Kannu Kannu Bittu Kondu Lyrics

ಕಣ್ಣು ಕಣ್ಣು ಬಿಟ್ಟುಕೊಂಡು Lyrics

in Vasantha Lakshmi

in ವಸಂತ ಲಕ್ಷ್ಮಿ

LYRIC

Song Details Page after Lyrice

ಹೇ.. ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||
 
ಯೌವ್ವನ ಕೊಳದಲಿ ಈಜಾಡು
ಪ್ರೇಮದ ಬನದಲಿ ಹಾರಾಡು
ಯೌವ್ವನ ಕೊಳದಲಿ ಈಜಾಡು
ಪ್ರೇಮದ ಬನದಲಿ ಹಾರಾಡು
ಚಳಿ ಚಳಿಯಾದರೆ ಬಿಸಿ ಬೇಕೇ..
ಕಳವಳ ನೀಗುವ ಖುಷಿ ಬೇಕೇ
ಬಳಿ ಬರಲೇಕೇ ಅನುಮಾನ
ಕೊಡುವೆನು ಹೊಸತರ ಬಹುಮಾನ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||
 
ಪ್ರಣಯದ ಕಾವ್ಯವೇ ನಾನಂತೆ
ಪುಟ ಪುಟ ರಸಿಕತೆ ಜೇನಂತೆ
ಪ್ರಣಯದ ಕಾವ್ಯವೇ ನಾನಂತೆ
ಪುಟ ಪುಟ ರಸಿಕತೆ ಜೇನಂತೆ
ಹಸಿ ಹಸಿ ಹರೆಯದ ಪ್ರತಿಬಿಂಬ
ಕಸಿವಿಸಿ ತಂದಿದೆ ಎದೆ ತುಂಬಾ
ಅನುಭವ ಪಡೆಯುವ ಅವಕಾಶ
ತರುವುದು ತಡೆಯದ ಸಂತೋಷ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೇ….ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹೇ…..ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||

ಹೇ.. ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||
 
ಯೌವ್ವನ ಕೊಳದಲಿ ಈಜಾಡು
ಪ್ರೇಮದ ಬನದಲಿ ಹಾರಾಡು
ಯೌವ್ವನ ಕೊಳದಲಿ ಈಜಾಡು
ಪ್ರೇಮದ ಬನದಲಿ ಹಾರಾಡು
ಚಳಿ ಚಳಿಯಾದರೆ ಬಿಸಿ ಬೇಕೇ..
ಕಳವಳ ನೀಗುವ ಖುಷಿ ಬೇಕೇ
ಬಳಿ ಬರಲೇಕೇ ಅನುಮಾನ
ಕೊಡುವೆನು ಹೊಸತರ ಬಹುಮಾನ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||
 
ಪ್ರಣಯದ ಕಾವ್ಯವೇ ನಾನಂತೆ
ಪುಟ ಪುಟ ರಸಿಕತೆ ಜೇನಂತೆ
ಪ್ರಣಯದ ಕಾವ್ಯವೇ ನಾನಂತೆ
ಪುಟ ಪುಟ ರಸಿಕತೆ ಜೇನಂತೆ
ಹಸಿ ಹಸಿ ಹರೆಯದ ಪ್ರತಿಬಿಂಬ
ಕಸಿವಿಸಿ ತಂದಿದೆ ಎದೆ ತುಂಬಾ
ಅನುಭವ ಪಡೆಯುವ ಅವಕಾಶ
ತರುವುದು ತಡೆಯದ ಸಂತೋಷ
 
|| ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ
ಹೇ….ಹೆಣ್ಣ ನೋಡಿ  ಕಕ್ಕಾಬಿಕ್ಕಿ ಆಗಬೇಡ
ಹೇ…..ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ
ಹಾಲು ಜೇನು ಕಲಸಿ ನೋಡಾ….||

Kannu Kannu Bittu Kondu song lyrics from Kannada Movie Vasantha Lakshmi starring Srinath, Aarathi, Vishnuvardhan, Lyrics penned by R N Jayagopal Sung by S Janaki, Music Composed by Vijaya Bhaskar, film is Directed by A V Sheshagiri Rao and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ