Vasthu Prakara Lyrics

ವಾಸ್ತುಪ್ರಕಾರ Lyrics

in Vasthu Prakara

in ವಾಸ್ತು ಪ್ರಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನೆಗೆ ನಾಲ್ಕು ಮೂಲೆ ಮೂಲೆಗೊಬ್ಬ ದೇವ್ರು
ದೇವ್ರಿಗ್ಯಾಕೊ ಮಂಕು ಇಲ್ಯಾಕಿಟ್ರಿ ಟ್ಯಾಂಕು
ಕುಬೇರ ಮೂಲೆ ವೀಕು ಮ್ಯಾಲೆ ಎತ್ತಬೇಕು
ಇಲ್ಲೆ ಅನ್ನ ಬೇಯಿಸಿ ಅಲ್ಲಿ ಮಲಗಿ ಸಾಕು
ನಾವ್‌ ಹೇಳೋದು ನಿಮ್ಮ ಒಳ್ಳೆದಕ್ಕೆ
ಸ್ವಲ್ಪ ಮಾತು ಕೇಳ್ತೀರ
ಮನೆಯನ್ನ ಮ್ಯಾಲಿಂದ ಕೆಳಗೆ ಕಟ್ಬೋದು
ಪಕ್ಕಾ ವಾಸ್ತುಪ್ರಕಾರ
 
||ಮನೆಗೆ ನಾಲ್ಕು ಮೂಲೆ ಮೂಲೆಗೊಬ್ಬ ದೇವ್ರು
ದೇವ್ರಿಗ್ಯಾಕೊ ಮಂಕು ಇಲ್ಯಾಕಿಟ್ರಿ ಟ್ಯಾಂಕು||
ವಾಸ್ತುಪ್ರಕಾರ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
 
ಲೆಫ್ಟಲ್‌ ಹೋದ್ರೆ ಲೆಫ್ಟು ಸೈಡು
ರೈಟಲ್‌ ಹೋದ್ರೆ ರೈಟು ಸೈಡು
ಸೈಡಲ್‌ ಹೋದ್ರೆ ಸೂಸೈಡ್‌ ವಾಸ್ತುಪ್ರಕಾರ
ಯಾಕೆ ಸುಮ್ನೆ ನಾಯಿಪಾಡು
ಎಲ್ಲ ಗೋಡೆ ಬೀಳಿಸಿ ನೋಡು
ಮಣ್ಣಾಕ್ತೀವಿ ಮೂರು ಲೋಡು ಸೈಡಿಗ್‌ ಇರ್ತೀರ
ಹೃದಯಕ್ಕೂನು ಹೆಚ್ಚು ಕಮ್ಮಿ ಎಂಟು ಮೂಲೆರಿ
ಕೊಲೆಸ್ಟ್ರಾಲು ಗುಮ್ಮಿದರೆ ಗಂಟುಮೂಟೆ ರಿ
ಮೂವತ್ತೆರಡು ಹಲ್ಲಿಗಳಿಗೆ ವಾಸ್ತು ಉಂಟು ರಿ
ಯಾರಾದ್ರು ಅನ್ನ ಸಾರು ತುತ್ತು ಕಲಿಸಿ
ಎತ್ತಿ ಮೂಗಲ್ ಇಡ್ತಾರ
ಮನೆ ಸೀಲಿಂಗ್‌ ಬೀಳಿಸಿ ಬಾಗಿಲು ಕೂರಿಸಿ
ಪಕ್ಕಾ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
 
ಫ್ರೆಂಡು ಬಂದು ಕಾಫಿ ಕುಡಿದು ಸುಮ್ನೆ ಹೋಗಲ್ಲ
ಕೊಟ್ಟನೊಂದು ಬಿಟ್ಟಿ ಸಲಹೆ ವಾಸ್ತು ಸರಿಯಿಲ್ಲ
ನಮ್ಮ ಮನಸ್ಸು ಹೇಳೊದನ್ನ ನಾವೆ ಕೇಳಲ್ಲ
ಟಾಮ್‌ ಡಿ ಹ್ಯಾರಿ ಮಾತೆ ನಮಗೆ ಸ್ವೀಟು ರಸಗುಲ್ಲ
ಪ್ರೀತಿಸದವಳು ಬೇರೆ ಮದುವೆಯಾದ್ರೆ
ಮಧುಮಂಚ ಕೆತ್ತಿದ ಬಡಗಿ ಮಿಸ್ಟೇಕ
ನಮ್ಮನೆ ದೋಸೆ ತೂತು ಬೀಳದಿದ್ರೆ
ಅಡಿಗೆ ಮನೆ ಕಟ್ಟಿದ ಮೇಸ್ತ್ರಿ ಮಿಸ್ಟೇಕ
ಪ್ರಾಬ್ಲಮ್‌ ಮನೆದ ಮನಸ್ಸಿಂದ
ಪರಿಹಾರ ಒಳಗುಂಟ ಹೊರಗುಂಟ
ಯಾರಾದ್ರು ಕುಂತು ಕಾಗೆ ಮೈಗೆ ಕಪ್ಪು ಕಾಡಿಗೆ ಹಚ್ತಾರ
ತಲೆಬುರುಡೆ ತಕಿತ್ತು ಉಲ್ಟ ಇಟ್ಕೊಳ್ಳಿ ಪಕ್ಕಾ ವಾಸ್ತುಪ್ರಕಾರ

-
ಮನೆಗೆ ನಾಲ್ಕು ಮೂಲೆ ಮೂಲೆಗೊಬ್ಬ ದೇವ್ರು
ದೇವ್ರಿಗ್ಯಾಕೊ ಮಂಕು ಇಲ್ಯಾಕಿಟ್ರಿ ಟ್ಯಾಂಕು
ಕುಬೇರ ಮೂಲೆ ವೀಕು ಮ್ಯಾಲೆ ಎತ್ತಬೇಕು
ಇಲ್ಲೆ ಅನ್ನ ಬೇಯಿಸಿ ಅಲ್ಲಿ ಮಲಗಿ ಸಾಕು
ನಾವ್‌ ಹೇಳೋದು ನಿಮ್ಮ ಒಳ್ಳೆದಕ್ಕೆ
ಸ್ವಲ್ಪ ಮಾತು ಕೇಳ್ತೀರ
ಮನೆಯನ್ನ ಮ್ಯಾಲಿಂದ ಕೆಳಗೆ ಕಟ್ಬೋದು
ಪಕ್ಕಾ ವಾಸ್ತುಪ್ರಕಾರ
 
||ಮನೆಗೆ ನಾಲ್ಕು ಮೂಲೆ ಮೂಲೆಗೊಬ್ಬ ದೇವ್ರು
ದೇವ್ರಿಗ್ಯಾಕೊ ಮಂಕು ಇಲ್ಯಾಕಿಟ್ರಿ ಟ್ಯಾಂಕು||
ವಾಸ್ತುಪ್ರಕಾರ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
 
ಲೆಫ್ಟಲ್‌ ಹೋದ್ರೆ ಲೆಫ್ಟು ಸೈಡು
ರೈಟಲ್‌ ಹೋದ್ರೆ ರೈಟು ಸೈಡು
ಸೈಡಲ್‌ ಹೋದ್ರೆ ಸೂಸೈಡ್‌ ವಾಸ್ತುಪ್ರಕಾರ
ಯಾಕೆ ಸುಮ್ನೆ ನಾಯಿಪಾಡು
ಎಲ್ಲ ಗೋಡೆ ಬೀಳಿಸಿ ನೋಡು
ಮಣ್ಣಾಕ್ತೀವಿ ಮೂರು ಲೋಡು ಸೈಡಿಗ್‌ ಇರ್ತೀರ
ಹೃದಯಕ್ಕೂನು ಹೆಚ್ಚು ಕಮ್ಮಿ ಎಂಟು ಮೂಲೆರಿ
ಕೊಲೆಸ್ಟ್ರಾಲು ಗುಮ್ಮಿದರೆ ಗಂಟುಮೂಟೆ ರಿ
ಮೂವತ್ತೆರಡು ಹಲ್ಲಿಗಳಿಗೆ ವಾಸ್ತು ಉಂಟು ರಿ
ಯಾರಾದ್ರು ಅನ್ನ ಸಾರು ತುತ್ತು ಕಲಿಸಿ
ಎತ್ತಿ ಮೂಗಲ್ ಇಡ್ತಾರ
ಮನೆ ಸೀಲಿಂಗ್‌ ಬೀಳಿಸಿ ಬಾಗಿಲು ಕೂರಿಸಿ
ಪಕ್ಕಾ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
ವಾಸ್ತುಪ್ರಕಾರ ವಾಸ್ತುಪ್ರಕಾರ
 
ಫ್ರೆಂಡು ಬಂದು ಕಾಫಿ ಕುಡಿದು ಸುಮ್ನೆ ಹೋಗಲ್ಲ
ಕೊಟ್ಟನೊಂದು ಬಿಟ್ಟಿ ಸಲಹೆ ವಾಸ್ತು ಸರಿಯಿಲ್ಲ
ನಮ್ಮ ಮನಸ್ಸು ಹೇಳೊದನ್ನ ನಾವೆ ಕೇಳಲ್ಲ
ಟಾಮ್‌ ಡಿ ಹ್ಯಾರಿ ಮಾತೆ ನಮಗೆ ಸ್ವೀಟು ರಸಗುಲ್ಲ
ಪ್ರೀತಿಸದವಳು ಬೇರೆ ಮದುವೆಯಾದ್ರೆ
ಮಧುಮಂಚ ಕೆತ್ತಿದ ಬಡಗಿ ಮಿಸ್ಟೇಕ
ನಮ್ಮನೆ ದೋಸೆ ತೂತು ಬೀಳದಿದ್ರೆ
ಅಡಿಗೆ ಮನೆ ಕಟ್ಟಿದ ಮೇಸ್ತ್ರಿ ಮಿಸ್ಟೇಕ
ಪ್ರಾಬ್ಲಮ್‌ ಮನೆದ ಮನಸ್ಸಿಂದ
ಪರಿಹಾರ ಒಳಗುಂಟ ಹೊರಗುಂಟ
ಯಾರಾದ್ರು ಕುಂತು ಕಾಗೆ ಮೈಗೆ ಕಪ್ಪು ಕಾಡಿಗೆ ಹಚ್ತಾರ
ತಲೆಬುರುಡೆ ತಕಿತ್ತು ಉಲ್ಟ ಇಟ್ಕೊಳ್ಳಿ ಪಕ್ಕಾ ವಾಸ್ತುಪ್ರಕಾರ

Vasthu Prakara song lyrics from Kannada Movie Vasthu Prakara starring Jaggesh, Rakshith Shetty, Ananthnag, Lyrics penned by Yogaraj Bhat Sung by Tippu, Music Composed by V Harikrishna, film is Directed by Yogaraj Bhat and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ