ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು…||
ಜಾಣನೇ ನಾ ಸೋಲೇ ನಿನ್ನಾಟಕೆ
ಎದೆಯನು ಸೀಳುವ ಕಣ್ಣೋಟಕೆ
ನಲ್ಲನೇ ಹೇಳೀಗ ನಿನ್ನಾಸೆಗೆ
ಏನನು ನೀಡುವೇ ನೀ ಕಾಣಿಕೆ
ಪ್ರೀತಿಯ ಒಡವೇ (ಆಹಾ..)
ಈಗಲೇ ಕೊಡುವೇ (ಆಹಾ..)
ಪ್ರೀತಿಯ ಒಡವೇ (ಆಹಾ..)
ಈಗಲೇ ಕೊಡುವೇ (ಆಹಾ..)
ನೀ ಹೇಳದ ಮನದಾಸೆಯ
ಪೊರೈಸುವೇ…..
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು (ಆಹಾ..)
ಓಡೋಡಿ ನಾ ಬಂದೆನು...ಸೇರಲು…||
ತಣ್ಣನೆ ಗಾಳಿಯು ಮೈ ಸೋಕದೆ
ಹಯ್.. ಚಳಿಯನು ಚೆಲ್ಲಲು ಜುಮ್ಮೆನ್ನದೆ
ಆಸರೆಯ ಆಸೆಯು ನಿನಗಾಗದೆ
ನನ್ನನ್ನು ಸೇರಲು ಮನಸಾಗದೆ
ಆತುರವೇಕೆ... (ಲಲಲ ) ಕಾತರವೇಕೆ
ಆತುರವೇಕೆ... ಕಾತರವೇಕೆ
ಮಾತಲ್ಲಿಯೇ ಮರುಳಾಗಿಸೋ ಛಲವೇತಕೆ
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು…||
ಸರಸದ ನೆಪದಲ್ಲಿ ಕೈ ಚಾಚಿದೆ
ಸಲಿಗೆಯ ತೋರಲು ಮೈ ಸೋಕಿದೆ
ಒಡಲಲಿ ಮಿಂಚನು ನೀ ತುಂಬಿದೆ
ಬಯಕೆಯು ಕೆರಳಲು ನೋವಾಗಿದೆ
ಇನ್ನೇಕೆ ದೂರ (ಅಹ್ಹಹ್ಹಾ )
ಹತ್ತಿರ ಬಾರೇ (ಅಹ್ಹಹ್ಹಾ )
ಇನ್ನೇಕೆ ದೂರ ಹತ್ತಿರ ಬಾರೇ
ನೀ ಕಾಣದ ಸುಖ ಕಾಣುವೇ
ಹಾಯ್ ಎನ್ನುವೇ…
|| ನಡೆಯಲು ನಡುವು ಆಡಿರಲು (ಅಹ್ಹ )
ಕೈ ಬಳೆ ಘಲ ಘಲ ಎನುತಿರಲು (ಹ್ಹಾ )
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲೂ (ಅಹಹೋ )
ಓಡೋಡಿ ನಾ ಬಂದೆನು...
( ಲಲಲಲಲಲ) ಸೇರಲು…..||
ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು…||
ಜಾಣನೇ ನಾ ಸೋಲೇ ನಿನ್ನಾಟಕೆ
ಎದೆಯನು ಸೀಳುವ ಕಣ್ಣೋಟಕೆ
ನಲ್ಲನೇ ಹೇಳೀಗ ನಿನ್ನಾಸೆಗೆ
ಏನನು ನೀಡುವೇ ನೀ ಕಾಣಿಕೆ
ಪ್ರೀತಿಯ ಒಡವೇ (ಆಹಾ..)
ಈಗಲೇ ಕೊಡುವೇ (ಆಹಾ..)
ಪ್ರೀತಿಯ ಒಡವೇ (ಆಹಾ..)
ಈಗಲೇ ಕೊಡುವೇ (ಆಹಾ..)
ನೀ ಹೇಳದ ಮನದಾಸೆಯ
ಪೊರೈಸುವೇ…..
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು (ಆಹಾ..)
ಓಡೋಡಿ ನಾ ಬಂದೆನು...ಸೇರಲು…||
ತಣ್ಣನೆ ಗಾಳಿಯು ಮೈ ಸೋಕದೆ
ಹಯ್.. ಚಳಿಯನು ಚೆಲ್ಲಲು ಜುಮ್ಮೆನ್ನದೆ
ಆಸರೆಯ ಆಸೆಯು ನಿನಗಾಗದೆ
ನನ್ನನ್ನು ಸೇರಲು ಮನಸಾಗದೆ
ಆತುರವೇಕೆ... (ಲಲಲ ) ಕಾತರವೇಕೆ
ಆತುರವೇಕೆ... ಕಾತರವೇಕೆ
ಮಾತಲ್ಲಿಯೇ ಮರುಳಾಗಿಸೋ ಛಲವೇತಕೆ
|| ನಡೆಯಲು ನಡುವು ಆಡಿರಲು
ಕೈ ಬಳೆ ಘಲ ಘಲ ಎನುತಿರಲು
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲು
ಓಡೋಡಿ ನಾ ಬಂದೆನು...ಸೇರಲು…||
ಸರಸದ ನೆಪದಲ್ಲಿ ಕೈ ಚಾಚಿದೆ
ಸಲಿಗೆಯ ತೋರಲು ಮೈ ಸೋಕಿದೆ
ಒಡಲಲಿ ಮಿಂಚನು ನೀ ತುಂಬಿದೆ
ಬಯಕೆಯು ಕೆರಳಲು ನೋವಾಗಿದೆ
ಇನ್ನೇಕೆ ದೂರ (ಅಹ್ಹಹ್ಹಾ )
ಹತ್ತಿರ ಬಾರೇ (ಅಹ್ಹಹ್ಹಾ )
ಇನ್ನೇಕೆ ದೂರ ಹತ್ತಿರ ಬಾರೇ
ನೀ ಕಾಣದ ಸುಖ ಕಾಣುವೇ
ಹಾಯ್ ಎನ್ನುವೇ…
|| ನಡೆಯಲು ನಡುವು ಆಡಿರಲು (ಅಹ್ಹ )
ಕೈ ಬಳೆ ಘಲ ಘಲ ಎನುತಿರಲು (ಹ್ಹಾ )
ಬಿಂಕದ ಹೆಣ್ಣೇ ನಿನ್ನ
ಕಣ್ಣೆ ನನ್ನ ಕೊಲ್ಲಲೂ (ಅಹಹೋ )
ಓಡೋಡಿ ನಾ ಬಂದೆನು...
( ಲಲಲಲಲಲ) ಸೇರಲು…..||
Nadeyalu Naduvu Aadiralu song lyrics from Kannada Movie Vasantha Lakshmi starring Srinath, Aarathi, Vishnuvardhan, Lyrics penned by Chi Udayashankar Sung by S P Balasubrahmanyam, K J Yesudas, S Janaki, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1978