ಕೋರಸ್ : ಪ್ರಭು ಪ್ರಾಣನಾಥಂ ವಿಭುಮ್ ವಿಶ್ವನಾಥಂ
ವಿಭುಮ್ ವಿಶ್ವನಾಥಂ ವಿಭುಮ್ ವಿಶ್ವನಾಥಂ
ಭವತ ಭವೈ ಭೂತೇಶ್ವರಮ್ ಭೂತನಾಥಮ್
ಭೂತನಾಥಮ್ ಭೂತನಾಥಮ್
ಗಂಡು : ಮಾರ್ತಾಂಡ ರೂಪಂ ಮಹಾಕಾಯ ಭೂಪಂ
ಮಲ್ಹಾರಿ ದೇವಂ ಮಹಾ ರುದ್ರನೇತ್ರಂ
ಕರಿಯಾಳಧೀಶಂ (ಲಿಂಗೇಶ್ವರ) ಕಲಿ ವಸ್ತ್ರಧಾರಂ (ಲಿಂಗೇಶ್ವರ)
ಕೈಲಾಸನಾಥ ಸದಾ ಅನ್ನದಾತ ಕಾಪಾಡು ಸರ್ವೇಶ್ವರ
ಓಂ... ಮೈಲಾರ ಲಿಂಗೇಶ್ವರ ಸ್ವಾಮಿ ಮೈಲಾರ ಲಿಂಗೇಶ್ವರ
ಓಂ... ಮೈಲಾರ ಲಿಂಗೇಶ್ವರ ಸ್ವಾಮಿ ಮೈಲಾರಲಿಂಗೇಶ್ವರ
ಕೋರಸ್ : ಪ್ರಭು ಪ್ರಾಣನಾಥಂ ವಿಭುಮ್ ವಿಶ್ವನಾಥಂ
ಭವತ ಭವೈ ಭೂತೇಶ್ವರಮ್ ಭೂತನಾಥಮ್
ಗಂಡು : ಘನಶಕ್ತಿ ಶೂಲಾನ ಹಿಡಿದಾತನೇ
ರಕ್ಕಸರ ರುಂಡಾನ ಕಡಿದಾತನೇ
ಸಿಡಿಲಂತೆ ಅನ್ಯಾಯ ಅಳಿವಾತನೇ
ಶುಭವಾದ ಕಾರ್ಮಿಕ ದುಡಿವಾತನೇ
ಪರತತ್ವಶೀಲ ತ್ರೈಲೋಕ ಪಾಲ
ಜಗದೇಕವೀರ (ಓ ಗೌರಿವರ )
ಭಂಡಾರ ಧೀರ (ಓ..ಗಂಗಾಧರ )
ಮೂಲೋಕ ಪೂಜ್ಯ ಓ ದಿವ್ಯತೇಜ
ಕಾಪಾಡು ಸರ್ವೇಶ್ವರ
ಮೈಲಾರ ಲಿಂಗೇಶ್ವರ ಸ್ವಾಮಿ ಮೈಲಾರ ಲಿಂಗೇಶ್ವರ
ಮೈಲಾರ ಲಿಂಗೇಶ್ವರ ಸ್ವಾಮಿ ಮೈಲಾರ ಲಿಂಗೇಶ್ವರ
||ಗಂಡು : ಮಾರ್ತಾಂಡ ರೂಪಂ ಮಹಾಕಾಯ ಭೂಪಂ
ಮಲ್ಹಾರಿ ದೇವಂ ಮಹಾ ರುದ್ರನೇತ್ರಂ||
ಗಂಡು : ಓಂಕಾರ ನಾದಕ್ಕೆ ಕುಣಿವಾತನೇ
ಮರಘಂಟೆ ತಾಳಕ್ಕೆ ನಲಿವಾತನೇ
ಶಿವನಾಮ ಧ್ಯಾನಕ್ಕೆ ಒಲಿವಾತನೇ
ಹರ ಮಂತ್ರ ವೇದಕ್ಕೆ ಮಣಿವಾತನೇ
ಶಂಭು ಪ್ರಕಾಶ ಭವರೂಪ ನಾಶ
ಏಳ್ ಕೋಟಿ ಸಂಗ (ಓ ಮಲ್ಲೇಶ್ವರ)
ಅಹಂಕಾರ ಭಂಗ (ಓ ಮುಕ್ತೇಶ್ವರ )
ದಯಾಧರ್ಮ ಪೂರ್ಣಾ ಅದೇ ಆತ್ಮ ಪ್ರಾಣ

Maarthanda Roopam song lyrics from Kannada Movie Valmiki starring Shivarajkumar, Hrushitha Bhat, Lakshmi Rai, Lyrics penned by Gudaraj Halageri Sung by S P Balasubrahmanyam, Music Composed by Gurukiran, film is Directed by M S Ramesh and film is released on 2005