-
ಎರವಲು ಕೊಡು ನಿನ್ನ ಕಣ್ಣಿನ ಬೆಳಕಿನ ಕಿಡಿ ಚೂರು
ಎದೆಯೊಳಗಡೆ ದೀಪ ಹಚ್ಚುವೆ ನೂರು ಇನ್ನೂರು
ಅನುಭವಿಸುತ ನಿನ್ನ ಕಾಳಜಿ ಅತಿಯಾಯ್ತು ಪ್ರೀತಿ
ಹಪಹಪಿಸುವ ಮೌನಗೀತೆಗು ಕವಿಯಾಗೊ ಭೀತಿ
-
ಎರವಲು ಕೊಡು ನಿನ್ನ ಕಣ್ಣಿನ ಬೆಳಕಿನ ಕಿಡಿ ಚೂರು
ಎದೆಯೊಳಗಡೆ ದೀಪ ಹಚ್ಚುವೆ ನೂರು ಇನ್ನೂರು
ಅನುಭವಿಸುತ ನಿನ್ನ ಕಾಳಜಿ ಅತಿಯಾಯ್ತು ಪ್ರೀತಿ
ಹಪಹಪಿಸುವ ಮೌನಗೀತೆಗು ಕವಿಯಾಗೊ ಭೀತಿ