ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ಸಂಚಾರೀ. ..ಈ ಈ ಈ..ಸಂಚಾರಿ ಸಂಚಾರಿ ನಡೀ ನೀ..
ನಡೆಸೋನು ವಿಧಿ ನೋಡು
ನಡೆಯೋದೆ ನಿನ್ನ ಪಾಡು
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ಯಾರನ್ನು ಕೊಲ್ಲಲು ಆಯುಧ ನೀನು
ಏನನ್ನು ಗೆಲ್ಲಲು ದಳವು ನೀನು
ನಿನ್ನಾ ಕೋಪತಾಪ ನಿನಗೇನೆ ಶಾಪ
ಮುಂದೇನು ನೀ ಹೇಳಯ್ಯಾ. .
ನುಚ್ಚು ನೂರು ಆಯ್ತೆ ಹೆತ್ತೋಳ ಆಸೆ
ಕರಗುವುದೇ ವಿಧಿ ಹೃದಯಾ. .
ಅದುವರೆಗೂ ತಡೆಯುವೆಯಾ. .
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ನನ್ನವರಿಲ್ಲ ತನ್ನವರಿಲ್ಲ
ವಿಧಿಯ ಎದುರು ನಿಲ್ಲುವಿರಿಲ್ಲ
ನಿನ್ನ ಪ್ರೀತಿ ಪ್ರೇಮ
ನೀರಲ್ಲಿ ಹೋಮವಾಗೋಯ್ತೆ ಓ ಜೀವವೇ. .
ನಿನ್ನಾ ಮಿತ್ರ ನೀನೆ..ಶತ್ರೂನು ನೀನೆ
ನಿನಗ್ಯಾರೊ ಕಡಿವಾಣ. .ಅವತಾರ ಸರಿಯೇನ??
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ಸಂಚಾರೀ. ..ಈ ಈ ಈ..ಸಂಚಾರಿ ಸಂಚಾರಿ ನಡೀ ನೀ..
ನಡೆಸೋನು ವಿಧಿ ನೋಡು
ನಡೆಯೋದೆ ನಿನ್ನ ಪಾಡು
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ಯಾರನ್ನು ಕೊಲ್ಲಲು ಆಯುಧ ನೀನು
ಏನನ್ನು ಗೆಲ್ಲಲು ದಳವು ನೀನು
ನಿನ್ನಾ ಕೋಪತಾಪ ನಿನಗೇನೆ ಶಾಪ
ಮುಂದೇನು ನೀ ಹೇಳಯ್ಯಾ. .
ನುಚ್ಚು ನೂರು ಆಯ್ತೆ ಹೆತ್ತೋಳ ಆಸೆ
ಕರಗುವುದೇ ವಿಧಿ ಹೃದಯಾ. .
ಅದುವರೆಗೂ ತಡೆಯುವೆಯಾ. .
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ನನ್ನವರಿಲ್ಲ ತನ್ನವರಿಲ್ಲ
ವಿಧಿಯ ಎದುರು ನಿಲ್ಲುವಿರಿಲ್ಲ
ನಿನ್ನ ಪ್ರೀತಿ ಪ್ರೇಮ
ನೀರಲ್ಲಿ ಹೋಮವಾಗೋಯ್ತೆ ಓ ಜೀವವೇ. .
ನಿನ್ನಾ ಮಿತ್ರ ನೀನೆ..ಶತ್ರೂನು ನೀನೆ
ನಿನಗ್ಯಾರೊ ಕಡಿವಾಣ. .ಅವತಾರ ಸರಿಯೇನ??
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
ನೀನಿಲ್ಲಾ..ನಿನ್ನೋರಿಲ್ಲಾ. .
ನಿನ್ನಾ ನೆರಳೆ ನಿನಗಿಲ್ಲ. .
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ. .
Yenaytho Idhenaytho song lyrics from Kannada Movie Vamshi starring Puneeth Rajkumar, Lakshmi, Nikitha, Lyrics penned by V Nagendra Prasad Sung by Sonu Nigam, Music Composed by R P Patnayak, film is Directed by Prakash and film is released on 2008