Bhuvanam gaganam Lyrics

ಭುವನಂ ಗಗನಂ Lyrics

in Vamshi

in ವಂಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
 
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲೂ ಹಸಿರನು ನೀಡಿದ
ಇರುಳನು ನೀಗಲೂ ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
 
ತಾಯಿಗೆ ಮಗನೆ ಜೀವ
ಆ ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ
ಕರುಳಿನ ಬಂಧ ನೋಡು
ಜಗದ ಬಾರಿ ಸಾಗರವ
ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ
ಏ...ಶಿವನೇ. . .
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ||
 
ಕಾಲ ಓಡುತಿದೆ ಬೇಗ
ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ
ಜನರು ಮಾಡೋ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ
ಏ. . .ಶಿವನೇ
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲೂ ಹಸಿರನು ನೀಡಿದ
ಇರುಳನು ನೀಗಲೂ ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೇ ಬಿಡುವ||
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ||
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ

ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
 
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲೂ ಹಸಿರನು ನೀಡಿದ
ಇರುಳನು ನೀಗಲೂ ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
 
ತಾಯಿಗೆ ಮಗನೆ ಜೀವ
ಆ ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ
ಕರುಳಿನ ಬಂಧ ನೋಡು
ಜಗದ ಬಾರಿ ಸಾಗರವ
ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ
ಏ...ಶಿವನೇ. . .
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ||
 
ಕಾಲ ಓಡುತಿದೆ ಬೇಗ
ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ
ಜನರು ಮಾಡೋ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ
ಏ. . .ಶಿವನೇ
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲೂ ಹಸಿರನು ನೀಡಿದ
ಇರುಳನು ನೀಗಲೂ ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೇ ಬಿಡುವ||
 
||ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ||
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ
ತೋಂತನ ಧಿರಿನನ ತೋಂತನ ಧಿರಿನನ
ತೋತನ ಧಿರಿನನ ಧಿರಿನ

Bhuvanam Gaganam song lyrics from Kannada Movie Vamshi starring Puneeth Rajkumar, Lakshmi, Nikitha, Lyrics penned by V Nagendra Prasad Sung by Soham Chakraborty, Music Composed by R P Patnayak, film is Directed by Prakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ