Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ
 
ಸಂಗೀತ ಎಂದಾಗ ನಲಿಯುವೆ ನಿನ್ನನ್ನು ಕಂಡಾಗ ಕುಣಿಯುವೆ
ಪ್ರೀತಿಯ ಆ ಮಾಯೆಯೊ ಪ್ರೇಮದ ಗಾಳಿಯೊ
ಮಾತಲ್ಲೆ ಜೇನನ್ನು ಸುರಿಸುವೆ ಮಾತಲ್ಲೆ ನೀನೆಂದು ರಮಿಸುವೆ
ಕಣ್ಣಲೆ ಗೆಲ್ಲುವೆ ಕಣ್ಣಲೆ ಕೊಲ್ಲುವೆ
ಯಾರೆಲ್ಲ ಮುದ್ದಾಡಲೇನು ನಿಂಗಾಗ ಸಂತೋಷವೇನು
ಹೇಳೆ ನನ್ನ ಪ್ರೇಯಸಿ ಬೇಗ ಬೇಗ ಹೇಳೆ ಊರ್ವಶಿ
 
||ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ||
 
ಇನ್ನೇಕೆ ಈ ದೂರ ಗೆಳತಿಯೆ ಸಂಕೋಚ ಇನ್ನೇಕೆ ಚೆಲುವೆಯೆ
ಎಲ್ಲಿ ನೋಡುವೆ ನಿನ್ನನೆ ಕೂಗಿದೆ
ಬಾ ಎಂದು ನೀ ಕೂಗಿ ಕರೆದಿರೆ ಓ ಎಂದು ನಾ ಓಡಿ ಬರದಿರೆ
ಪ್ರೀತಿಗೆ ಪ್ರೇಮಕ್ಕೆ ಅರ್ಥವು ಏನಿದೆ
ನಿನ್ನಂತ ಬಂಗಾರಿಯನ್ನು ನಿನ್ನಂತ ವಯ್ಯಾರಿಯನ್ನು
ಬಿಟ್ಟೋರುಂಟೆ ಕಾಮಿನಿ ಕೆಟ್ಟೋರುಂಟೆ ಮೋಹಿನಿ
 
||ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ||

-
ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ
 
ಸಂಗೀತ ಎಂದಾಗ ನಲಿಯುವೆ ನಿನ್ನನ್ನು ಕಂಡಾಗ ಕುಣಿಯುವೆ
ಪ್ರೀತಿಯ ಆ ಮಾಯೆಯೊ ಪ್ರೇಮದ ಗಾಳಿಯೊ
ಮಾತಲ್ಲೆ ಜೇನನ್ನು ಸುರಿಸುವೆ ಮಾತಲ್ಲೆ ನೀನೆಂದು ರಮಿಸುವೆ
ಕಣ್ಣಲೆ ಗೆಲ್ಲುವೆ ಕಣ್ಣಲೆ ಕೊಲ್ಲುವೆ
ಯಾರೆಲ್ಲ ಮುದ್ದಾಡಲೇನು ನಿಂಗಾಗ ಸಂತೋಷವೇನು
ಹೇಳೆ ನನ್ನ ಪ್ರೇಯಸಿ ಬೇಗ ಬೇಗ ಹೇಳೆ ಊರ್ವಶಿ
 
||ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ||
 
ಇನ್ನೇಕೆ ಈ ದೂರ ಗೆಳತಿಯೆ ಸಂಕೋಚ ಇನ್ನೇಕೆ ಚೆಲುವೆಯೆ
ಎಲ್ಲಿ ನೋಡುವೆ ನಿನ್ನನೆ ಕೂಗಿದೆ
ಬಾ ಎಂದು ನೀ ಕೂಗಿ ಕರೆದಿರೆ ಓ ಎಂದು ನಾ ಓಡಿ ಬರದಿರೆ
ಪ್ರೀತಿಗೆ ಪ್ರೇಮಕ್ಕೆ ಅರ್ಥವು ಏನಿದೆ
ನಿನ್ನಂತ ಬಂಗಾರಿಯನ್ನು ನಿನ್ನಂತ ವಯ್ಯಾರಿಯನ್ನು
ಬಿಟ್ಟೋರುಂಟೆ ಕಾಮಿನಿ ಕೆಟ್ಟೋರುಂಟೆ ಮೋಹಿನಿ
 
||ಓಹೊ ಡಾರ್ಲಿಂಗ್‌ ಈ ದಿನ ಇವನಿಂಗ್‌
ಎಲ್ಲಿ ಹೋಗುವ ಯಾರಿಗು ಏನನು ಹೇಳದೆ
ಯಾರನು ಏನನು ಕೇಳದೆ||

Oho Darling song lyrics from Kannada Movie Vasantha Poornima starring Ambarish, Priyanka, Balaraj, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Shankar-Ganesh, film is Directed by Bhargava and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ