ಆಆಆ... ಆಆಆಅ... ಆಆಆಆ... ಆಆಆಆ...
ಆಆಆಆ... ಆಆಆಆ.... ಆಆಆಆ.. ಆಆಆಅ...
ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ..
ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ..
ಕಡಲ ತರಂಗದ ರಿಂಗಣ ಕುಣಿತ
ಸಂಜೆಯ ಸೂರ್ಯನ ಬಿಂಬದ ಸೆಳೆತ ..
ಆಆಆ... ಆಆಆ.. ಆಆಆ...
ಆಆಆ.. ಆಆಆ... ಆಆಆ..
ಬಳುಕುವ ತೆಂಗು.. ಬಾನಿನ ರಂಗು..
ಬಳುಕುವ ತೆಂಗು.. ಬಾನಿನ ರಂಗು..
ಚೆಲುವಲಿ ಇಂದು ಬೆಳಗಿವೆ ಇಂದು..
ಇಂದು... ಮುಂದು…
|| ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ….||
ಗಗನದಿ ತೇಲುವ ಖಗಗಳ ಸಾಲು..
ಹಾಡಿದೆ ಇರುಳಿದು ಇನಿಯನ ಪಾಲು..
ರಾಗ ರಾಗಿಣಿಯ... ರಾಗ ರಾಗಿಣಿಯ...
ರಾಗ ರಾಗಿಣಿಯ ಮಿಲನವ ಬಯಸಿ...
ರಾಗ ರಾಗಿಣಿಯ ಮಿಲನವ ಬಯಸಿ
ಚೆಲುನಿನ ಮೊಲ್ಲೆ .. ಅರಳಿದೆ ಇಲ್ಲೇ..
ಎಲ್ಲಾ ನೀನೇ ...
|| ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ….||
ಆಆಆ... ಆಆಆಅ... ಆಆಆಆ... ಆಆಆಆ...
ಆಆಆಆ... ಆಆಆಆ.... ಆಆಆಆ.. ಆಆಆಅ...
ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ..
ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ..
ಕಡಲ ತರಂಗದ ರಿಂಗಣ ಕುಣಿತ
ಸಂಜೆಯ ಸೂರ್ಯನ ಬಿಂಬದ ಸೆಳೆತ ..
ಆಆಆ... ಆಆಆ.. ಆಆಆ...
ಆಆಆ.. ಆಆಆ... ಆಆಆ..
ಬಳುಕುವ ತೆಂಗು.. ಬಾನಿನ ರಂಗು..
ಬಳುಕುವ ತೆಂಗು.. ಬಾನಿನ ರಂಗು..
ಚೆಲುವಲಿ ಇಂದು ಬೆಳಗಿವೆ ಇಂದು..
ಇಂದು... ಮುಂದು…
|| ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ….||
ಗಗನದಿ ತೇಲುವ ಖಗಗಳ ಸಾಲು..
ಹಾಡಿದೆ ಇರುಳಿದು ಇನಿಯನ ಪಾಲು..
ರಾಗ ರಾಗಿಣಿಯ... ರಾಗ ರಾಗಿಣಿಯ...
ರಾಗ ರಾಗಿಣಿಯ ಮಿಲನವ ಬಯಸಿ...
ರಾಗ ರಾಗಿಣಿಯ ಮಿಲನವ ಬಯಸಿ
ಚೆಲುನಿನ ಮೊಲ್ಲೆ .. ಅರಳಿದೆ ಇಲ್ಲೇ..
ಎಲ್ಲಾ ನೀನೇ ...
|| ಸಂಧ್ಯಾ ಸಮಯದಿ... ಮಂದಸ ಮೀರದಿ
ಭಾವದ ಅಲೆ ಅಲೆ ಏರುತಿದೆ….||
Sandya Samayadi song lyrics from Kannada Movie Varadakshine starring Ashok, Hema Choudhary,, Lyrics penned by Shyamasundar Kulkarni Sung by Jayachandran, Music Composed by L Vaidyanathan, film is Directed by M R Vittal and film is released on 1980