No Problem Lyrics

ನೋ ಪ್ರಾಬ್ಲಮ್ Lyrics

in Vajrakaya

in ವಜ್ರಕಾಯ

LYRIC

Song Details Page after Lyrice

ಯಾಕಮ್ಮ ನಗ್ತಿಯಾ ಹಿಂಗ್ಯಾಕೆ ಕೊಲ್ತಿಯ 
ನಿನ್ನಗು ನೋಡ್ಬುಟ್ಟು ಬಲ್ಪ್ ಆಫ್ ಆಗೋಯ್ತು
ಸ್ಟ್ರಾಂಗ್ ಇತ್ತು ನನ್ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ
 
ಕೇಳೆ ಟ್ವಿಂಕಲ್ ಟ್ವಿಂಕಲ್ ಲೀಟ್ಲ್ ಸ್ಟಾರ್ 
ನೀನೆ ನನ್ನ ಸೂಪರ್ ಸ್ಟಾರ್
ನಾನೇ ನಿನ್ನ ರಾಜಕುಮಾರೆ
 
ನೋ ಪ್ರಾಬ್ಲಮ್
ನಿನ್ನ ಹೈಟು ಸ್ವಲ್ಪ ಜಾಸ್ತೀನೆ
ನೋ ಪ್ರಾಬ್ಲಮ್ 
ನಿನ್ನ ವೈಟಿಂಗ್ ಲಿಸ್ಟಲ್ ನಾನಿದ್ರು
ನೋ ಪ್ರಾಬ್ಲಮ್
ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ ಲಾಂಗ್ 
ಅಲ್ಲೇ ನಾನು ಝಾಂಡ ಊರ್ತಿನೆ
 
||  ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ||
 
ಲವ್ವು ಸ್ಕೂಲಿಗೆ ನೀ  ಟೀಚರ್ ಆದರೆ 
ಫ್ರಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ
ರಾಮಂಗಾಗಿ ಸೀತ ಶಿವುಗಾಗಿ ಗೀತಾ
ನಂಗೆ ನೀನು ಸ್ವಂತ 
ಬಾ ಮಿಲ್ಟ್ರಿ ಹೋಟ್ಲಲ್
ಮುದ್ದೆ ತಿನ್ನೋಣ
 
ನೋ ಪ್ರಾಬ್ಲಮ್
ನಿಂಗೆ ಫ್ಲಾಶ್ ಬ್ಯಾಕು ಇದ್ರೂನೂ 
ನೋ ಪ್ರಾಬ್ಲಮ್
ನನ್ನ ಟಿ ಎಂ ಮಾಡ್ಕೊಂಡ್ರು ನೋ ಪ್ರಾಬ್ಲಮ್
ನಿನ್ನ ಮಮ್ಮಿ ಡ್ಯಾಡಿ ನೋ ಅಂದ್ರುನೂ ಅವರ 
ಕಾಲಿಗ್ ಬಿದ್ದಾದ್ರುನೂ ಒಪ್ಪ್ಸಿಕೊಳ್ತಿನೇ..
 
||  ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ .. ಕೊಲವೆರಿಡಿ||
 
ನಿನ್ನ ಸೆಲ್ಲಿಗೆ ನಾ ಹೆಡ್ ಫೋನ್ ಆಗುವೆ 
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ
ಸಪೋನೋಂಕಿ ರಾಣಿ ಹತ್ತು ನನ್ನ ದೋಣಿ
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ...
 ನೋ ಪ್ರಾಬ್ಲಮ್
ನಿನ್ನ ಕಲರ್ ಸ್ವಲ್ಪ ಜಾಸ್ತಿನೆ 
ನೋ ಪ್ರಾಬ್ಲಮ್
ನೀನು ಅರೇಬಿಯನ್ ಟಗರಾದ್ರು
ನೋ ಪ್ರಾಬ್ಲಮ್
ನೀನು ಒಪ್ಪದೇ ಇದ್ದೆ ಇದ್ದಬುಟ್ರೆ ನಾನ್ ಟಿವಿ ನೈನಲ್
ಲೈವಲ್ ಕೂತು ಬಾಯ್ ಬಡ್ಕೊತಿನೆ
 
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ.

ಯಾಕಮ್ಮ ನಗ್ತಿಯಾ ಹಿಂಗ್ಯಾಕೆ ಕೊಲ್ತಿಯ 
ನಿನ್ನಗು ನೋಡ್ಬುಟ್ಟು ಬಲ್ಪ್ ಆಫ್ ಆಗೋಯ್ತು
ಸ್ಟ್ರಾಂಗ್ ಇತ್ತು ನನ್ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ
 
ಕೇಳೆ ಟ್ವಿಂಕಲ್ ಟ್ವಿಂಕಲ್ ಲೀಟ್ಲ್ ಸ್ಟಾರ್ 
ನೀನೆ ನನ್ನ ಸೂಪರ್ ಸ್ಟಾರ್
ನಾನೇ ನಿನ್ನ ರಾಜಕುಮಾರೆ
 
ನೋ ಪ್ರಾಬ್ಲಮ್
ನಿನ್ನ ಹೈಟು ಸ್ವಲ್ಪ ಜಾಸ್ತೀನೆ
ನೋ ಪ್ರಾಬ್ಲಮ್ 
ನಿನ್ನ ವೈಟಿಂಗ್ ಲಿಸ್ಟಲ್ ನಾನಿದ್ರು
ನೋ ಪ್ರಾಬ್ಲಮ್
ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ ಲಾಂಗ್ 
ಅಲ್ಲೇ ನಾನು ಝಾಂಡ ಊರ್ತಿನೆ
 
||  ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ||
 
ಲವ್ವು ಸ್ಕೂಲಿಗೆ ನೀ  ಟೀಚರ್ ಆದರೆ 
ಫ್ರಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ
ರಾಮಂಗಾಗಿ ಸೀತ ಶಿವುಗಾಗಿ ಗೀತಾ
ನಂಗೆ ನೀನು ಸ್ವಂತ 
ಬಾ ಮಿಲ್ಟ್ರಿ ಹೋಟ್ಲಲ್
ಮುದ್ದೆ ತಿನ್ನೋಣ
 
ನೋ ಪ್ರಾಬ್ಲಮ್
ನಿಂಗೆ ಫ್ಲಾಶ್ ಬ್ಯಾಕು ಇದ್ರೂನೂ 
ನೋ ಪ್ರಾಬ್ಲಮ್
ನನ್ನ ಟಿ ಎಂ ಮಾಡ್ಕೊಂಡ್ರು ನೋ ಪ್ರಾಬ್ಲಮ್
ನಿನ್ನ ಮಮ್ಮಿ ಡ್ಯಾಡಿ ನೋ ಅಂದ್ರುನೂ ಅವರ 
ಕಾಲಿಗ್ ಬಿದ್ದಾದ್ರುನೂ ಒಪ್ಪ್ಸಿಕೊಳ್ತಿನೇ..
 
||  ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ .. ಕೊಲವೆರಿಡಿ||
 
ನಿನ್ನ ಸೆಲ್ಲಿಗೆ ನಾ ಹೆಡ್ ಫೋನ್ ಆಗುವೆ 
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ
ಸಪೋನೋಂಕಿ ರಾಣಿ ಹತ್ತು ನನ್ನ ದೋಣಿ
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ...
 ನೋ ಪ್ರಾಬ್ಲಮ್
ನಿನ್ನ ಕಲರ್ ಸ್ವಲ್ಪ ಜಾಸ್ತಿನೆ 
ನೋ ಪ್ರಾಬ್ಲಮ್
ನೀನು ಅರೇಬಿಯನ್ ಟಗರಾದ್ರು
ನೋ ಪ್ರಾಬ್ಲಮ್
ನೀನು ಒಪ್ಪದೇ ಇದ್ದೆ ಇದ್ದಬುಟ್ರೆ ನಾನ್ ಟಿವಿ ನೈನಲ್
ಲೈವಲ್ ಕೂತು ಬಾಯ್ ಬಡ್ಕೊತಿನೆ
 
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ.

No problem Yakamma Nagthiya song lyrics from Kannada Movie Vajrakaya starring Shivarajkumar, Nabha Natesh, Karunya Ram, Lyrics penned by Mohan Kumar Sung by Dhanush, Music Composed by Arjun Janya, film is Directed by A Harsha and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ