ಬೇಸರ ಕಾತರ ಗಡ್ಡಾ ಹಳೆಹಾಡು..
ಈಥರ ಸೋತರೆ
ಕಷ್ಟ ಉಳಿಯೋದು
ನಿಂತ ಸ್ನಾನ ಕುಂಟು ಸ್ವಪ್ನ,
ತುಂಟ ಮೌನ ಒಂಟಿ ಜೀವ್ನ..
ನಿಂತ ಸ್ನಾನ ಕುಂಟು ಸ್ವಪ್ನ,
ತುಂಟ ಮೌನ ಒಂಟಿ ಜೀವ್ನ..
ಇರಬಹುದೇ ಇದು ಪ್ರೇಮಾರಂಭದ..
ಮೊದಮೊದಲ ತಲ್ಲಣಾ, ಕಿಡಿಗೇಡಿ ಲಕ್ಷಣ
ಬೇಸರ ಕಾತರ ಗಡ್ಡ ಹಳೆಹಾಡು
ಪೆಂಗ ಪಾಂಡವರನ್ನು
ಒಂದೇ ಹುಡುಗನಲಿ ಹುಡುಕುವರು
ಹುಡುಗಿಯರು..
ಪಕ್ಕ ನಿಂತವನನ್ನು
ಹೆಸರು ನೆನಪಿದ್ದರು
ಮರೆತಂತೆ ಕರೆಯುವರು
ವಾರೆನೋಟದಲಿ ಇವರ
ಫೋಕಸ್ಸು ಜಾಸ್ತಿ..
ಅದನ ನಾವಂದುಕೊಳ್ಳೋದು,
ಶುರುವಾಯಿತು ಪ್ರೀತಿ..
ಒಂದೇ ಸಲ ಕುಡಿಯೊಡೆದ,
ನೋವೆಲ್ಲಾ ನಮದು..
ಸ್ಪಂದಿಸಲು ಹಿಡಿಯಿರದ,
ಹೂವೆಲ್ಲ ನಿಮದು
|| ಬೇಸರ ಕಾತರ ಗಡ್ಡ ಹಳೆಹಾಡು||
ದಾಸ್ವಾಳಲಂಗಗಳು,
ಪುಟ್ಪುಟ್ಟ ಟೋಪುಗಳು
ಇನ್ನೇನು ಬೇಕು ನಾ ಬದುಕಲು..
ಬಡಪಾಯಿ ಹರೆಯದಲೀ,
ಪಡಪೋಶಿ ಮಿಡಿತಗಳು
ಪ್ರೆಮಾತಿಶಯ ತುಸು ಸವಕಲು
ತಿಳಿದುಕೊಳ್ಳಲು ಹೋಗಿ
ಹುಡುಗಿಯರ ಮನದಾಳ..
ಎಳೆದುಕೊಂಡೆವು ಎದೆಗೆ
ಆರ್ತಿಂಗಳ ಬರಗಾಲ
ಒಳಗೊಳಗೇ ತಿಳಿಯದಲೇ
ಒಳಬಂತು ನಲುಮೆ..
ಒಟ್ಟಿನಲ್ಲಿ ನಮದಲ್ಲ,
ಇದು ನಿಮ್ಮ ಮಹಿಮೆ
ಬೇಸರ ಕಾತರ ಗಡ್ಡಾ ಹಳೆಹಾಡು..
ಈತರ ಸೋತರೆ ಕಷ್ಟ ಉಳಿಯೋದು
ಬೇಸರ ಕಾತರ ಗಡ್ಡಾ ಹಳೆಹಾಡು..
ಈಥರ ಸೋತರೆ
ಕಷ್ಟ ಉಳಿಯೋದು
ನಿಂತ ಸ್ನಾನ ಕುಂಟು ಸ್ವಪ್ನ,
ತುಂಟ ಮೌನ ಒಂಟಿ ಜೀವ್ನ..
ನಿಂತ ಸ್ನಾನ ಕುಂಟು ಸ್ವಪ್ನ,
ತುಂಟ ಮೌನ ಒಂಟಿ ಜೀವ್ನ..
ಇರಬಹುದೇ ಇದು ಪ್ರೇಮಾರಂಭದ..
ಮೊದಮೊದಲ ತಲ್ಲಣಾ, ಕಿಡಿಗೇಡಿ ಲಕ್ಷಣ
ಬೇಸರ ಕಾತರ ಗಡ್ಡ ಹಳೆಹಾಡು
ಪೆಂಗ ಪಾಂಡವರನ್ನು
ಒಂದೇ ಹುಡುಗನಲಿ ಹುಡುಕುವರು
ಹುಡುಗಿಯರು..
ಪಕ್ಕ ನಿಂತವನನ್ನು
ಹೆಸರು ನೆನಪಿದ್ದರು
ಮರೆತಂತೆ ಕರೆಯುವರು
ವಾರೆನೋಟದಲಿ ಇವರ
ಫೋಕಸ್ಸು ಜಾಸ್ತಿ..
ಅದನ ನಾವಂದುಕೊಳ್ಳೋದು,
ಶುರುವಾಯಿತು ಪ್ರೀತಿ..
ಒಂದೇ ಸಲ ಕುಡಿಯೊಡೆದ,
ನೋವೆಲ್ಲಾ ನಮದು..
ಸ್ಪಂದಿಸಲು ಹಿಡಿಯಿರದ,
ಹೂವೆಲ್ಲ ನಿಮದು
|| ಬೇಸರ ಕಾತರ ಗಡ್ಡ ಹಳೆಹಾಡು||
ದಾಸ್ವಾಳಲಂಗಗಳು,
ಪುಟ್ಪುಟ್ಟ ಟೋಪುಗಳು
ಇನ್ನೇನು ಬೇಕು ನಾ ಬದುಕಲು..
ಬಡಪಾಯಿ ಹರೆಯದಲೀ,
ಪಡಪೋಶಿ ಮಿಡಿತಗಳು
ಪ್ರೆಮಾತಿಶಯ ತುಸು ಸವಕಲು
ತಿಳಿದುಕೊಳ್ಳಲು ಹೋಗಿ
ಹುಡುಗಿಯರ ಮನದಾಳ..
ಎಳೆದುಕೊಂಡೆವು ಎದೆಗೆ
ಆರ್ತಿಂಗಳ ಬರಗಾಲ
ಒಳಗೊಳಗೇ ತಿಳಿಯದಲೇ
ಒಳಬಂತು ನಲುಮೆ..
ಒಟ್ಟಿನಲ್ಲಿ ನಮದಲ್ಲ,
ಇದು ನಿಮ್ಮ ಮಹಿಮೆ
ಬೇಸರ ಕಾತರ ಗಡ್ಡಾ ಹಳೆಹಾಡು..
ಈತರ ಸೋತರೆ ಕಷ್ಟ ಉಳಿಯೋದು