ಲಲ್ಲ ಲಲ್ಲಾಲ್ಲ ಲಲ್ಲಾ ಲಲ್ಲ
ಲಲ್ಲಾ ಅಹ್ಹ ಓಹೋಹೋ
ಹೇಹೇ ಓಹೋಹೋ
ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು…..||
ಗಂಡಿನಂತೆ ಹೆಣ್ಣಿಗೂ ಕೂಡ
ಸ್ವಾಭಿಮಾನವು ಉಂಟು
ಸಮಯದಲ್ಲಿ ಸಾಹಸ ಶೌರ್ಯ
ತೋರುವಾಸೆಯು ಉಂಟು
ಸುಮದ ಹಾಗೆ ಆ... ಲತೆಯ ಹಾಗೆ
ಆ.. ಎನ್ನುವರೆಲ್ಲ ಆ... ಕವಿಯ ಹಾಗೆ ಆ..
ಯಾರು ನಂಬೋತು ಇದನು
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಹ್ಹಾ..ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು…..||
ವೈರಿ ಯಾರೋ ಗೆಳೆಯನು ಯಾರೋ
ಒಂದು ತಿಳಿಯುವುದಿಲ್ಲ
ಆ.. ಮೋಸ ಮಾಡೋ ಜನಗಳು
ಯಾರೋ ಯಾರು ಹೇಳುವರಿಲ್ಲ
ಸಹನೆ ಎಂದು ಆ.. ಗೆಳೆಯನಂತೇ ಹೇ ..
ಜಾಣ್ಮೆಯೊಂದೆ ಹೇ.. ದೈವವಂತೆ
ಎಂದು ಅರಿತಾಗ ಗೆಲುವೇ
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಹ್ಹಾ..ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು
ಲಾಲಾ ಲಾಲ ಲಾಲಾ
ಲಾಲಲಾಲಾ ಲಾಲಲಾಲಾ ಲಾಲ….||
ಲಲ್ಲ ಲಲ್ಲಾಲ್ಲ ಲಲ್ಲಾ ಲಲ್ಲ
ಲಲ್ಲಾ ಅಹ್ಹ ಓಹೋಹೋ
ಹೇಹೇ ಓಹೋಹೋ
ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು…..||
ಗಂಡಿನಂತೆ ಹೆಣ್ಣಿಗೂ ಕೂಡ
ಸ್ವಾಭಿಮಾನವು ಉಂಟು
ಸಮಯದಲ್ಲಿ ಸಾಹಸ ಶೌರ್ಯ
ತೋರುವಾಸೆಯು ಉಂಟು
ಸುಮದ ಹಾಗೆ ಆ... ಲತೆಯ ಹಾಗೆ
ಆ.. ಎನ್ನುವರೆಲ್ಲ ಆ... ಕವಿಯ ಹಾಗೆ ಆ..
ಯಾರು ನಂಬೋತು ಇದನು
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಹ್ಹಾ..ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು…..||
ವೈರಿ ಯಾರೋ ಗೆಳೆಯನು ಯಾರೋ
ಒಂದು ತಿಳಿಯುವುದಿಲ್ಲ
ಆ.. ಮೋಸ ಮಾಡೋ ಜನಗಳು
ಯಾರೋ ಯಾರು ಹೇಳುವರಿಲ್ಲ
ಸಹನೆ ಎಂದು ಆ.. ಗೆಳೆಯನಂತೇ ಹೇ ..
ಜಾಣ್ಮೆಯೊಂದೆ ಹೇ.. ದೈವವಂತೆ
ಎಂದು ಅರಿತಾಗ ಗೆಲುವೇ
|| ಹೆಣ್ಣುಗಳೆಂದೂ ಅಬಲೆಯರಲ್ಲ
ಧೈರ್ಯ ತುಂಬಿರಲು
ಹ್ಹಾ..ಬಾಳಲಿ ಎಂದೂ ಸೋಲೇ ಇಲ್ಲ
ಛಲವ ತೋರಲು
ಲಾಲಾ ಲಾಲ ಲಾಲಾ
ಲಾಲಲಾಲಾ ಲಾಲಲಾಲಾ ಲಾಲ….||
Hennugalendu Abaleyaralla song lyrics from Kannada Movie Vasantha Lakshmi starring Srinath, Aarathi, Vishnuvardhan, Lyrics penned by Chi Udayashankar Sung by S Janaki, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1978