ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
|| ಹಾಯಾದ ಈ ಸಂಜೆ…||
ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಎಂಥ ಮುದ್ದಾಗಿದೆ..ಏನು ಸೊಗಸಾಗಿದೆ
ಎಂಥ ಮುದ್ದಾಗಿದೆ..ಏನು ಸೊಗಸಾಗಿದೆ
ಮಗುವಿನ ಹರುಷಕೆ ಇನಿಯನ ಸರಸಕೆ
ಮನಸಿನ ಕುಣಿತಕೆ ಹೃದಯದ ಮಿಡಿತಕೆ
ಜುಮ್ಮ್ ಎಂದಿತು ಅಹ ಅಹ ಅಹ ಅಹ
|| ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ….||
ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಏನು ಸಂತೋಷವು… ಏನು ಉಲ್ಲಸವೂ
ಏನು ಸಂತೋಷವು..(ಒಹೋ.. ಅಹ್ಹಹ್ಹ)
ಏನು ಉಲ್ಲಸವೋ….
ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
ಈ ಅನುಬಂಧವು ಹೀಗೆಯೆ ಸಾಗಲಿ... ಎಂಬಾಸೆಯು
ಅಹ....ಅಹ....ಅಹ....ಅಹ....
|| ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ
ಆಆಆ... ಆಆಆ.... ಆಆಆ.... ಆಆಆ....||
ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
|| ಹಾಯಾದ ಈ ಸಂಜೆ…||
ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಎಂಥ ಮುದ್ದಾಗಿದೆ..ಏನು ಸೊಗಸಾಗಿದೆ
ಎಂಥ ಮುದ್ದಾಗಿದೆ..ಏನು ಸೊಗಸಾಗಿದೆ
ಮಗುವಿನ ಹರುಷಕೆ ಇನಿಯನ ಸರಸಕೆ
ಮನಸಿನ ಕುಣಿತಕೆ ಹೃದಯದ ಮಿಡಿತಕೆ
ಜುಮ್ಮ್ ಎಂದಿತು ಅಹ ಅಹ ಅಹ ಅಹ
|| ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ….||
ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಏನು ಸಂತೋಷವು… ಏನು ಉಲ್ಲಸವೂ
ಏನು ಸಂತೋಷವು..(ಒಹೋ.. ಅಹ್ಹಹ್ಹ)
ಏನು ಉಲ್ಲಸವೋ….
ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
ಈ ಅನುಬಂಧವು ಹೀಗೆಯೆ ಸಾಗಲಿ... ಎಂಬಾಸೆಯು
ಅಹ....ಅಹ....ಅಹ....ಅಹ....
|| ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ
ಆಆಆ... ಆಆಆ.... ಆಆಆ.... ಆಆಆ....||
Haayaada Ee Sanje song lyrics from Kannada Movie Vasantha Geetha starring Dr Rajkumar, Gayathri, Master Lohith, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Dorai-Bhagavan and film is released on 1980