-
ಲಜ್ಜೆ ಏಕೆ ಗೆಜ್ಜೆ ಏಕೆ ಹೆಜ್ಜೆ ಎತ್ತಿ ಎತ್ತಿ ಹಾಕು
ಹೆಜ್ಜೆ ಎತ್ತಿ ಎತ್ತಿ ಹಾಕು
ಮತ್ತೆ ಮತ್ತೆ ಹೆಜ್ಜೆ ಹಾಕು ತೈ ತೈ ತೈ
ಲಜ್ಜೆ ಏಕೆ ಗೆಜ್ಜೆ ಏಕೆ
ಹೆಜ್ಜೆ ಎತ್ತಿ ಎತ್ತಿ ಹಾಕು
ಮತ್ತೆ ಮತ್ತೆ ಹೆಜ್ಜೆ ಹಾಕು ತೈ ತೈ ತೈ
ನಮ್ಮ ರಾಗ ಹಾಡಿದ್ದೇನೆ ಹಾಕಿದ್ದೇನೆ ನಮ್ಮ ತಾಳ
ಹಿಂದೆ ಮುಂದೆ ಇದ್ದೋರೆಲ್ಲ ಸೇರಿದ್ದೇನೆ ನಮ್ಮ ಮೇಳ
ಬಾ ಕುಣಿವ ಇಲ್ಲಿ ಬಾ ನಲಿವ ಈ ಅಳುವ ಬಾಳು ಸಾಕೆನ್ನುವ
ಎಲ್ಲ ಸ್ನೇಹದಿ ಸೇರುವ ಹೀಗೆ ನಾವು ಆಗಬಾರದು ಬಾಳಲಿ
ಇನ್ನು ಎಂದು ನೋವು
||ಲಜ್ಜೆ ಏಕೆ ಗೆಜ್ಜೆ ಏಕೆ
ಹೆಜ್ಜೆ ಎತ್ತಿ ಎತ್ತಿ ಹಾಕು
ಮತ್ತೆ ಮತ್ತೆ ಹೆಜ್ಜೆ ಹಾಕು ತೈ ತೈ ತೈ||
ಆಗಸವೇನು ಭೂಮಿಯೇನು ಹಾರುವ ಬಾರೊ ಗೆಳೆಯನೆ ಈಗ
ನದಿಗಳು ಏನು ಸಾಗರವೇನು ಮೀನಿನ ಹಾಗೆ ಈಜುವ ಬೇಗ
ಕೈಲಿ ಹಿಡಿವ ಮುಗಿಲನ್ನ ಕೂಗಿ ಕರೆಯುವ ಸೂರ್ಯನ್ನ
ಕೈಲಿ ಹಿಡಿವ ಮುಗಿಲನ್ನ ಕೂಗಿ ಕರೆಯುವ ಸೂರ್ಯನ್ನ
ಚಳಿಯೊ ಮಳೆಯೊ ನಮಗಿಲ್ಲ ಹಗಲೊ ಇರುಳೊ ಬೇಕಿಲ್ಲ
ಧೈರ್ಯವೆ ಸ್ಥೈರ್ಯವೆ ಶೌರ್ಯವೆ ದೇವರು ಎನ್ನುವ ಮಾತು ತಿಳಿದಿರಲಿ
ಸಾಹಸಿ ಆಗುವ ಆಸೆಯ ಹೊಂದಿ ಸೋಲನ್ನು ಮೆಟ್ಟುವ ಛಲದಲ್ಲಿ

Lajje Eke song lyrics from Kannada Movie Vasantha Poornima starring Ambarish, Priyanka, Balaraj, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Bhargava and film is released on 1993