Neenaado Maathella Chenda Lyrics

ನೀನಾಡೋ ಮಾತೆಲ್ಲ ಚೆಂದ Lyrics

in Vasantha Geetha

in ವಸಂತ ಗೀತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ
ಓಯ್ ಓಯ್ ಓಯ್
ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಾಗಿದೆ  
ತನು ಹೂವಿನ ಒಡಲಾಗಿದೆ

|| ಹೇ... ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ…..||
 
ಕಂದ ನೀನಂದು ಕಾಣದಾದಾಗ 
ಬಾಳೆ ಇರುಳಾಯಿತು
ನನ್ನ ಈ ಜೀವ ತಾಳದೆ ನೋವ 
ಸಾಕು ಸಾಕಾಯಿತು
ಆಹಾ..ಆಹಾಹಾ ಹೇ ಹೇ..ಹೇ..
ನೀನು ನನ್ನಿಂದ ದೂರವಾದಾಗ 
ಕಂದ ನಾ ಉಳಿಯೆನು
ಹೂವ ಕಂಪಂತೆ ಗಾಳಿ ತಂಪಂತೆ 
ರಾಗ ದಿಂಬಂತೆ ಸಂಜೆಗೆಂಪಂತೆ
ನನ್ನಲ್ಲಿಯೆ ಒಂದಾಗಿರು 
ಈ ದೇಹಕೆ ಉಸಿರಾಗಿರು

|| ಹೇ... ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ…..||

ಇಂಥ ಮುದ್ದಾದ ಹೆಣ್ಣು ಮಗುವನ್ನು 
ಎಂದೂ ನಾ ಕಾಣೆನು
ನಿನ್ನ ಈ ವೇಷ ಮೊದಲು ಕಂಡಾಗ
ನಾನೆ ಬೆರಗಾದೆನು
ಓಹೋಹೋ.. ಆಹಾಹಾ...
ದಾಡಿ ಬಿಳುಪಾಗಿ ಬೆನ್ನು ಬಿಲ್ಲಾಗಿ 
ನಾನು ಮುದಿಯಾದೆನು
ಬೇರೆ ಮಾಡೋರು ಯಾರು ಇನ್ನಿಲ್ಲ 
ವೇಷ ನಮದೆಂದು ಯಾರು ಹೇಳೋಲ್ಲ
ನಿಮ್ಮಮ್ಮನೆ ಎದುರಾದರೂ 
ನಮ್ಮಿಬ್ಬರ ಗುರುತಾಗದು

|| ಹೇ..ನೀನಾಡೋ ಮಾತೆಲ್ಲ ಚೆಂದ  
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನದಾಸೆಯ ಕಡಲಾಗಿದೆ  
ತನು ಹೂವಿನ ಒಡಲಾಗಿದೆ

ನೀನಾಡೋ ಮಾತೆಲ್ಲ ಚೆಂದ  
ನಿನ್ನಿಂದ ಈ ಬಾಳೆ ಅಂದ….||

ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ
ಓಯ್ ಓಯ್ ಓಯ್
ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಾಗಿದೆ  
ತನು ಹೂವಿನ ಒಡಲಾಗಿದೆ

|| ಹೇ... ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ…..||
 
ಕಂದ ನೀನಂದು ಕಾಣದಾದಾಗ 
ಬಾಳೆ ಇರುಳಾಯಿತು
ನನ್ನ ಈ ಜೀವ ತಾಳದೆ ನೋವ 
ಸಾಕು ಸಾಕಾಯಿತು
ಆಹಾ..ಆಹಾಹಾ ಹೇ ಹೇ..ಹೇ..
ನೀನು ನನ್ನಿಂದ ದೂರವಾದಾಗ 
ಕಂದ ನಾ ಉಳಿಯೆನು
ಹೂವ ಕಂಪಂತೆ ಗಾಳಿ ತಂಪಂತೆ 
ರಾಗ ದಿಂಬಂತೆ ಸಂಜೆಗೆಂಪಂತೆ
ನನ್ನಲ್ಲಿಯೆ ಒಂದಾಗಿರು 
ಈ ದೇಹಕೆ ಉಸಿರಾಗಿರು

|| ಹೇ... ನೀನಾಡೋ ಮಾತೆಲ್ಲ ಚೆಂದ
ನಿನ್ನಿಂದ ಈ ಬಾಳೆ ಅಂದ…..||

ಇಂಥ ಮುದ್ದಾದ ಹೆಣ್ಣು ಮಗುವನ್ನು 
ಎಂದೂ ನಾ ಕಾಣೆನು
ನಿನ್ನ ಈ ವೇಷ ಮೊದಲು ಕಂಡಾಗ
ನಾನೆ ಬೆರಗಾದೆನು
ಓಹೋಹೋ.. ಆಹಾಹಾ...
ದಾಡಿ ಬಿಳುಪಾಗಿ ಬೆನ್ನು ಬಿಲ್ಲಾಗಿ 
ನಾನು ಮುದಿಯಾದೆನು
ಬೇರೆ ಮಾಡೋರು ಯಾರು ಇನ್ನಿಲ್ಲ 
ವೇಷ ನಮದೆಂದು ಯಾರು ಹೇಳೋಲ್ಲ
ನಿಮ್ಮಮ್ಮನೆ ಎದುರಾದರೂ 
ನಮ್ಮಿಬ್ಬರ ಗುರುತಾಗದು

|| ಹೇ..ನೀನಾಡೋ ಮಾತೆಲ್ಲ ಚೆಂದ  
ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನದಾಸೆಯ ಕಡಲಾಗಿದೆ  
ತನು ಹೂವಿನ ಒಡಲಾಗಿದೆ

ನೀನಾಡೋ ಮಾತೆಲ್ಲ ಚೆಂದ  
ನಿನ್ನಿಂದ ಈ ಬಾಳೆ ಅಂದ….||

Neenaado Maathella Chenda song lyrics from Kannada Movie Vasantha Geetha starring Dr Rajkumar, Gayathri, Master Lohith, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ