Manasu Manasu Lyrics

in Vasantha Poornima

Video:

LYRIC

-
ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ
ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ
ಕನಸ್ಸು ನನಸು ಆದಾಗ ಶುಭಯೋಗದ ಸಂಗಮ
ಒಲವಿನ ಮೊಗ್ಗು ಹೂವಾದಾಗ ಬಾಳೆ ವಸಂತ ಪೂರ್ಣಿಮ
ಬಾಳೆ ವಸಂತ ಪೂರ್ಣಿಮ
ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ
 
ಪ್ರೀತಿ ಅನ್ನೋದೆ ಚೆನ್ನ ನಲ್ಲ ಪ್ರೇಮ ಅನ್ನೋದೆ ಚಿನ್ನ
ಒಂಟಿ ಬಾಳೇನು ಚೆನ್ನ ನಲ್ಲ ಒಮ್ಮೆ ನೋಡೆನ್ನ ಕಣ್ಣ
ನಿನ್ನ ಬಿಂಬ ನಾನೆ ಅಲ್ಲಿ ನಿನ್ನ ಬೊಂಬೆ ನಾನೆ ಅಲ್ಲಿ
ದೂರ ಹೋಗೆಂದು ನೀ ಹೇಳಬೇಡ ದೂರ ಯಾರನ್ನು ನೀ ಮಾಡಬೇಡ
 
||ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ
ಕನಸ್ಸು ನನಸು ಆದಾಗ ಶುಭಯೋಗದ ಸಂಗಮ
ಒಲವಿನ ಮೊಗ್ಗು ಹೂವಾದಾಗ ಬಾಳೆ ವಸಂತ ಪೂರ್ಣಿಮ
ಬಾಳೆ ವಸಂತ ಪೂರ್ಣಿಮ||
||ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ||
 
ನನ್ನ ಮನವನ್ನು ಬಲ್ಲ ಹೆಣ್ಣು ನೀನು ನನ್ನಾಣೆ ಅಲ್ಲ
ನಿನ್ನ ಉಪದೇಶಕ್ಕೆಲ್ಲ ಮೆಚ್ಚೊ ಮನವು ನನ್ನಲ್ಲಿ ಇಲ್ಲ
ಇನ್ನು ನಿನ್ನ ಸ್ನೇಹ ಸಾಕು ಬೇರೆ ಮಾತು ಏಕೆ ಬೇಕು
ನಲ್ಲೆ ನೀ ಹೋಗಿ ಬಾರಮ್ಮ ಇನ್ನು ಬಲ್ಲೆ ಅನುರಾಗ ಏನೆಂದು ನಾನು
 
||ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ
ಕನಸ್ಸು ನನಸು ಆದಾಗ ಶುಭಯೋಗದ ಸಂಗಮ
ಒಲವಿನ ಮೊಗ್ಗು ಹೂವಾದಾಗ ಬಾಳೆ ವಸಂತ ಪೂರ್ಣಿಮ
ಬಾಳೆ ವಸಂತ ಪೂರ್ಣಿಮ||
||ಮನಸ್ಸು ಮನಸ್ಸು ಬೆರೆತಾಗ ಅನುರಾಗದ ಸಂಭ್ರಮ||

Manasu Manasu song lyrics from Kannada Movie Vasantha Poornima starring Ambarish, Priyanka, Balaraj, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Shankar-Ganesh, film is Directed by Bhargava and film is released on 1993