-
ತಾಯಿ ತಾಯಿ....
ಲಾಲಿ ಹಾಡೊ ಭೂಮಿ ತಾಯಿಗೆ
ತಾಯಿ ತಾಯಿ
ಲಾಲಿ ಹಾಡೊ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ....
ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ
ಕರುಳ ಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು
ಅನುಕ್ಷಣ ಮಿಡಿವಳು
ಕಾಲಕೂಟವನ್ನು ಸಹಿಸಿ
ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ
ದುಡಿವಳು ಮಗುವಿಗೆ ಎಂದೂ
ಪ್ರೇಮಮಯಿ ತಾಯಿ
||ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ||
ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ
ವಹಿಸಿದ ತಾಯಿಗೆ ಬ್ರಹ್ಮ
ಈ ಬದುಕಿಗಾಗಿ ಈ ಮೌನದ ಆಕ್ರಂದನ ಆಆಆ....
ಅನುಮಾನವಿಲ್ಲ ಇದು ಮಾಯದ ಮಹಾ ಕಲಿಯುಗ ಆಆಆ....
ಹೊರುವಳು ಭೂಮಿ ಭಾರ ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ
||ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ||
-
ತಾಯಿ ತಾಯಿ....
ಲಾಲಿ ಹಾಡೊ ಭೂಮಿ ತಾಯಿಗೆ
ತಾಯಿ ತಾಯಿ
ಲಾಲಿ ಹಾಡೊ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ....
ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ
ಕರುಳ ಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು
ಅನುಕ್ಷಣ ಮಿಡಿವಳು
ಕಾಲಕೂಟವನ್ನು ಸಹಿಸಿ
ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ
ದುಡಿವಳು ಮಗುವಿಗೆ ಎಂದೂ
ಪ್ರೇಮಮಯಿ ತಾಯಿ
||ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ||
ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ
ವಹಿಸಿದ ತಾಯಿಗೆ ಬ್ರಹ್ಮ
ಈ ಬದುಕಿಗಾಗಿ ಈ ಮೌನದ ಆಕ್ರಂದನ ಆಆಆ....
ಅನುಮಾನವಿಲ್ಲ ಇದು ಮಾಯದ ಮಹಾ ಕಲಿಯುಗ ಆಆಆ....
ಹೊರುವಳು ಭೂಮಿ ಭಾರ ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ
||ತಾಯಿ ತಾಯಿ
ಲಾಲಿ ಹಾಡೊ ಭೂಮಿ ತಾಯಿಗೆ
ಲಾಲಿ ಹಾಡೊ ಹೆತ್ತ ತಾಯಿಗೆ||
Thayi Thayi (Music: Hamsalekha) song lyrics from Kannada Movie Vamshi starring Puneeth Rajkumar, Lakshmi, Nikitha, Lyrics penned by Hamsalekha Sung by Dr Rajkumar, Music Composed by R P Patnayak, film is Directed by Prakash and film is released on 2008