ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ
ಹಸಿರಾಗಿ ಮಾಡಿದೆ…
ಮರುಭೂಮಿ ಎದೆಯನು…
ಹುಣ್ಣಿಮೆಯ ಬರೆದೆ ನೀ
ಕಾರಿರುಳ ಕಾಡಲಿ…
|| ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…||
ನಿನ್ನದೆ ಉಸಿರಿದೆ ಬೀಸುವ ಗಾಳಿಗೆ
ಬಳುಕುತ ಬಂದರೆ ಪ್ರಕೃತಿ ಬರವಣಿಗೆ
ಹೊಗಳಲು ಕುಳಿತರೆ
ಭೂಮಿಯೇ ತಿರುಗದು
ಹೇಗೆ ನೀ ನಡೆದರೂ
ಜೋಗದ ಮೆರವಣಿಗೆ
ನಿನ್ನ ನೆರಳು ಎಲ್ಲಿಯೋ
ನಾ ಅಲ್ಲಿ ಹಾಜರಿ
ಜೊತೆ ಇರುವ ಕ್ಷಣ ಕ್ಷಣ
ಹನಿಯುವುದು ಶಾಯರಿ
|| ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…||
ಅಳತೆಗೆ ಸಿಕ್ಕದ ನಿನ್ನ ಈ ನಗುವಿಗೆ
ಅರಮನೆ ಕೊಟ್ಟರೂ ಆಗದು ಸರಿ ಸಮವು
ಒಲವಲಿ ಉಸಿರಲಿ ಖಾತೆಯ ತೆರೆಯಲೂ
ಜನುಮವ ಠೇವಣಿ ಇಟ್ಟಿರೆ ಮೈ ಮನವು
ನೀನಿರುವ ಜಗವನು ನಾ ಗೆಲ್ಲೋ ಮಾಲಿಕ
ಕಾಲ್ನಡಿಗೆ ದಾರಿಲಿ ಕನಸಿಡುವ ಸೇವಕ…
|| ಯಾರೇ ನೀ…ಯಾರೇ ನೀ…
ಯಾರೇ ನೀ…ಯಾರೇ ನೀ…
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…
ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ
ಹಸಿರಾಗಿ ಮಾಡಿದೆ…
ಮರುಭೂಮಿ ಎದೆಯನು…
ಹುಣ್ಣಿಮೆಯ ಬರೆದೆ ನೀ
ಕಾರಿರುಳ ಕಾಡಲಿ…
|| ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…||
ನಿನ್ನದೆ ಉಸಿರಿದೆ ಬೀಸುವ ಗಾಳಿಗೆ
ಬಳುಕುತ ಬಂದರೆ ಪ್ರಕೃತಿ ಬರವಣಿಗೆ
ಹೊಗಳಲು ಕುಳಿತರೆ
ಭೂಮಿಯೇ ತಿರುಗದು
ಹೇಗೆ ನೀ ನಡೆದರೂ
ಜೋಗದ ಮೆರವಣಿಗೆ
ನಿನ್ನ ನೆರಳು ಎಲ್ಲಿಯೋ
ನಾ ಅಲ್ಲಿ ಹಾಜರಿ
ಜೊತೆ ಇರುವ ಕ್ಷಣ ಕ್ಷಣ
ಹನಿಯುವುದು ಶಾಯರಿ
|| ಯಾರೆ ನೀನು ಯಾರೆ ನೀನು
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…||
ಅಳತೆಗೆ ಸಿಕ್ಕದ ನಿನ್ನ ಈ ನಗುವಿಗೆ
ಅರಮನೆ ಕೊಟ್ಟರೂ ಆಗದು ಸರಿ ಸಮವು
ಒಲವಲಿ ಉಸಿರಲಿ ಖಾತೆಯ ತೆರೆಯಲೂ
ಜನುಮವ ಠೇವಣಿ ಇಟ್ಟಿರೆ ಮೈ ಮನವು
ನೀನಿರುವ ಜಗವನು ನಾ ಗೆಲ್ಲೋ ಮಾಲಿಕ
ಕಾಲ್ನಡಿಗೆ ದಾರಿಲಿ ಕನಸಿಡುವ ಸೇವಕ…
|| ಯಾರೇ ನೀ…ಯಾರೇ ನೀ…
ಯಾರೇ ನೀ…ಯಾರೇ ನೀ…
ಪ್ರೀತಿ ಮಳೆಯ ತಂದವಳೇ
ಹೃದಯದೊಳಗೆ ಹಣತೆ ಹಚ್ಚಿ
ಬೆಳಕ ಬಸಿದು ಬಂದವಳೇ…
Yaare Neenu song lyrics from Kannada Movie Varada starring Vinnod Prabhakar, Amitha Ranganath, Charan Raj, Lyrics penned by K Kalyan Sung by Santhosh Venky, Music Composed by S Pradeep Varma, film is Directed by H C Prakash and film is released on 2022