ ನಾ ಬೀರುವೆ
ಕೈಯ್ಯ ಬಿಟ್ಟು ನೆರಳು ಸಹ ನಡೆದಾಗ
ದಾರಿಯಲ್ಲೆ ಕೈಗನ್ನಡಿ ಒಡೆದಾಗ
ಬರಿ ಮಾತು ಸಾಲದೀಗ ವೇದನೆಗೆ
ಪರಕೀಯನೇನು ಹೇಳು ನಾ ನಿನಗೆ
||ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ||
ನಿನಗೆಂದೆ ಕೈಚಾಚುವ ಗಿಡದಲ್ಲಿ ಹೂವಾಗುವೆ
ಮರೆಮಾಚಿ ನೀ ಓದುವ ಪುಟದಲ್ಲಿ ಸಾಲಾಗುವೆ
ಹೇಳುವ ಬೇಗ ಏನಿದ್ದರು ಅಹವಾಲು
ಸ್ವಪ್ನದಲ್ಲಿ ಇದ್ದೆ ಇದೆ ಸವಿಪಾಲು
ಸರಳ ಅನುವಾದ ಬೇಕೆ ಭಾವನೆಗೆ
ಪರಕೀಯನೇನು ಹೇಳು ನಾ ನಿನಗೆ
-
ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ
ಕಣ್ಣಲ್ಲಿ ನಿಂತ ಮೋಡ ಕರಗಿತು ಮೆಲ್ಲಗೆ
ಸರಿಯಾಗಿ ಒಮ್ಮೆ ನೋಡು ನನ್ನೆಡೆಗೆ
ಪರಕೀಯನೇನು ಹೇಳು ನಾ ನಿನಗೆ
ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ
ಬಿರುಗಾಳಿ ಬಂದಾಗಲು ಬಿಗಿದಪ್ಪಿ ನಾನಿಲ್ಲುವೆ
ಕವಿದಾಗ ಕಗ್ಗತ್ತಲು ಕಿರುದೀಪ ನಾ ಬೀರುವೆ
ಕೈಯ್ಯ ಬಿಟ್ಟು ನೆರಳು ಸಹ ನಡೆದಾಗ
ದಾರಿಯಲ್ಲೆ ಕೈಗನ್ನಡಿ ಒಡೆದಾಗ
ಬರಿ ಮಾತು ಸಾಲದೀಗ ವೇದನೆಗೆ
ಪರಕೀಯನೇನು ಹೇಳು ನಾ ನಿನಗೆ
||ಒಂದೇ ಮಾತಲ್ಲಿ ಹೇಳಿಬಿಡುವೆ
ಎಂದು ಜೊತೆಯಲ್ಲಿ ನಾನಿಲ್ಲವೆ||
ನಿನಗೆಂದೆ ಕೈಚಾಚುವ ಗಿಡದಲ್ಲಿ ಹೂವಾಗುವೆ
ಮರೆಮಾಚಿ ನೀ ಓದುವ ಪುಟದಲ್ಲಿ ಸಾಲಾಗುವೆ
ಹೇಳುವ ಬೇಗ ಏನಿದ್ದರು ಅಹವಾಲು
ಸ್ವಪ್ನದಲ್ಲಿ ಇದ್ದೆ ಇದೆ ಸವಿಪಾಲು
ಸರಳ ಅನುವಾದ ಬೇಕೆ ಭಾವನೆಗೆ
ಪರಕೀಯನೇನು ಹೇಳು ನಾ ನಿನಗೆ
Onde Mathalli song lyrics from Kannada Movie Venilla starring Avinash, Swathi Konde ,, Lyrics penned by Jayanth Kaikini Sung by Rajesh Krishnan, Music Composed by , film is Directed by Jayatheertha and film is released on 2018