ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ
ಭೂಮೀಲೆ ಹುಟ್ಟಿಲ್ಲಾ
ನಿನ್ನಂತ ಕಾಮಧೇನು
ಅದಕ್ಕೆ ಕೈಯ ಮುಗಿವೆನು
ನಿಸ್ವಾರ್ಥ ಅನ್ನೋದೆ
ವಿಳಾಸವೇನು ನಿನಗೆ
ನಿನ್ನಂಥ ಪುಣ್ಯಾತ್ಮ
ಕೋಟಿಗೊಬ್ಬನು…
|| ದೇವರ ಮೀರಿದ ಮನುಜನೋ..||
ಸಹಿಸೋ ಮನಸಿದೆ
ಕ್ಷಮಿಸೋ ಗುಣವಿದೆ
ಮಗುವಿನಂಥ ನಗುವಿದೆ
ಪುಣ್ಯಕೋಟಿಯ
ದಯದಾಕ್ಷಿಣ್ಯದ
ಭಾವ ವೇಗ ತುಂಬಿದೆ…
ಪೂಷಕನು ಶಿಕ್ಷಕನು ರಕ್ಷಕ
ಇನ್ನು ಮುಂದೇನೂ…
ಕನಸಲ್ಲೂ ಸಿಗಲಾರ
ಇಂಥ ಒಬ್ಬ ತಂದೆಯು…
|| ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ…||
ಎಲ್ಲಾ ಕಾಲಕೂ ಬೆಳಕು ಚೆಲ್ಲುವ
ನೀನೇ ಒಂದು ಚರಿತೆಯು…
ಕರುಳ ಬಂಧವ ಕಣ್ಣಲಿ ತುಂಬಿಸಿ
ಕಣ್ಣೀರಾದ ಕವಿತೆಯು…
ಮಹನೀಯ ಅನುಕರಣೀಯ
ನೀನು ಬಾಳೋ ರೀತಿಯು
ಸಾವಿರದ ಜನುಮದಲೂ
ಚಿರಸ್ಥಾಯಿ ನಿನ್ನ ಪ್ರೀತಿಯು
|| ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ…||
ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ
ಭೂಮೀಲೆ ಹುಟ್ಟಿಲ್ಲಾ
ನಿನ್ನಂತ ಕಾಮಧೇನು
ಅದಕ್ಕೆ ಕೈಯ ಮುಗಿವೆನು
ನಿಸ್ವಾರ್ಥ ಅನ್ನೋದೆ
ವಿಳಾಸವೇನು ನಿನಗೆ
ನಿನ್ನಂಥ ಪುಣ್ಯಾತ್ಮ
ಕೋಟಿಗೊಬ್ಬನು…
|| ದೇವರ ಮೀರಿದ ಮನುಜನೋ..||
ಸಹಿಸೋ ಮನಸಿದೆ
ಕ್ಷಮಿಸೋ ಗುಣವಿದೆ
ಮಗುವಿನಂಥ ನಗುವಿದೆ
ಪುಣ್ಯಕೋಟಿಯ
ದಯದಾಕ್ಷಿಣ್ಯದ
ಭಾವ ವೇಗ ತುಂಬಿದೆ…
ಪೂಷಕನು ಶಿಕ್ಷಕನು ರಕ್ಷಕ
ಇನ್ನು ಮುಂದೇನೂ…
ಕನಸಲ್ಲೂ ಸಿಗಲಾರ
ಇಂಥ ಒಬ್ಬ ತಂದೆಯು…
|| ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ…||
ಎಲ್ಲಾ ಕಾಲಕೂ ಬೆಳಕು ಚೆಲ್ಲುವ
ನೀನೇ ಒಂದು ಚರಿತೆಯು…
ಕರುಳ ಬಂಧವ ಕಣ್ಣಲಿ ತುಂಬಿಸಿ
ಕಣ್ಣೀರಾದ ಕವಿತೆಯು…
ಮಹನೀಯ ಅನುಕರಣೀಯ
ನೀನು ಬಾಳೋ ರೀತಿಯು
ಸಾವಿರದ ಜನುಮದಲೂ
ಚಿರಸ್ಥಾಯಿ ನಿನ್ನ ಪ್ರೀತಿಯು
|| ದೇವರ ಮೀರಿದ ಮನುಜನೋ
ಮನುಜನ ಮೀರಿದ ದೇವರೋ…||
Devara Meeridha song lyrics from Kannada Movie Varada starring Vinnod Prabhakar, Amitha Ranganath, Charan Raj, Lyrics penned by K Kalyan Sung by Chethan Nayak, Music Composed by S Pradeep Varma, film is Directed by H C Prakash and film is released on 2022