-
ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್
ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್
ಓಹ್ ಮೈ ಗಾಡ್
ವಾಟ್ ಏ ಬ್ಯೂಟಿಫುಲ್ ಮಂದಹಾಸ
ಓಹ್ ಮೈ ಗಾಡ್
ಕೊಟ್ಟೆ ನೀ ಬೋಗಸೆ ಫುಲ್ ಗೋಧಿ ಪಾಯಸ
ಶೀ ವಾಜ್ ಲೈಕ್ ಏ ಸಕ್ಕರೇ ಪೊಂಗಲ್
ಐ ವಾಜ್ ಆಲ್ಸೋ ಬಕ್ರ ಸಿಂಗಲ್
||ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್
ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್||
ಗೊತ್ತಿದ್ರೆ ಗೊತ್ತಿದಂಗ್ ಇರು
ಗೊತ್ತಿಲ್ಲದಿದ್ರೆ ಗೊತ್ತಿಲ್ದೆ ಇರೋಹಂಗ್ ಇರು
ಗೊತ್ತಿದ್ರೂ ಗೊತ್ತಿಲ್ಲದೇ ಇರೋಹಂಗ್ ಇದ್ದರೇ
ಗೊತ್ತಿಲ್ಲದೇ ಇದ್ದರೂ ಗೊತ್ತಿದಂಗ್ ಇದ್ದರೇ
ಗೊತ್ತಿದ್ದಿದ್ದೂ ಗೊತ್ತಾಗಲ್ಲ ಗೊತ್ತೈತೇನಲೇ
ಮೈ ಹಾರ್ಟ್ ಇಸ್ ಸಿಂಗಿಂಗ್
ಲೈಕ್ ಎ ಡಾಂಕೀ
ಅಲ್ಲಲ್ಲಲ್ಲೇ ಅಲ್ಲಲ್ಲಲ್ಲೇ
ಅಬ್ ಕ್ಯಾ ಕರ್ನೆ ಕಾ ಕೀ ಕ್ಯಾ ಕೀ
ಅಲ್ಲಲ್ಲಲ್ಲೇ ಅಲ್ಲಲ್ಲಲ್ಲೇ
ಕಾಮನ ಬಾಣವು ನಾಟಿದರೆ
ಲ್ಯಾಂಗ್ವೇಜ್ ಎಲ್ಲಾ ಒಂದೇ
ಕಾವ್ಯವು ಕಾಣದ ಪಂಚೆ ತರ
ಉಟ್ರು ಬಿಟ್ರು ಒಂದೇ
ಇರೋದೊಂದ್ ಯೌವ್ವನ ಟೋಟಲಿ ಸತ್ಯನಾಶ
ಅಯ್ಯಯ್ಯೋ ಹೋಗ್ರೀ ರೀ...
ಒನ್ ವೇ ಲವ್ ತುಂಬಾ ಮೋಸ
ಅಕ್ಕಡ ಚೂಸ್ತೆ ಸಕ್ಕರೇ ಪೊಂಗಲ್
ಇಕ್ಡ ಚೂಸ್ತೆ ಬಕರಾ ಸಿಂಗಲ್
ಬಿಟ್ಟಿ ಕನಸು ನೂರನಲವತ್ತ ನಾಕೂ
ನಾ ಪ್ರ್ಯಾಕ್ಟಿಕಲ್ ಆಗೋದ್ರಲ್ಲಿ ವೀಕ್
||ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್ ||
ಬೀಳವಲ್ ಹೊಂಡ ತುಳಿಯವಲ್ ಕೆಂಡ
ಪ್ರೇಮ ಪಯಣ ಹಾರ‍್ರಿಬಲ್ಲೂ
ಕಚ್ಚಬಲ್ ಕೆನ್ನೆ ಟಚ್ಚಬಲ್ ಮೀಸೆ
ಪಂಚ ವಾರ್ಷಿಕ ಬಾರು ಬಿಲ್ಲು
ಬಾಯಿಗೇ ಡೈಪರ್ ಹಾಕಿರುವೆ
ನಾ ಜಗದೇಕ ಜೊಲ್ಲೇಶು
ಕೈ ಕಟ್ ಬಾಯ್ ಮುಚ್ಚ್ ಪದ್ಯವಿದೂ
ಡೋಂಟ್ ಮಿಸ್ಟೇಕ್ ಯೂ ಪ್ಲೀಸ್ ಯೂ
ಮಿಡ್ ನೈಟೂ ಡ್ರೀಮ್ ಅಲ್ ಸರಿಗಮಪದನಿಸ
ಬೆಳಗಾಗೆದ್ದ ಕುಂತರೇ ಮೂತಿ ಹಳೆ ಹತ್ತೂ ಪೈಸ
ಓತೋ ಉಧರ್ ಸಕ್ಕರೇ ಪೊಂಗಲ್
ಹಮ್ಣಇದ್ದರ ಬಕರ್ ಸಿಂಗಲ್
||ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್
ಸಿಂಪ್ಲಿ ಮೆಟ್ ಹರ್ ಸಮ್ ಟೈಮ್ಸ್ ಬ್ಯಾಕ್
ಐ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕ್||
Simply Met Her song lyrics from Kannada Movie Vasthu Prakara starring Jaggesh, Rakshith Shetty, Ananthnag, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Yogaraj Bhat and film is released on 2015