ಆಆಆಅ... ಆಆಆ ಆಆಆಅ...
ಆಆಆ ಆಆಆಅ... ಆಆಆ
ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಹೊಮ್ಮಿ ಹರಿದ ಸ್ವರ ನಿನಾದ
ಆಆಆ... ಆಆಆ...
ತುಂಬಿ ತಣಿದ ಲಯ ವಿನೋದ
ದಸ ದರಿ ದಸ ಮದಸರಿಸದ
ದಸರಿಗರಿಸ ಸರಿಗಮರಿಪ
ಹೊಮ್ಮಿ ಹರಿದ ಸ್ವರವಿನಾದ
ತುಂಬಿ ತಣಿದ ಲಯ ವಿನೋದ
ರಮ್ಯ ಅತಿಶಯ... ಸೌಮ್ಯ ರಸಮಯ...
|| ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ…..||
ರಾಗ ಲಹರಿ...
ಆಆಆ... ಆಆಆಆ... ಆಆಆ...
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ...
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ ...
|| ಮಂದರಾಗಿಣಿ.... ಆಆಆ...
ಇಂದು ಕಾಂತಿ... ಆಆಆ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಭಾವಗೀತೆಗೆ ಆಧಾರ ....||
ಆಆಆಅ... ಆಆಆ ಆಆಆಅ...
ಆಆಆ ಆಆಆಅ... ಆಆಆ
ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಹೊಮ್ಮಿ ಹರಿದ ಸ್ವರ ನಿನಾದ
ಆಆಆ... ಆಆಆ...
ತುಂಬಿ ತಣಿದ ಲಯ ವಿನೋದ
ದಸ ದರಿ ದಸ ಮದಸರಿಸದ
ದಸರಿಗರಿಸ ಸರಿಗಮರಿಪ
ಹೊಮ್ಮಿ ಹರಿದ ಸ್ವರವಿನಾದ
ತುಂಬಿ ತಣಿದ ಲಯ ವಿನೋದ
ರಮ್ಯ ಅತಿಶಯ... ಸೌಮ್ಯ ರಸಮಯ...
|| ಮಂದರಾಗಿಣಿ ಇಂದು ಕಾಂತಿ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ…..||
ರಾಗ ಲಹರಿ...
ಆಆಆ... ಆಆಆಆ... ಆಆಆ...
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ರಾಗ ಲಹರಿ ಪ್ರಕೃತಿಯಾಗೆ..
ತಾಳ ಸರಣಿ ಪುರುಷನಾಗೆ
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ...
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ ...
|| ಮಂದರಾಗಿಣಿ.... ಆಆಆ...
ಇಂದು ಕಾಂತಿ... ಆಆಆ
ನಿನ್ನ ಸ್ವರಗತಿ ಸಂಚಾರ
ಭಾವಗೀತೆಗೆ ಆಧಾರ
ಭಾವಗೀತೆಗೆ ಆಧಾರ ....||
Mandha Ragini song lyrics from Kannada Movie Varadakshine starring Ashok, Hema Choudhary,, Lyrics penned by Ku Ra Seetharama Shastry Sung by S Janaki, Music Composed by L Vaidyanathan, film is Directed by M R Vittal and film is released on 1980