ಹಿತ ಮಿತ ಗುರುತಿಸದೆ... ತನು ಮನ ಅರಳುತಿದೆ
ಹಿತ ಮಿತ ಗುರುತಿಸದೆ... ತನು ಮನ ಅರಳುತಿದೆ
ಹಿತ ಮಿತ
ಆವ ಜನುಮದ ಕುಣಿಕೆ.. ಈ ಉಪಾಕಾರದ ಹೆಣಿಕೆ
ತೋರದೆ ಸಲ್ಲಿಸಲು ಪ್ರೀತಿಯ ಕಳವಳ ಕಲಕಿತೆ..
ಮತಿಯ.. ಕಳವಳ ಕಲಕಿದೆ.. ಮತಿಯ
ಜನುಮ ಜನುಮದ ಪೂಜಾ ಫಲವು
ಕನಸು ಮನಸಿನ ಬಯಕೆಯ ಬಲವೋ..
ಜನುಮ ಜನುಮದ ಪೂಜಾ ಫಲವು
ಕನಸು ಮನಸಿನ ಬಯಕೆಯ ಬಲವೋ..
ಕೆಣಕಿ ಅಣಗದಿಹ ಮಲೆತು ಅಲುಗುದಿಹ
ಘೋರ ವೃತದ ಫಲವೋ….
ಹರಕೆ ಗಮನಿಸಿದ ವರವ ಕರುಣಿಸಿದ
ಆರು ಮೊಗನ ವರವೋ…
ಹರಿಸಿದ ಭರಿಸಿದ ಅನುರಾಗ ಭಾವ
ತಾಳಿ ತಣಿಯಲು ಎಳಸಿದೆ ಜೀವಾ..
ಹರಿಸಿದ ಭರಿಸಿದ ಅನುರಾಗ ಭಾವ
ತಾಳಿ ತಣಿಯಲು ಎಳಸಿದೆ ಜೀವಾ..
|| ಹಿತ ಮಿತ ಗುರುತಿಸದೆ...
ತನು ಮನ ಅರಳುತಿದೆ
ಹಿತ ಮಿತ…..||
ನೆರವಿಗೆ ಬಾಗಿ .. ಮಣಿಯುವೇ ಇಲ್ಲಿ..
ಒಲವಿಗೆ ತೂಗಿ ತಣಿಸುವೆನಲ್ಲಿ..
ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ
ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ
ಅಧರ ಮಧುರ ಸುಖ ಒದಗಿಸಿ ಮೆರೆವೆ
ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಧರ ಮಧುರ ಸುಖ ಒದಗಿಸಿ ಮೆರೆವೆ
ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಳಿಸಿ ಎಳೆಯತನ ಬೆಳೆಸಿ ಗೆಳೆಯತನ
ಬಾಳ ಕಡಲಿಗೆ ಇಳಿವೇ...
ಇನಿಸು ಮುನಿಸುಗಳ ಕಾವು ಪೊರೆತಗಳ
ಆಳವೆಷ್ಟೂ ಅಳೆವೇ... ಅಳೆವೇ...
ಈ ಬಾಳಿನ ಆಳ ಅಳೆವೇ... ಈ ಬಾಳಿನ ಆಳ...
ಅಳೆವೇ... ನಾ ಅಳೆವೇ
ಹಿತ ಮಿತ ಗುರುತಿಸದೆ... ತನು ಮನ ಅರಳುತಿದೆ
ಹಿತ ಮಿತ ಗುರುತಿಸದೆ... ತನು ಮನ ಅರಳುತಿದೆ
ಹಿತ ಮಿತ
ಆವ ಜನುಮದ ಕುಣಿಕೆ.. ಈ ಉಪಾಕಾರದ ಹೆಣಿಕೆ
ತೋರದೆ ಸಲ್ಲಿಸಲು ಪ್ರೀತಿಯ ಕಳವಳ ಕಲಕಿತೆ..
ಮತಿಯ.. ಕಳವಳ ಕಲಕಿದೆ.. ಮತಿಯ
ಜನುಮ ಜನುಮದ ಪೂಜಾ ಫಲವು
ಕನಸು ಮನಸಿನ ಬಯಕೆಯ ಬಲವೋ..
ಜನುಮ ಜನುಮದ ಪೂಜಾ ಫಲವು
ಕನಸು ಮನಸಿನ ಬಯಕೆಯ ಬಲವೋ..
ಕೆಣಕಿ ಅಣಗದಿಹ ಮಲೆತು ಅಲುಗುದಿಹ
ಘೋರ ವೃತದ ಫಲವೋ….
ಹರಕೆ ಗಮನಿಸಿದ ವರವ ಕರುಣಿಸಿದ
ಆರು ಮೊಗನ ವರವೋ…
ಹರಿಸಿದ ಭರಿಸಿದ ಅನುರಾಗ ಭಾವ
ತಾಳಿ ತಣಿಯಲು ಎಳಸಿದೆ ಜೀವಾ..
ಹರಿಸಿದ ಭರಿಸಿದ ಅನುರಾಗ ಭಾವ
ತಾಳಿ ತಣಿಯಲು ಎಳಸಿದೆ ಜೀವಾ..
|| ಹಿತ ಮಿತ ಗುರುತಿಸದೆ...
ತನು ಮನ ಅರಳುತಿದೆ
ಹಿತ ಮಿತ…..||
ನೆರವಿಗೆ ಬಾಗಿ .. ಮಣಿಯುವೇ ಇಲ್ಲಿ..
ಒಲವಿಗೆ ತೂಗಿ ತಣಿಸುವೆನಲ್ಲಿ..
ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ
ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ
ಅಧರ ಮಧುರ ಸುಖ ಒದಗಿಸಿ ಮೆರೆವೆ
ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಧರ ಮಧುರ ಸುಖ ಒದಗಿಸಿ ಮೆರೆವೆ
ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಳಿಸಿ ಎಳೆಯತನ ಬೆಳೆಸಿ ಗೆಳೆಯತನ
ಬಾಳ ಕಡಲಿಗೆ ಇಳಿವೇ...
ಇನಿಸು ಮುನಿಸುಗಳ ಕಾವು ಪೊರೆತಗಳ
ಆಳವೆಷ್ಟೂ ಅಳೆವೇ... ಅಳೆವೇ...
ಈ ಬಾಳಿನ ಆಳ ಅಳೆವೇ... ಈ ಬಾಳಿನ ಆಳ...
ಅಳೆವೇ... ನಾ ಅಳೆವೇ