ಆಆಆ.... ಆಆಆ...
ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಮನದಲೇನಿದೆ ಅದನು
ಹೇಳದೆ ಏತಕೆ ಕಾಡಿದೆ
ನನ್ನ ಆಸೆ ಕಣ್ಣ ಭಾಷೆ
ತಿಳಿಯಲಾರದ ಒಗಟೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು (ಆಆ )
ಮೆರೆದಾಡಿದೆ ರೋಷದಿ ಅಂದು
ಮನಸಾಯಿತೆ ನನ್ನಲಿ ಇಂದು
ಮೆರೆದಾಡಿದೆ ರೋಷದಿ ಅಂದು
ಮನಸಾಯಿತೆ ನನ್ನಲಿ ಇಂದು
ಏತಕೆ ಈ ಬಗೆ, ಏತಕೆ ಈ ಬಗೆ
ನಿನ್ನ ರೀತಿ ತಿಳಿದೆನೀಗ
ನಿನ್ನ ಪ್ರೀತಿ ಅರಿತೆನೀಗ
ನನ್ನನು ಮನ್ನಿಸು ನಲ್ಲನೆ ಪ್ರೀತಿಸು
ಆಆಆ....ಲಲಾಲಾಲ... ..
ಲಲಾರಾಲಾಲ.....ಲಲಾಲಾಲ...
|| ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು….||
ನೀನಿಲ್ಲದ ಸಿರಿಯನು ತೊರೆವೆ
ನಿನ್ನ ನೆರಳಲಿ ನೆಮ್ಮದಿ ಪಡೆವೆ
ನೀನಿಲ್ಲದ ಸಿರಿಯನು ತೊರೆವೆ
ನಿನ್ನ ನೆರಳಲಿ ನೆಮ್ಮದಿ ಪಡೆವೆ
ಸಂತಸ ಹೊಂದುವೆ, ಸಂತಸ ಹೊಂದುವೆ
ಸವಿಯಾದ ಮಾತನಾಡಿ
ಒಲವಿಂದ ನನ್ನ ಕೂಡಿ
ಮನವನು ಸೇರಿದೆ ಹಿತವನು ನೀಡಿದೆ
ಆಆಆ....ಲಲಾಲಾಲ.....
ಲಲಾರಾಲಾಲ ಆಹಾಹ.. ಲಲಾಲಾಲ...
|| ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು….
ಆಆಆ....ಲಲಾಲಾಲ...
ಆಆಆ....ಲಲಾಲಾಲ...||
ಆಆಆ.... ಆಆಆ...
ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಮನದಲೇನಿದೆ ಅದನು
ಹೇಳದೆ ಏತಕೆ ಕಾಡಿದೆ
ನನ್ನ ಆಸೆ ಕಣ್ಣ ಭಾಷೆ
ತಿಳಿಯಲಾರದ ಒಗಟೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು (ಆಆ )
ಮೆರೆದಾಡಿದೆ ರೋಷದಿ ಅಂದು
ಮನಸಾಯಿತೆ ನನ್ನಲಿ ಇಂದು
ಮೆರೆದಾಡಿದೆ ರೋಷದಿ ಅಂದು
ಮನಸಾಯಿತೆ ನನ್ನಲಿ ಇಂದು
ಏತಕೆ ಈ ಬಗೆ, ಏತಕೆ ಈ ಬಗೆ
ನಿನ್ನ ರೀತಿ ತಿಳಿದೆನೀಗ
ನಿನ್ನ ಪ್ರೀತಿ ಅರಿತೆನೀಗ
ನನ್ನನು ಮನ್ನಿಸು ನಲ್ಲನೆ ಪ್ರೀತಿಸು
ಆಆಆ....ಲಲಾಲಾಲ... ..
ಲಲಾರಾಲಾಲ.....ಲಲಾಲಾಲ...
|| ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು….||
ನೀನಿಲ್ಲದ ಸಿರಿಯನು ತೊರೆವೆ
ನಿನ್ನ ನೆರಳಲಿ ನೆಮ್ಮದಿ ಪಡೆವೆ
ನೀನಿಲ್ಲದ ಸಿರಿಯನು ತೊರೆವೆ
ನಿನ್ನ ನೆರಳಲಿ ನೆಮ್ಮದಿ ಪಡೆವೆ
ಸಂತಸ ಹೊಂದುವೆ, ಸಂತಸ ಹೊಂದುವೆ
ಸವಿಯಾದ ಮಾತನಾಡಿ
ಒಲವಿಂದ ನನ್ನ ಕೂಡಿ
ಮನವನು ಸೇರಿದೆ ಹಿತವನು ನೀಡಿದೆ
ಆಆಆ....ಲಲಾಲಾಲ.....
ಲಲಾರಾಲಾಲ ಆಹಾಹ.. ಲಲಾಲಾಲ...
|| ಆಟವೇನು ನೋಟವೇನು
ನನಗೆ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ
ನಿನ್ನ ನಾ ಬಲ್ಲೆನು….
ಆಆಆ....ಲಲಾಲಾಲ...
ಆಆಆ....ಲಲಾಲಾಲ...||
Aatavenu Notavenu song lyrics from Kannada Movie Vasantha Geetha starring Dr Rajkumar, Gayathri, Master Lohith, Lyrics penned by Chi Udayashankar Sung by Dr Rajkumar, Vani Jairam, Music Composed by M Ranga Rao, film is Directed by Dorai-Bhagavan and film is released on 1980