Mayagaathi Lyrics

ಮಾಯಗಾತಿ Lyrics

in Vamshi

in ವಂಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
 
ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯ
 
ಹೇ. .ಕೆಂಚಕ್ಕ ರಂಗಕ್ಕ ಚೆನ್ನಕ್ಕ ಮಲ್ಲಕ್ಕ
ನೋಡಿರಕ್ಕ ಹೇಯ್. .ನನ್ನ ದುಃಖ ಹಾ. .
ಮೈಯ್ಯ ಮ್ಯಾಲೆ ಬೀಳುತಾಳೆ ನಿಂಗವ್ವ
ತಪ್ಪು ಮಾಡಬ್ಯಾಡ ಅಂತ ಒಸಿ ಹೇಳ್ರವ್ವ. .
ಊರು ಊರೇ ಹೇಳಿದರೂ ಕೇಳಲ್ಲಾ. .
ನೀನು ಒಪ್ಪದಂಕ ನಾನು ಸುಮ್ಕೆ ಇರಲ್ಲಾ. . .
 
ಚಂದವಳ್ಳಿ ತೋಟದ್ಯಾಗೆ
ಸಂಜೆ ಮಬ್ಬು ಆದ ಮ್ಯಾಗೆ
ಸಿಕ್ಕಿದರೆ ನೀನು ನನಗೆ ಮುತ್ತುಗಳ ಮೂಟೆ ಕೊಡುವೆ
ಬಾರಯ್ಯೋ. . . . . ಬಾರಯ್ಯೋ. ..
ಹಾ ಜೊಳ್ಳು ಬಿಡೋ ಐಕನು ನಾನಲ್ಲ
ಅರೆ ಏನೆ ಆದ್ರೂ ನಿಂಗಂತೂ ಬೀಳಲ್ಲ. . .
ಹಾ. . .ಕೊಳ್ಲೆಗಾಲ ನಮ್ಮೂರು ಕಾಣಯ್ಯಾ. . .
ಮಂತ್ರ ಹಾಕಿ ನಿನ್ನ ಮೆಚ್ಚಿಸುವೇ ಮಾವಯ್ಯಾ. . .
ಅಮ್ಮಯ್ಯ ಅಮ್ಮಯ್ಯ ದಮ್ಮಯ್ಯ ದಮ್ಮಯ್ಯ
ಅಂಟಿಪೀಡೆ ನನ್ನ ಬಿಟ್ಟುಬಿಡೇ. . .
 
ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯ
 
ಹೋಯ್ ಮಾರುನೋಮಿ ಹಬ್ಬದಾಗೆ
ನಮ್ಮ ಹಳ್ಳಿ ಹಳ್ಳದಾಗೆ
ಹಿಂದೆಯಿಂದ ಬಂದು ನೀನು
ಇಂಗ್ಲೀಸು ಭಾಸೆಯಾಗೆ ಏನಂದೇ. . .         ಏಏ ಏನಂದೇ. . .
ಐಯ್ ಲವ್ ಯೂ ಕಣೋ ಯು ಕಣೋ. .
ಅಂದ್ರೆ ನಿನ್ನ ಪ್ರೀತಿ ಮಾಡುವೆ ಅಂತಾನೋ. . .
ನೀನು ಯಾವ ಸೀಮೆ ಹೆಣ್ಣಮ್ಮೋ ಹೆಣ್ಣಮ್ಮೋ
ನನ್ನ ಬೆನ್ನು ಬಿದ್ದ ಬೇತಾಳ ನೀನಮ್ಮೋ. . .
ಹೇ ಹಾಗಿದ್ದು ಹಾಗೈತೆ..ಹಳ್ಳಿಗೇ ಗೊತ್ತೈತೆ. .
ತಬ್ಕೋಳಯ್ಯೋ ವಾಲ್ಗ ಊದಿಸಯ್ಯೋ. .
 
ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
. . ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯೋ. . .

ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
 
ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯ
 
ಹೇ. .ಕೆಂಚಕ್ಕ ರಂಗಕ್ಕ ಚೆನ್ನಕ್ಕ ಮಲ್ಲಕ್ಕ
ನೋಡಿರಕ್ಕ ಹೇಯ್. .ನನ್ನ ದುಃಖ ಹಾ. .
ಮೈಯ್ಯ ಮ್ಯಾಲೆ ಬೀಳುತಾಳೆ ನಿಂಗವ್ವ
ತಪ್ಪು ಮಾಡಬ್ಯಾಡ ಅಂತ ಒಸಿ ಹೇಳ್ರವ್ವ. .
ಊರು ಊರೇ ಹೇಳಿದರೂ ಕೇಳಲ್ಲಾ. .
ನೀನು ಒಪ್ಪದಂಕ ನಾನು ಸುಮ್ಕೆ ಇರಲ್ಲಾ. . .
 
ಚಂದವಳ್ಳಿ ತೋಟದ್ಯಾಗೆ
ಸಂಜೆ ಮಬ್ಬು ಆದ ಮ್ಯಾಗೆ
ಸಿಕ್ಕಿದರೆ ನೀನು ನನಗೆ ಮುತ್ತುಗಳ ಮೂಟೆ ಕೊಡುವೆ
ಬಾರಯ್ಯೋ. . . . . ಬಾರಯ್ಯೋ. ..
ಹಾ ಜೊಳ್ಳು ಬಿಡೋ ಐಕನು ನಾನಲ್ಲ
ಅರೆ ಏನೆ ಆದ್ರೂ ನಿಂಗಂತೂ ಬೀಳಲ್ಲ. . .
ಹಾ. . .ಕೊಳ್ಲೆಗಾಲ ನಮ್ಮೂರು ಕಾಣಯ್ಯಾ. . .
ಮಂತ್ರ ಹಾಕಿ ನಿನ್ನ ಮೆಚ್ಚಿಸುವೇ ಮಾವಯ್ಯಾ. . .
ಅಮ್ಮಯ್ಯ ಅಮ್ಮಯ್ಯ ದಮ್ಮಯ್ಯ ದಮ್ಮಯ್ಯ
ಅಂಟಿಪೀಡೆ ನನ್ನ ಬಿಟ್ಟುಬಿಡೇ. . .
 
ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯ
 
ಹೋಯ್ ಮಾರುನೋಮಿ ಹಬ್ಬದಾಗೆ
ನಮ್ಮ ಹಳ್ಳಿ ಹಳ್ಳದಾಗೆ
ಹಿಂದೆಯಿಂದ ಬಂದು ನೀನು
ಇಂಗ್ಲೀಸು ಭಾಸೆಯಾಗೆ ಏನಂದೇ. . .         ಏಏ ಏನಂದೇ. . .
ಐಯ್ ಲವ್ ಯೂ ಕಣೋ ಯು ಕಣೋ. .
ಅಂದ್ರೆ ನಿನ್ನ ಪ್ರೀತಿ ಮಾಡುವೆ ಅಂತಾನೋ. . .
ನೀನು ಯಾವ ಸೀಮೆ ಹೆಣ್ಣಮ್ಮೋ ಹೆಣ್ಣಮ್ಮೋ
ನನ್ನ ಬೆನ್ನು ಬಿದ್ದ ಬೇತಾಳ ನೀನಮ್ಮೋ. . .
ಹೇ ಹಾಗಿದ್ದು ಹಾಗೈತೆ..ಹಳ್ಳಿಗೇ ಗೊತ್ತೈತೆ. .
ತಬ್ಕೋಳಯ್ಯೋ ವಾಲ್ಗ ಊದಿಸಯ್ಯೋ. .
 
ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
. . ಮಾಯಗಾರ ನಿಂಗಯ್ಯ ನಿಂಗಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯೋ. . .

Mayagaathi song lyrics from Kannada Movie Vamshi starring Puneeth Rajkumar, Lakshmi, Nikitha, Lyrics penned by V Nagendra Prasad Sung by Udit Narayan, Malathi, Music Composed by R P Patnayak, film is Directed by Prakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ