-
ಆವರಿಸು ಬಾ ಮೆಲ್ಲನೆ ಆಕ್ರಮಿಸಿಕೊ ಸುಮ್ಮನೆ
ಸಮಯ ಚೂರು ನಿಲ್ಲಬಾರದೆ ಹೃದಯ ಇನ್ನು ಗೆಲ್ಲಬೇಕಿದೆ
ಒಲವ ಹಾದಿ ಸಜ್ಜಾಗಿದೆ ಹಲವು ಹೆಜ್ಜೆ ಸಾಗೋದಿದೆ
ಅಂಗಾಲ ಮೇಲು ಆಹ ಕವಿತೆ ಸಾಲು ಬರೆಯುವಾಸೆ ಉಕ್ಕಿ ಬಂದಿದೆ
ಆವರಿಸು ಬಾ ಮೆಲ್ಲನೆ ಆಕ್ರಮಿಸಿಕೊ ಸುಮ್ಮನೆ
ನಾ ಎಂದಿಗೊ ಬರೆದ ಕಾಗದ ನಿನ್ನೆದೆಯಲಿ ಇನ್ನು ಶಾಶ್ವತ
ನೆನಪನ್ನೆ ನೀ ಉಸಿರಾಡುತ ಮನಸ್ಸಲ್ಲೆ ತುಸು ಮರೆಮಾಚುತ
ನಿನ್ನ ನೋಡಲು ಏನೊ ಸೆಳೆತ
||ಆವರಿಸು ಬಾ ಮೆಲ್ಲನೆ ಆಕ್ರಮಿಸಿಕೊ ಸುಮ್ಮನೆ||
ಇನ್ನೇತಕೆ ಇರುಳ ಅಂಜಿಕೆ ಈ ಸ್ವಪ್ನದಿ ನಿನ್ನದೆ ಸಂಚಿಕೆ
ಶರಣಾದೆ ಮೊದಲ ಪ್ರೇಮಕ್ಕೆ ಬೆರಗಾಗಿ ಅರಳೊ ಜೀವಕೆ
ನಿನ್ನ ತೋಳಲಿ ಬೆರೆಯೊ ಬಯಕೆ
||ಆವರಿಸು ಬಾ ಮೆಲ್ಲನೆ ಆಕ್ರಮಿಸಿಕೊ ಸುಮ್ಮನೆ

ಅಂಗಾಲ ಮೇಲು ಆಹ ಕವಿತೆ ಸಾಲು ಬರೆಯುವಾಸೆ ಉಕ್ಕಿ ಬಂದಿದೆ||