Samagama Sarigama Lyrics

ಸಮಗಮ ಸರಿಗಮ Lyrics

in Vasantha Poornima

in ವಸಂತ ಪೂರ್ಣಿಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
 
ಕಟ್ಟೆ ಹತ್ತಿ ನಿಲ್ಲೋಕೆ ಬೆಟ್ಟ ದಾಟಿ ಹೋಗೋಕೆ
ಹಕ್ಕಿ ಹಾಗೆ ಹಾರೋಕೆ ಚುಕ್ಕಿಯಲ್ಲು ನೋಡೋಕೆ
ಅರೆರೆ ದಿನದ ಪ್ರತಿನಿಮಿಷ ತರಲು ಹೊಸ ಹರುಷ
ಬಾಳೊಂದು ಹಾಡಾಗಲು ನೂರಾಸೆ ಕೈಗೂಡಲು ಗೆಳತಿ ನನಗೆ
 
||ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ||
 
ನಾನು ಹೀಗೆ ಹಾಡೋಕೆ ಹಾಡಿ ಮೈಯ್ಯ ಮರೆಯೋಕೆ
ಸ್ವರ್ಗವನ್ನು ನೋಡೊಕೆ ನೀನು ಬೇಕು ಪಕ್ಕಕ್ಕೆ
ಅರೆ ಗೆಳತಿ ಜೊತೆಗಿರಲು ಸುಖವ ಸುರಿಸಿರಲು
ಎಂದೆಂದು ಸಂತೋಷವೆ ಬಾಳೆಲ್ಲ ಬಂಗಾರವೆ
ಒಡತಿ ನನಗೆ
 
||ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ||
 

-
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
 
ಕಟ್ಟೆ ಹತ್ತಿ ನಿಲ್ಲೋಕೆ ಬೆಟ್ಟ ದಾಟಿ ಹೋಗೋಕೆ
ಹಕ್ಕಿ ಹಾಗೆ ಹಾರೋಕೆ ಚುಕ್ಕಿಯಲ್ಲು ನೋಡೋಕೆ
ಅರೆರೆ ದಿನದ ಪ್ರತಿನಿಮಿಷ ತರಲು ಹೊಸ ಹರುಷ
ಬಾಳೊಂದು ಹಾಡಾಗಲು ನೂರಾಸೆ ಕೈಗೂಡಲು ಗೆಳತಿ ನನಗೆ
 
||ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ||
 
ನಾನು ಹೀಗೆ ಹಾಡೋಕೆ ಹಾಡಿ ಮೈಯ್ಯ ಮರೆಯೋಕೆ
ಸ್ವರ್ಗವನ್ನು ನೋಡೊಕೆ ನೀನು ಬೇಕು ಪಕ್ಕಕ್ಕೆ
ಅರೆ ಗೆಳತಿ ಜೊತೆಗಿರಲು ಸುಖವ ಸುರಿಸಿರಲು
ಎಂದೆಂದು ಸಂತೋಷವೆ ಬಾಳೆಲ್ಲ ಬಂಗಾರವೆ
ಒಡತಿ ನನಗೆ
 
||ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ
ಎಂದೆಂದು ಉಲ್ಲಾಸ ಮನದಲ್ಲಿ
ಎಂದೆಂದು ಆನಂದ ಜೊತೆಯಲ್ಲಿ ಇರುತ್ತಿರೆ
ಸಮಗಮ ಸರಿಗಮ ಸಮಗಮ ಸಮಗಮ ಸರಿಗಮ||
 

Samagama Sarigama song lyrics from Kannada Movie Vasantha Poornima starring Ambarish, Priyanka, Balaraj, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Bhargava and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ