Devakunchada Lyrics

ದೇವಕುಂಚದ Lyrics

in Bhagavantha Kai Kotta

in ಭಗವಂತ ಕೈ ಕೊಟ್ಟ

Devakunchada Lyrics

ದೇವ ಕುಂಚದ Lyrics

in Bhagavantha Kai Kotta

in ಭಗವಂತ ಕೈ ಕೊಟ್ಟ

LYRIC

ಆಆಆ... ಆಆಆ....
ಆಆಆಆ.... ಆಆಆಆ...
ಆಆಆ... ಆಆಆ....
ಆಆಆಆ.... ಆಆಆಆ...
 
ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
 
ಆಆಆ... ಆಆಆ.... ಆಆಆಅ....
ಆಆಆ... ಆಆಆ.... ಆಆಆಅ....
 
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ…  
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ  
ಹೂವು ಪರಿಮಳ ಸೂಸಿ ಘಮ ಘಮ
ಭೃಂಗ ಸಂಗವ ಬಯಸಿದೆ....
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ……||
 
ಮ.. ದನಿಸ ದನಿಪ ದನಿಸ ದನಿ
ಮಗಸನಿದನಿ ಸನಿದಮ ಗಮಗಸ ದಾ
ಮಗಸ ದಾ ದಾ ಮಗಸ ದಾ
 
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಪ್ರೇಮಿ ಪ್ರೇಯಸಿ ಮಿಲನದಿಂದಲೇ
ಬಾಳು ತೋರಣ ಹೊಂದಿದೆ…. 
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
ಆಆಆಅ... ಆಆಆ……||

ಆಆಆ... ಆಆಆ....
ಆಆಆಆ.... ಆಆಆಆ...
ಆಆಆ... ಆಆಆ....
ಆಆಆಆ.... ಆಆಆಆ...
 
ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
 
ಆಆಆ... ಆಆಆ.... ಆಆಆಅ....
ಆಆಆ... ಆಆಆ.... ಆಆಆಅ....
 
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ…  
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ  
ಹೂವು ಪರಿಮಳ ಸೂಸಿ ಘಮ ಘಮ
ಭೃಂಗ ಸಂಗವ ಬಯಸಿದೆ....
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ……||
 
ಮ.. ದನಿಸ ದನಿಪ ದನಿಸ ದನಿ
ಮಗಸನಿದನಿ ಸನಿದಮ ಗಮಗಸ ದಾ
ಮಗಸ ದಾ ದಾ ಮಗಸ ದಾ
 
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಪ್ರೇಮಿ ಪ್ರೇಯಸಿ ಮಿಲನದಿಂದಲೇ
ಬಾಳು ತೋರಣ ಹೊಂದಿದೆ…. 
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
ಆಆಆಅ... ಆಆಆ……||

LYRIC

ಆಆಆ... ಆಆಆ....
ಆಆಆಆ.... ಆಆಆಆ...
ಆಆಆ... ಆಆಆ....
ಆಆಆಆ.... ಆಆಆಆ...
 
ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
 
ಆಆಆ... ಆಆಆ.... ಆಆಆಅ....
ಆಆಆ... ಆಆಆ.... ಆಆಆಅ....
 
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ…  
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ  
ಹೂವು ಪರಿಮಳ ಸೂಸಿ ಘಮ ಘಮ
ಭೃಂಗ ಸಂಗವ ಬಯಸಿದೆ....
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ……||
 
ಮ.. ದನಿಸ ದನಿಪ ದನಿಸ ದನಿ
ಮಗಸನಿದನಿ ಸನಿದಮ ಗಮಗಸ ದಾ
ಮಗಸ ದಾ ದಾ ಮಗಸ ದಾ
 
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಪ್ರೇಮಿ ಪ್ರೇಯಸಿ ಮಿಲನದಿಂದಲೇ
ಬಾಳು ತೋರಣ ಹೊಂದಿದೆ…. 
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
ಆಆಆಅ... ಆಆಆ……||

ಆಆಆ... ಆಆಆ....
ಆಆಆಆ.... ಆಆಆಆ...
ಆಆಆ... ಆಆಆ....
ಆಆಆಆ.... ಆಆಆಆ...
 
ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
 
ಆಆಆ... ಆಆಆ.... ಆಆಆಅ....
ಆಆಆ... ಆಆಆ.... ಆಆಆಅ....
 
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ…  
ಝರಿಯ ತಾನಕೆ ಅಲೆಯ ತಾಳಕೆ
ಗಾಳಿ ಕೊಳಲನು ಊದಿದೆ  
ಹೂವು ಪರಿಮಳ ಸೂಸಿ ಘಮ ಘಮ
ಭೃಂಗ ಸಂಗವ ಬಯಸಿದೆ....
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ……||
 
ಮ.. ದನಿಸ ದನಿಪ ದನಿಸ ದನಿ
ಮಗಸನಿದನಿ ಸನಿದಮ ಗಮಗಸ ದಾ
ಮಗಸ ದಾ ದಾ ಮಗಸ ದಾ
 
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಭೂಮಿ ಸೇರಲು ಬಾನು ಬಾಗಿದೆ
ಮೇಘ ಮೇಲೆಯೇ ನಲಿದಿದೆ  
ಪ್ರೇಮಿ ಪ್ರೇಯಸಿ ಮಿಲನದಿಂದಲೇ
ಬಾಳು ತೋರಣ ಹೊಂದಿದೆ…. 
 
|| ದೇವಕುಂಚದ ರಮ್ಯ ಕಲ್ಪನೆ
ಸೃಷ್ಟಿಯ ಕಣಕಣ ….
ಚೆಲುವ ಕಾಣುವ ರಸಿಕ ಭಾವವು
ಕುಣಿದಿದೆ ತನನನ…..
ಆಆಆಅ... ಆಆಆ……||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ