-
ಅಲೇ ಅಲೆ ಅಲೆ ಕೃಷ್ಣ ಮುರಾರೀ
ಅಲೇ ಅಲೆ ಅಲೆ ಕೃಷ್ಣ ಮುರಾರೀ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಕುಡಕನಂತು ಗ್ರೇಟ್ ರೀ ಅವನ ಮಾತೇ ಮಾದರಿ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಅಲೇ ಅಲೆ ಅಲೆ ಕೃಷ್ಣ ಮುರಾರೀ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಭೂಮಿ ಮ್ಯಾಗೇ ಕೇಳೋ ಮಿತ್ರಾ
ಸತ್ಯ ಹೇಳೋ ಇಬ್ಬರು ಮಾತ್ರ
ಹೇ... ಮತ್ತು ಮತ್ತು ಕುಡುಕಾ ಮಿತ್ರ
ಸುಳ್ಳೋ ಹೇಳೋಲ್ಲಾ ಒಂದೇ ಉತ್ತರ
ಬಾಯಿಬಿಟ್ರೇ ಕುಡುಕುರು ಒಸೀ ಹರಿಚಂದ್ರರು
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಅಲೇ ಅಲೆ ಅಲೆ ಕೃಷ್ಣ ಮುರಾರೇ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ತಾನಿ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ
ಊಟಕ್ಕೆ ಒಬ್ಬಳು ಬಂದ್ರೇ ಸಾಕು
ದೋಸ್ತು ದೋಸ್ತು ನಡುವೆ ಬ್ರೇಕು
ಹೇ.. ಗುಂಡು ಬಾಟ್ಲು ಇದ್ರೆ ಸಾಕು
ಇಂಡಿಯಾ ಪಾಕು ಹ್ಯಾಂಡು ಶೇಕು
ಅತ್ತು ಮೆತ್ತಿ ಅತ್ತಳು ಸ್ಟಾರ್ಟು ಭೂಮಿ ಸುತ್ತಲೂ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಏಏಏಏ ಅಲೇ ಅಲೆ ಅಲೆ ಕೃಷ್ಣ ಮುರಾರೇ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಕುಡಕನಂತು ಗ್ರೇಟ್ ರೀ ಅವನ ಮಾತೇ ಮಾದರಿ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
-
ಅಲೇ ಅಲೆ ಅಲೆ ಕೃಷ್ಣ ಮುರಾರೀ
ಅಲೇ ಅಲೆ ಅಲೆ ಕೃಷ್ಣ ಮುರಾರೀ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಕುಡಕನಂತು ಗ್ರೇಟ್ ರೀ ಅವನ ಮಾತೇ ಮಾದರಿ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಅಲೇ ಅಲೆ ಅಲೆ ಕೃಷ್ಣ ಮುರಾರೀ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಭೂಮಿ ಮ್ಯಾಗೇ ಕೇಳೋ ಮಿತ್ರಾ
ಸತ್ಯ ಹೇಳೋ ಇಬ್ಬರು ಮಾತ್ರ
ಹೇ... ಮತ್ತು ಮತ್ತು ಕುಡುಕಾ ಮಿತ್ರ
ಸುಳ್ಳೋ ಹೇಳೋಲ್ಲಾ ಒಂದೇ ಉತ್ತರ
ಬಾಯಿಬಿಟ್ರೇ ಕುಡುಕುರು ಒಸೀ ಹರಿಚಂದ್ರರು
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಅಲೇ ಅಲೆ ಅಲೆ ಕೃಷ್ಣ ಮುರಾರೇ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ತಾನಿ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ
ಊಟಕ್ಕೆ ಒಬ್ಬಳು ಬಂದ್ರೇ ಸಾಕು
ದೋಸ್ತು ದೋಸ್ತು ನಡುವೆ ಬ್ರೇಕು
ಹೇ.. ಗುಂಡು ಬಾಟ್ಲು ಇದ್ರೆ ಸಾಕು
ಇಂಡಿಯಾ ಪಾಕು ಹ್ಯಾಂಡು ಶೇಕು
ಅತ್ತು ಮೆತ್ತಿ ಅತ್ತಳು ಸ್ಟಾರ್ಟು ಭೂಮಿ ಸುತ್ತಲೂ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಏಏಏಏ ಅಲೇ ಅಲೆ ಅಲೆ ಕೃಷ್ಣ ಮುರಾರೇ
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ
ಕುಡಕನಂತು ಗ್ರೇಟ್ ರೀ ಅವನ ಮಾತೇ ಮಾದರಿ
ಓಹೋಹೋ ಓಹೋಹೋ ಓಹೋಹೋ ಓಹೋಹೋ
ಓಹೋಹೋ ಓಹೋಹೋ ಓಹೋಹೋ ಓಹೋಹೋ