-
ಎದುರೆದುರಲಿ ಕೂತ ಕಾರಣ ಹೊಸಹುರುಪದು ತೇಲಿ
ನಸುನಗುವಿಗೆ ಸೋತು ಜೀವನ ನೆನಪೆಲ್ಲ ಖಾಲಿ
ಹೊಸಬಯಕೆಯ ಇಂತ ಚಾರಣ ಕೈಹಿಡಿದು ಹೀರಿ
ಕನವರಿಕೆಯ ಸಣ್ಣ ಹೂರಣ ತುಸು ಮೌನಕ್ಕೆ ಜಾರಿ
-
ಎದುರೆದುರಲಿ ಕೂತ ಕಾರಣ ಹೊಸಹುರುಪದು ತೇಲಿ
ನಸುನಗುವಿಗೆ ಸೋತು ಜೀವನ ನೆನಪೆಲ್ಲ ಖಾಲಿ
ಹೊಸಬಯಕೆಯ ಇಂತ ಚಾರಣ ಕೈಹಿಡಿದು ಹೀರಿ
ಕನವರಿಕೆಯ ಸಣ್ಣ ಹೂರಣ ತುಸು ಮೌನಕ್ಕೆ ಜಾರಿ