Thutiyu Haduthide Lyrics

ತುಟಿಯು ಹಾಡುತಿದೆ Lyrics

in Varada

in ವರದ

LYRIC

Song Details Page after Lyrice

ಮಿಂಚಂತೆ ನೀನು
ನನ್ನ ಸೆಳೆದಾಗಿದೆ
ಗೊತ್ತಿಲ್ಲದೇನೆ
ಮನಸು ಶರಣಾಗಿದೆ
ನವಿರಾದ ಭಾವಕೆ ಬೆರಗಾದೆನು
ನಿಜವಾಗಿ ಹೊಸ ಹೊಸತು
ಖುಷಿ ಕಂಡೆನು
ಕಣ ಕಣವೂ ಪ್ರತಿಕ್ಷಣವೂ
ಖುಷಿ ಖುಷಿ ಒಳಗೆ
ಕುಣಿಯುತಲಿಹುದು…
ಆ….ಆ ಆ ಆ…..
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
 
ಹಚ್ಚೆ ಹಾಕಿ ಹೃದಯಕೆ ನೀನು
ಪ್ರೀತಿ ಹೆಸರ ಬರೆದಿರುವೇ
ನಿನ್ನ ಪ್ರೀತಿ ಸರಿಗಮದೊಳಗೆ
ನನ್ನೆ ನಾನೇ ಮರೆತಿರುವೇ…
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….

ಮಿಂಚಂತೆ ನೀನು
ನನ್ನ ಸೆಳೆದಾಗಿದೆ
ಗೊತ್ತಿಲ್ಲದೇನೆ
ಮನಸು ಶರಣಾಗಿದೆ
ನವಿರಾದ ಭಾವಕೆ ಬೆರಗಾದೆನು
ನಿಜವಾಗಿ ಹೊಸ ಹೊಸತು
ಖುಷಿ ಕಂಡೆನು
ಕಣ ಕಣವೂ ಪ್ರತಿಕ್ಷಣವೂ
ಖುಷಿ ಖುಷಿ ಒಳಗೆ
ಕುಣಿಯುತಲಿಹುದು…
ಆ….ಆ ಆ ಆ…..
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
 
ಹಚ್ಚೆ ಹಾಕಿ ಹೃದಯಕೆ ನೀನು
ಪ್ರೀತಿ ಹೆಸರ ಬರೆದಿರುವೇ
ನಿನ್ನ ಪ್ರೀತಿ ಸರಿಗಮದೊಳಗೆ
ನನ್ನೆ ನಾನೇ ಮರೆತಿರುವೇ…
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….
ಓ…ಹರಿ ಹರಿ ಓಂ…
ತುಟಿಯು ಹಾಡುತಿದೆ
ಮುತ್ತಿನ ಮಂತ್ರವನು….

Thutiyu Haduthide song lyrics from Kannada Movie Varada starring Vinnod Prabhakar, Amitha Ranganath, Charan Raj, Lyrics penned by Nandish Sung by Rapid Rashmi, Music Composed by S Pradeep Varma, film is Directed by H C Prakash and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ