usire Nannusire Lyrics

ಉಸಿರೇ ನನ್ನುಸಿರೇ Lyrics

in Vajrakaya

in ವಜ್ರಕಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
 
ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ
ಎಲ್ಲೂ ಸಿಗದ ಬೆಳಕೊಂದು ಕಾಣುವ ಸಡಗರ
ಅಂಬೇಗಾಲು ಇಡುತಿರುವೆ ಮಡಿಲಿನ ಹತ್ತಿರ
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…
ಉಸಿರೇ ನನ್ನುಸಿರೇ ನೀನಮ್ಮ…..ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮಾ….

|| ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ….||
 
ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
 
ಎಲ್ಲಿ ಇರುತಾಳೋ ಹೇಗೆ ಇರುತಾಳೋ
ನನ್ನ ನಿಜದೇವತೆ ಅಮ್ಮಾ….
ಅವಳು ನಿಜವಾಗಿ ಸಿಗಲೇಬೇಕೀಗ
ಬರಲಿ ಬೇಗ ನಾಳೆ….
ಎಂದು ಧಣಿವಾಗದು ಈ ಪಯಣ
ಪುಣ್ಯ ಎದೆಯ ಅರುಣ….
ಕಾಡು ಮೇಡು ಬೆಟ್ಟ ಬಯಲೇ
ಸುತ್ತಲೂ ತುಂಬಿದೆ…..
ನನ್ನ ಅಮ್ಮ ನನಗಾಗಿ ಎಲ್ಲಿಯು ಕ್ಷೇಮವೇ
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…

|| ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ….||

ಬೀಸೋ ಗಾಳೀಲೂ ನನ್ನ ಉಸಿರಾಟ
ನಿನಗೆ ತಾಕಬೇಕು ಅಮ್ಮಾ…
ನಡೆದು ಬರುವಾಗ ನೆರಳ ಶಬ್ದಾನು
ನಿನಗೆ ಕೇಳಬೇಕು…..
ನಾನು ನಿನ್ನ ಹುಡುಕೋ ಹಾಗೆ
ನೀನು ಹುಡುಕಿರಬಹುದೇ
ಒಮ್ಮೆ ಅವಳು ಕಂಡು ಕಂದ
ಓಡಿ ಬಾ ಅಂದರೆ
ನನ್ನೇ ನಾನು ಒಲಿದು ಕೊಡುವೆ
ಅವಳ ಕಾಲಿಗೆ…..
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…

ದಾರಿ ಬೇಗ ಸಾಗಲಿ ಅಮ್ಮ ಬೇಗ ಸಿಕ್ಕಲಿ
ಜಗವೇ ಕೂಗಿ ಹೇಳಲಿ ನಾನಲ್ಲ ತಬ್ಬಲಿ
ನಾನಲ್ಲ…… ತಬ್ಬಲಿ……

ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
 
ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ
ಎಲ್ಲೂ ಸಿಗದ ಬೆಳಕೊಂದು ಕಾಣುವ ಸಡಗರ
ಅಂಬೇಗಾಲು ಇಡುತಿರುವೆ ಮಡಿಲಿನ ಹತ್ತಿರ
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…
ಉಸಿರೇ ನನ್ನುಸಿರೇ ನೀನಮ್ಮ…..ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮಾ….

|| ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ….||
 
ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
 
ಎಲ್ಲಿ ಇರುತಾಳೋ ಹೇಗೆ ಇರುತಾಳೋ
ನನ್ನ ನಿಜದೇವತೆ ಅಮ್ಮಾ….
ಅವಳು ನಿಜವಾಗಿ ಸಿಗಲೇಬೇಕೀಗ
ಬರಲಿ ಬೇಗ ನಾಳೆ….
ಎಂದು ಧಣಿವಾಗದು ಈ ಪಯಣ
ಪುಣ್ಯ ಎದೆಯ ಅರುಣ….
ಕಾಡು ಮೇಡು ಬೆಟ್ಟ ಬಯಲೇ
ಸುತ್ತಲೂ ತುಂಬಿದೆ…..
ನನ್ನ ಅಮ್ಮ ನನಗಾಗಿ ಎಲ್ಲಿಯು ಕ್ಷೇಮವೇ
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…

|| ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯಾನೇ….||

ಬೀಸೋ ಗಾಳೀಲೂ ನನ್ನ ಉಸಿರಾಟ
ನಿನಗೆ ತಾಕಬೇಕು ಅಮ್ಮಾ…
ನಡೆದು ಬರುವಾಗ ನೆರಳ ಶಬ್ದಾನು
ನಿನಗೆ ಕೇಳಬೇಕು…..
ನಾನು ನಿನ್ನ ಹುಡುಕೋ ಹಾಗೆ
ನೀನು ಹುಡುಕಿರಬಹುದೇ
ಒಮ್ಮೆ ಅವಳು ಕಂಡು ಕಂದ
ಓಡಿ ಬಾ ಅಂದರೆ
ನನ್ನೇ ನಾನು ಒಲಿದು ಕೊಡುವೆ
ಅವಳ ಕಾಲಿಗೆ…..
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನೀನಮ್ಮ….ಉಸಿರೇ…
ಉಸಿರೇ ನನ್ನುಸಿರೇ ನನ್ನಮ್ಮಾ…

ದಾರಿ ಬೇಗ ಸಾಗಲಿ ಅಮ್ಮ ಬೇಗ ಸಿಕ್ಕಲಿ
ಜಗವೇ ಕೂಗಿ ಹೇಳಲಿ ನಾನಲ್ಲ ತಬ್ಬಲಿ
ನಾನಲ್ಲ…… ತಬ್ಬಲಿ……

usire Nannusire song lyrics from Kannada Movie Vajrakaya starring Shivarajkumar, Nabha Natesh, Karunya Ram, Lyrics penned by K Kalyan Sung by Santhosh, Music Composed by Arjun Janya, film is Directed by A Harsha and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ