Thala Thala Hudugi Lyrics

ಥಳ ಥಳ ಹುಡುಗಿ Lyrics

in Valmiki

in ವಾಲ್ಮೀಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೋರಸ್:   ಏಏಏ ಏಏಏ

ಗಂಡು : ಥಳ ಥಳ ಹುಡುಗಿ ನಡೆಗೆ ಚೆಂದವೋ 
                  .. ಫಳ ಫಳ ಹೊಳೆಯೋ ಉಡುಗೆ ಅಂದವೋ 
                  ಅರಗಿಳಿಯ ಕಿರುನಗೆಯ ಸೊಬಗಿನ ಸಿಂಗಾರವೋ 
                  ಅರಗಿರಿದ ಪರಿಮಳದ ನಮ್ಮೂರ ಮಂದಾರವೋ 

ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
                  ಆಹಾ.. ಮುಲು ಮುಲು ಮುಲುಕೋ ಬೆಡೆಗೆ ಚೆಂದವೋ 
           
ಗಂಡು : ಜೋಡೆತ್ತಿನ ಗಾಡಿ (ಜಾಲಿಯೋ
                 ಮುತ್ತಿನ ಜೋಡಿ (ಲವ್ವಿಯೋ )

ಹೆಣ್ಣು : ಲವ್ವಗೇ ಮಲೆನಾಡು (ಘಾಟಿಯೋ )
               ಲವ್ವ್ ಹೊಡಿಯುವ ನೀನೂ (ನಾಟಿಯೋ)
             ಬೆನ್ನ ಬಿಡದ ತುಂಟ ಹುಡುಗ ಗಂಡೆದೆಯ ಒಂಟಿಸಲಗ  
             ನಿನ್ನ ತುಂಟಾಟ ಆನಂದವೋ 

ಗಂಡು : ... ಥಳ ಥಳ ಹುಡುಗಿ ನಡೆಗೆ ಚೆಂದವೋ ಆಹಾ.ಆಹಾ.
                  .. ಫಳ ಫಳ ಹೊಳೆಯೋ ಉಡುಗೆ ಅಂದವೋ 
 ಹೆಣ್ಣುಆಹಾ.. ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
                  ಎಳೆತನದ ಗೆಳೆತನದ ಚೆಲ್ಲಾಟ ಆನಂದವೋ 

ಹೆಣ್ಣು : ನನ್ನ ಎಂಟೆದೆ ಭಂಟ (ಹೀ ಮ್ಯಾನಾ )
                  ತುಂಟರ ತುಂಟ ( ನಾನ್  ದೇನಾ )

ಗಂಡು : ನಿನ್ನ ಕೆಂಪನೆ ಕೆನ್ನೇ (ಆಪಲ್ )
              ನೀ ಸುಂದರ್ ಕನ್ಯೇ (ಏಂಜಲ್)
             ನಗೆ ಮುಖದ ನನ್ನ ಹುಡುಗಿ
          ಲೇ..ಲೇ  ನಿನ್ನ ಕಡದ ಯಾವ ಬೆಡಗಿ
            ನಿನ್ನ ವಯ್ಯಾರ ಏನಂದವೋ         
 
ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
ಗಂಡು : ಆಹಾ.. ಥಳ ಥಳ ಹುಡುಗಿ ನಡೆಗೆ ಚೆಂದತಿ  
ಹೆಣ್ಣು : ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
ಗಂಡು : ಅರಗಿಳಿಯ ಪರಿಮಳದ ನಮ್ಮೂರ ಮಂದಾರವೋ 
 

-
ಕೋರಸ್:   ಏಏಏ ಏಏಏ

ಗಂಡು : ಥಳ ಥಳ ಹುಡುಗಿ ನಡೆಗೆ ಚೆಂದವೋ 
                  .. ಫಳ ಫಳ ಹೊಳೆಯೋ ಉಡುಗೆ ಅಂದವೋ 
                  ಅರಗಿಳಿಯ ಕಿರುನಗೆಯ ಸೊಬಗಿನ ಸಿಂಗಾರವೋ 
                  ಅರಗಿರಿದ ಪರಿಮಳದ ನಮ್ಮೂರ ಮಂದಾರವೋ 

ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
                  ಆಹಾ.. ಮುಲು ಮುಲು ಮುಲುಕೋ ಬೆಡೆಗೆ ಚೆಂದವೋ 
           
ಗಂಡು : ಜೋಡೆತ್ತಿನ ಗಾಡಿ (ಜಾಲಿಯೋ
                 ಮುತ್ತಿನ ಜೋಡಿ (ಲವ್ವಿಯೋ )

ಹೆಣ್ಣು : ಲವ್ವಗೇ ಮಲೆನಾಡು (ಘಾಟಿಯೋ )
               ಲವ್ವ್ ಹೊಡಿಯುವ ನೀನೂ (ನಾಟಿಯೋ)
             ಬೆನ್ನ ಬಿಡದ ತುಂಟ ಹುಡುಗ ಗಂಡೆದೆಯ ಒಂಟಿಸಲಗ  
             ನಿನ್ನ ತುಂಟಾಟ ಆನಂದವೋ 

ಗಂಡು : ... ಥಳ ಥಳ ಹುಡುಗಿ ನಡೆಗೆ ಚೆಂದವೋ ಆಹಾ.ಆಹಾ.
                  .. ಫಳ ಫಳ ಹೊಳೆಯೋ ಉಡುಗೆ ಅಂದವೋ 
 ಹೆಣ್ಣುಆಹಾ.. ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
                  ಎಳೆತನದ ಗೆಳೆತನದ ಚೆಲ್ಲಾಟ ಆನಂದವೋ 

ಹೆಣ್ಣು : ನನ್ನ ಎಂಟೆದೆ ಭಂಟ (ಹೀ ಮ್ಯಾನಾ )
                  ತುಂಟರ ತುಂಟ ( ನಾನ್  ದೇನಾ )

ಗಂಡು : ನಿನ್ನ ಕೆಂಪನೆ ಕೆನ್ನೇ (ಆಪಲ್ )
              ನೀ ಸುಂದರ್ ಕನ್ಯೇ (ಏಂಜಲ್)
             ನಗೆ ಮುಖದ ನನ್ನ ಹುಡುಗಿ
          ಲೇ..ಲೇ  ನಿನ್ನ ಕಡದ ಯಾವ ಬೆಡಗಿ
            ನಿನ್ನ ವಯ್ಯಾರ ಏನಂದವೋ         
 
ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
ಗಂಡು : ಆಹಾ.. ಥಳ ಥಳ ಹುಡುಗಿ ನಡೆಗೆ ಚೆಂದತಿ  
ಹೆಣ್ಣು : ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
ಗಂಡು : ಅರಗಿಳಿಯ ಪರಿಮಳದ ನಮ್ಮೂರ ಮಂದಾರವೋ 
 

Thala Thala Hudugi song lyrics from Kannada Movie Valmiki starring Shivarajkumar, Hrushitha Bhat, Lakshmi Rai, Lyrics penned by Bangi Ranga Sung by Gurukiran, Sangeetha, Music Composed by Gurukiran, film is Directed by M S Ramesh and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ