Chumma Chumma Lyrics

ಚುಮ್ಮ ಚುಮ್ಮ Lyrics

in Valmiki

in ವಾಲ್ಮೀಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : .. ಉಸ್ 
ಗಂಡು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
                 ಜುಮ್ಮ ಜುಮ್ಮ (ಆಹಾಮೈ ಒಳಗಡೆ ಜುಮ್ಮ
                 ಮೆತ್ತ ಮೆತ್ತಗೆ  ಒತ್ತಿ ಕೊಡುವ
                 ಮೆಲ್ಲ ಮೆಲ್ಲಗೆ ಮತ್ತು ತರುವ  
                 ಚುಮ್ಮ ನಾ ಟ್ರೈ ಮಾಡು ಮಾ
ಹೆಣ್ಣು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
             
ಗಂಡು : ಬ್ರಹ್ಮನು ಕೊಂಡನು ಮರೆವುದು ಸಾಧ್ಯವೂ
                  ತೊರೆಯಲು ಆಗದು ಮುತ್ತಿನ ಮತ್ತನು
ಹೆಣ್ಣು : ಅಪ್ಪಿಯು ತಪ್ಪಿಯೂ ಒಂದಮ್ಮೆ ಸೂರ್ಯನು
                  ಭೂಮಿಗೆ ಮುತ್ತನು ಕೊಟ್ಟನು ಕೆಟ್ಟನು
ಗಂಡು : ಅಂದಿಂದಲೂ ಇಂದಿಗೂ ಮಿಸ್ ಮಾಡದೇ ಎಂದಿಗೂ
                 ಕೊಡುತಾನೆ ಭೂಮಿಗೆ

||ಹೆಣ್ಣು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
ಗಂಡು : ಜುಮ್ಮ ಜುಮ್ಮ ಮೈ ಒಳಗಡೆ ಜುಮ್ಮ
ಹೆಣ್ಣು : ಮೆತ್ತ ಮೆತ್ತಗೆ  ಒತ್ತಿ ಕೊಡುವ
                ಮೆಲ್ಲ ಮೆಲ್ಲಗೆ ಮತ್ತು ತರುವ
               ಚುಮ್ಮ ನಾ ಟ್ರೈ ಮಾಡು ಮಾ||
           
ಹೆಣ್ಣು : ಚಿನ್ನದ ಹಾರವು ವಜ್ರದ ಓಲೆಯೋ
                 ಯಾವುದೇ ಕಾಣಿಕೆ ಮುತ್ತನು ಮೀರದು
ಗಂಡು : ಸಾವಿರ ಸಾವಿರ ಪ್ರೀತಿಯ ಮಾತನು
                  ನಡೆದರೆ ಒಂದ್ ಸಿಹಿ ಮುತ್ತು ಸಿಗುವುದು
ಹೆಣ್ಣು : ಸವಿ ಮುತ್ತಲಿ ಏನಿದೆ ತುಟಿ ಅಂಚಿನ ಜೇನಿದೆ
                   ಪ್ರೀತಿಯ ಪಂಚಾಮೃತ

||ಗಂಡು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
ಹೆಣ್ಣು :   ಜುಮ್ಮ ಜುಮ್ಮ ಮೈ ಒಳಗಡೆ ಜುಮ್ಮ
ಗಂಡು : ಮೆತ್ತ ಮೆತ್ತಗೆ  ಒತ್ತಿ ಕೊಡುವ
ಹೆಣ್ಣುಮೆಲ್ಲ ಮೆಲ್ಲಗೆ ಮತ್ತು ತರುವ
ಇಬ್ಬರುಚುಮ್ಮ ನಾ ಟ್ರೈ ಮಾಡು ಮಾ||

ಹೆಣ್ಣು : .. ಉಸ್ 
ಗಂಡು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
                 ಜುಮ್ಮ ಜುಮ್ಮ (ಆಹಾಮೈ ಒಳಗಡೆ ಜುಮ್ಮ
                 ಮೆತ್ತ ಮೆತ್ತಗೆ  ಒತ್ತಿ ಕೊಡುವ
                 ಮೆಲ್ಲ ಮೆಲ್ಲಗೆ ಮತ್ತು ತರುವ  
                 ಚುಮ್ಮ ನಾ ಟ್ರೈ ಮಾಡು ಮಾ
ಹೆಣ್ಣು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
             
ಗಂಡು : ಬ್ರಹ್ಮನು ಕೊಂಡನು ಮರೆವುದು ಸಾಧ್ಯವೂ
                  ತೊರೆಯಲು ಆಗದು ಮುತ್ತಿನ ಮತ್ತನು
ಹೆಣ್ಣು : ಅಪ್ಪಿಯು ತಪ್ಪಿಯೂ ಒಂದಮ್ಮೆ ಸೂರ್ಯನು
                  ಭೂಮಿಗೆ ಮುತ್ತನು ಕೊಟ್ಟನು ಕೆಟ್ಟನು
ಗಂಡು : ಅಂದಿಂದಲೂ ಇಂದಿಗೂ ಮಿಸ್ ಮಾಡದೇ ಎಂದಿಗೂ
                 ಕೊಡುತಾನೆ ಭೂಮಿಗೆ

||ಹೆಣ್ಣು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
ಗಂಡು : ಜುಮ್ಮ ಜುಮ್ಮ ಮೈ ಒಳಗಡೆ ಜುಮ್ಮ
ಹೆಣ್ಣು : ಮೆತ್ತ ಮೆತ್ತಗೆ  ಒತ್ತಿ ಕೊಡುವ
                ಮೆಲ್ಲ ಮೆಲ್ಲಗೆ ಮತ್ತು ತರುವ
               ಚುಮ್ಮ ನಾ ಟ್ರೈ ಮಾಡು ಮಾ||
           
ಹೆಣ್ಣು : ಚಿನ್ನದ ಹಾರವು ವಜ್ರದ ಓಲೆಯೋ
                 ಯಾವುದೇ ಕಾಣಿಕೆ ಮುತ್ತನು ಮೀರದು
ಗಂಡು : ಸಾವಿರ ಸಾವಿರ ಪ್ರೀತಿಯ ಮಾತನು
                  ನಡೆದರೆ ಒಂದ್ ಸಿಹಿ ಮುತ್ತು ಸಿಗುವುದು
ಹೆಣ್ಣು : ಸವಿ ಮುತ್ತಲಿ ಏನಿದೆ ತುಟಿ ಅಂಚಿನ ಜೇನಿದೆ
                   ಪ್ರೀತಿಯ ಪಂಚಾಮೃತ

||ಗಂಡು : ಚುಮ್ಮ ಚುಮ್ಮ ಚಮ್ಮ ಚಮ್ಮ ಚುಮ್ಮ
ಹೆಣ್ಣು :   ಜುಮ್ಮ ಜುಮ್ಮ ಮೈ ಒಳಗಡೆ ಜುಮ್ಮ
ಗಂಡು : ಮೆತ್ತ ಮೆತ್ತಗೆ  ಒತ್ತಿ ಕೊಡುವ
ಹೆಣ್ಣುಮೆಲ್ಲ ಮೆಲ್ಲಗೆ ಮತ್ತು ತರುವ
ಇಬ್ಬರುಚುಮ್ಮ ನಾ ಟ್ರೈ ಮಾಡು ಮಾ||

Chumma Chumma song lyrics from Kannada Movie Valmiki starring Shivarajkumar, Hrushitha Bhat, Lakshmi Rai, Lyrics penned by V Manohar Sung by Udit Narayan, Chithra, Music Composed by Gurukiran, film is Directed by M S Ramesh and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ