LYRIC
ಇವನೊಬ್ಬ ಬೇಟೆಗಾರ
ನ್ಯಾಯಕ್ಕೆ ಕಾವಲುಗಾರ
ಅನ್ಯಾಯ ಎಲ್ಲೆ ನಡೆದ್ರೂ
ಬಡಿದು ನಿಲ್ಲೋ ಸರದಾರ
ಯಾರೆಲ್ಲಾ ಭೂಮಿಗೆ ಭಾರ
ಹುಡುಕುವ ಮಹಾಶೂರ
ಕತ್ತಲೆ ಲೋಕದ ಒಳಗೆ
ನುಗ್ಗಿ ಬಡಿವ ತಡಿವ
ಮಾಹಾಚೋರ…
ಸೈಲೆನ್ಸಲ್ಲೇ ನೂರು ಮಾತು
ಹೇಳೋ ಕಣ್ಣು ಡೇಂಜರಸ್ಸು
ರಭಸ ಚೆಲ್ಲೋ ಧೂಮಕೇತು
ರಣಭೀಕರ ಇವನು….
ವ…ರ…ದ….ಇವನು ವರದ…
ವರದ…ವರದ…
ಇವ ಕರ್ಮವ ಕಳೆಯುವ ಮನುಜ
ವರದ…ವರದ…
ಯಮನಿಗೆ ಧೂತನು ಸಹಜ
ವರದ…ವರದ…
ಇವನ ಮೈಲ್ಲಿದೆ ಲೋಹದ ಖನಿಜ
ವರದ…ವರದ…
ಪಾಪಿಗಳ ಬೇಟೆಯಾಡೋ ಮನುಜ
ಇವನೊಬ್ಬ ಟರ್ಮಿನೇಟರ್
ವೈಗೋನೆ ಗ್ಲ್ಯಾಡಿಯೇಟರ್
ಜೊತೆಗೆ ಗ್ಯಾಂಗಿಲ್ಲದಿದ್ರೂ
ಇವನೂ ಕೂಡ ಗ್ಯಾಂಗ್ಸ್ಟರು
ಇವನೊಬ್ಬ ಮಾನ್ಸ್ಟರು
ಸೈಲೆಂಟು ಶೂಟರು
ಬ್ಲಡ್ಡಲ್ಲೆ ಹಿಸ್ಟರಿ ಬರೆವ
ಇವನೂ ಒಬ್ಬ ರೈಟರು…
ಸೈಲೆನ್ಸಲ್ಲೇ ನೂರು ಮಾತು
ಹೇಳೋ ಕಣ್ಣು ಡೇಂಜರಸ್ಸು
ರಭಸ ಚೆಲ್ಲೋ ಧೂಮಕೇತು
ರಣಭೀಕರ ಇವನು….
ವ…ರ…ದ….ಇವನು ವರದ…
Please log in to see the full lyrics of this song.
ಇವನೊಬ್ಬ ಬೇಟೆಗಾರ
ನ್ಯಾಯಕ್ಕೆ ಕಾವಲುಗಾರ
ಅನ್ಯಾಯ ಎಲ್ಲೆ ನಡೆದ್ರೂ
ಬಡಿದು ನಿಲ್ಲೋ ಸರದಾರ
ಯಾರೆಲ್ಲಾ ಭೂಮಿಗೆ ಭಾರ
ಹುಡುಕುವ ಮಹಾಶೂರ
ಕತ್ತಲೆ ಲೋಕದ ಒಳಗೆ
ನುಗ್ಗಿ ಬಡಿವ ತಡಿವ
ಮಾಹಾಚೋರ…
ಸೈಲೆನ್ಸಲ್ಲೇ ನೂರು ಮಾತು
ಹೇಳೋ ಕಣ್ಣು ಡೇಂಜರಸ್ಸು
ರಭಸ ಚೆಲ್ಲೋ ಧೂಮಕೇತು
ರಣಭೀಕರ ಇವನು….
ವ…ರ…ದ….ಇವನು ವರದ…
ವರದ…ವರದ…
ಇವ ಕರ್ಮವ ಕಳೆಯುವ ಮನುಜ
ವರದ…ವರದ…
ಯಮನಿಗೆ ಧೂತನು ಸಹಜ
ವರದ…ವರದ…
ಇವನ ಮೈಲ್ಲಿದೆ ಲೋಹದ ಖನಿಜ
ವರದ…ವರದ…
ಪಾಪಿಗಳ ಬೇಟೆಯಾಡೋ ಮನುಜ
ಇವನೊಬ್ಬ ಟರ್ಮಿನೇಟರ್
ವೈಗೋನೆ ಗ್ಲ್ಯಾಡಿಯೇಟರ್
ಜೊತೆಗೆ ಗ್ಯಾಂಗಿಲ್ಲದಿದ್ರೂ
ಇವನೂ ಕೂಡ ಗ್ಯಾಂಗ್ಸ್ಟರು
ಇವನೊಬ್ಬ ಮಾನ್ಸ್ಟರು
ಸೈಲೆಂಟು ಶೂಟರು
ಬ್ಲಡ್ಡಲ್ಲೆ ಹಿಸ್ಟರಿ ಬರೆವ
ಇವನೂ ಒಬ್ಬ ರೈಟರು…
ಸೈಲೆನ್ಸಲ್ಲೇ ನೂರು ಮಾತು
ಹೇಳೋ ಕಣ್ಣು ಡೇಂಜರಸ್ಸು
ರಭಸ ಚೆಲ್ಲೋ ಧೂಮಕೇತು
ರಣಭೀಕರ ಇವನು….
ವ…ರ…ದ….ಇವನು ವರದ…
Varada Promotional Song song lyrics from Kannada Movie Varada starring Vinnod Prabhakar, Amitha Ranganath, Charan Raj, Lyrics penned by Chethan Kumar Sung by S Pradeep Varma, Music Composed by S Pradeep Varma, film is Directed by H C Prakash and film is released on 2022