ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ
ಕೋಪವೋ, ತಾಪವೋ ....
ಕೋಪವೋ, ತಾಪವೋ..
ನಡುಗಿದೆ ತುಟಿ ಏತಕೆ....
|| ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ ||
ಒಳ್ಳೆ ವಯಸು ಒಳ್ಳೆ ಸೊಗಸು
ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು
ಓ…ಒಳ್ಳೆ ವಯಸು ಒಳ್ಳೆ ಸೊಗಸು
ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು
ಈ ರೋಷವೋ ಆ ವೇಷವೋ
ಈ ದ್ವೇಷವೋ ಆಕ್ರೋಶವೋ...
ಚೆಲುವೆಯೆ ನಿನಗೇತಕೆ….
|| ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ..||
ಚೆಲುವೆ ಮೊಗದಿ ಗೆಲುವ ಕಂಡೆ
ಎಲ್ಲಿ ಏನಾಯಿತೊ ಕಾಣೆ
ಗೆಲುವ ಹಿಂದೆ ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ
ಚೆಲುವೆ ಮೊಗದಿ ಗೆಲುವ ಕಂಡೆ
ಎಲ್ಲಿ ಏನಾಯಿತೊ ಕಾಣೆ
ಗೆಲುವ ಹಿಂದೆ ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ
ನಿನ್ನಾಸೆಯ ನಾ ಬಲ್ಲೆನು
ಇನ್ನಾರನು ನಾ ಬಲ್ಲೆನು .....
ಸರಸಕೆ ಬರಲಾರೆಯ
ಹೇಳು...ಬರಲಾರೆಯ .
|| ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ….||
ಬಳಿಗೆ ಬರುವ ಮನವ ಗೆಲುವ
ಆಸೆ ನನ್ನಲ್ಲಿ ಬಂತೆ
ಸರಸದಿಂದ ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ
ಬಳಿಗೆ ಬರುವ ಮನವ ಗೆಲುವ
ಆಸೆ ನನ್ನಲ್ಲಿ ಬಂತೇ
ಸರಸದಿಂದ ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ
ನಿನಗಾಗಿಯೆ ನಾನಿಲ್ಲವೆ
ನನ್ನಾಸೆಯು ನಿನಗಿಲ್ಲವೆ
ನಿಜವನು ನುಡಿ ಸುಂದರಿ...
|| ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ….||
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ
ಕೋಪವೋ, ತಾಪವೋ ....
ಕೋಪವೋ, ತಾಪವೋ..
ನಡುಗಿದೆ ತುಟಿ ಏತಕೆ....
|| ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ ||
ಒಳ್ಳೆ ವಯಸು ಒಳ್ಳೆ ಸೊಗಸು
ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು
ಓ…ಒಳ್ಳೆ ವಯಸು ಒಳ್ಳೆ ಸೊಗಸು
ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ
ನಾ ಕಾಣೆ ಹೀಗೇಕೆ ಮುನಿಸು
ಈ ರೋಷವೋ ಆ ವೇಷವೋ
ಈ ದ್ವೇಷವೋ ಆಕ್ರೋಶವೋ...
ಚೆಲುವೆಯೆ ನಿನಗೇತಕೆ….
|| ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ..||
ಚೆಲುವೆ ಮೊಗದಿ ಗೆಲುವ ಕಂಡೆ
ಎಲ್ಲಿ ಏನಾಯಿತೊ ಕಾಣೆ
ಗೆಲುವ ಹಿಂದೆ ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ
ಚೆಲುವೆ ಮೊಗದಿ ಗೆಲುವ ಕಂಡೆ
ಎಲ್ಲಿ ಏನಾಯಿತೊ ಕಾಣೆ
ಗೆಲುವ ಹಿಂದೆ ಛಲವ ಕಂಡೆ
ಅಮ್ಮಮ್ಮ ನೀನೆಂತ ಜಾಣೆ
ನಿನ್ನಾಸೆಯ ನಾ ಬಲ್ಲೆನು
ಇನ್ನಾರನು ನಾ ಬಲ್ಲೆನು .....
ಸರಸಕೆ ಬರಲಾರೆಯ
ಹೇಳು...ಬರಲಾರೆಯ .
|| ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ….||
ಬಳಿಗೆ ಬರುವ ಮನವ ಗೆಲುವ
ಆಸೆ ನನ್ನಲ್ಲಿ ಬಂತೆ
ಸರಸದಿಂದ ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ
ಬಳಿಗೆ ಬರುವ ಮನವ ಗೆಲುವ
ಆಸೆ ನನ್ನಲ್ಲಿ ಬಂತೇ
ಸರಸದಿಂದ ನಿನ್ನ ಬೆರೆವೆ
ಬಾ ಹೇಳು ಇನ್ನೇಕೆ ಚಿಂತೆ
ನಿನಗಾಗಿಯೆ ನಾನಿಲ್ಲವೆ
ನನ್ನಾಸೆಯು ನಿನಗಿಲ್ಲವೆ
ನಿಜವನು ನುಡಿ ಸುಂದರಿ...
|| ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ….||
Kannalle Eno song lyrics from Kannada Movie Vasantha Geetha starring Dr Rajkumar, Gayathri, Master Lohith, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1980