ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ರಾಮ್ ದೇವ್….
ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ….
ತೋಳ್ಬಲ ಕೊಡು ಬೆಂಬಲ ಕೊಡು
ಕಲಿಗಳ ಕಲಿ ಅಂಜನೆಯ
ಪಾಹಿ ಪಾಹಿ ಹನುಮಾ…
ಧನ್ಯ ನಿನ್ನ ಕಂಡ ಜನುಮ
ಕನ್ನಡ ಕುಲ ಕೀರ್ತಿಯ ಸಿರಿ
ನಿನ್ನದು ಶರ ವೇಗದಗುರಿ
ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
|| ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ…
ಯಾ….ಯಾ….ಯಾ…..||
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಧೈರ್ಯದಲಿ ಭಜರಂಗ ಬಲಿ
ತುಂಬಿರುವೆ ಅಣು ರೇಣುವಲಿ
ನೀನಿರುವ ಧ್ವಜ ಎತ್ತಿದರು
ಭೀಗಿದರು ಗೆದ್ದು ಪಾಂಡವರು
ನೀನೆ ನಮ್ಮ ಆಧಾರ ನೀಗು ಬಾರೋ ಈ ಬಾರ
ಬಾಹು ಬಲಿ ಅಮೋಘ ಸೀತಾ ಪ್ರಿಯ ಪ್ಲವರ್ಗ
ದೈವೋತ್ತಮ ಶುಭಂಗ ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
-ಬೋಲೋ ರಾಮ ಧೂತ ಹನುಮಂತ–
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ಓ…ಚಿರಂಜೀವಿ ತಂದೆ ಸಂಜೀವಿನಿ
ಪ್ರಾಣ ಕೊಡೊ ಮಹಾ ಮಹಾಧಣಿ
ದಾನವರ ಕುಲ ವಿನಾಶಕ…
ನೀನಿರಲು ಕಷ್ಟ ಯಾವ ಲೆಕ್ಕ
ಭಕ್ತರ ಕಾಯೋ ಧೀಮಂತ
ದಾಸರು ನಾವು ಹನುಮಂತ
ಸರ್ವೋತ್ತಮ ಗುಣೇಂದ್ರ ಜೀವೊತ್ತಮ ಜಿತೇಂದ್ರ
ಲೋಕೋತ್ತಮ ಕಪೇಂದ್ರ ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
|| ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ….
ಯಾ ಯಾ ಯಾ ಯಾ….
ಆಂಜನೇಯಾ……ಆ ಆ ಆ ….||
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಅಂಜನೇಯ ಅಂಜನೇಯ ಅಂಜನೇಯ….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ರಾಮ್ ದೇವ್….
ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ….
ತೋಳ್ಬಲ ಕೊಡು ಬೆಂಬಲ ಕೊಡು
ಕಲಿಗಳ ಕಲಿ ಅಂಜನೆಯ
ಪಾಹಿ ಪಾಹಿ ಹನುಮಾ…
ಧನ್ಯ ನಿನ್ನ ಕಂಡ ಜನುಮ
ಕನ್ನಡ ಕುಲ ಕೀರ್ತಿಯ ಸಿರಿ
ನಿನ್ನದು ಶರ ವೇಗದಗುರಿ
ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
|| ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ…
ಯಾ….ಯಾ….ಯಾ…..||
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಧೈರ್ಯದಲಿ ಭಜರಂಗ ಬಲಿ
ತುಂಬಿರುವೆ ಅಣು ರೇಣುವಲಿ
ನೀನಿರುವ ಧ್ವಜ ಎತ್ತಿದರು
ಭೀಗಿದರು ಗೆದ್ದು ಪಾಂಡವರು
ನೀನೆ ನಮ್ಮ ಆಧಾರ ನೀಗು ಬಾರೋ ಈ ಬಾರ
ಬಾಹು ಬಲಿ ಅಮೋಘ ಸೀತಾ ಪ್ರಿಯ ಪ್ಲವರ್ಗ
ದೈವೋತ್ತಮ ಶುಭಂಗ ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
-ಬೋಲೋ ರಾಮ ಧೂತ ಹನುಮಂತ–
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ಧೀನಬಾಂಧವ ವಿಶ್ವಪಥೆಯ
ಪವಣತೇಜ ಧೀರ ನಮಃ
ಶಕ್ತಿಸಮಿತ ಲೋಕರಚಿತ..
ಪ್ರಳಯ ನೇತ್ರ ಧೀರನಮಃ
ಓ…ಚಿರಂಜೀವಿ ತಂದೆ ಸಂಜೀವಿನಿ
ಪ್ರಾಣ ಕೊಡೊ ಮಹಾ ಮಹಾಧಣಿ
ದಾನವರ ಕುಲ ವಿನಾಶಕ…
ನೀನಿರಲು ಕಷ್ಟ ಯಾವ ಲೆಕ್ಕ
ಭಕ್ತರ ಕಾಯೋ ಧೀಮಂತ
ದಾಸರು ನಾವು ಹನುಮಂತ
ಸರ್ವೋತ್ತಮ ಗುಣೇಂದ್ರ ಜೀವೊತ್ತಮ ಜಿತೇಂದ್ರ
ಲೋಕೋತ್ತಮ ಕಪೇಂದ್ರ ಬಾರೋ ಜಗದೋದ್ದಾರ
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
ವಜ್ರಕಾಯ….ಆ ಆ ಆ ಆ……..
ಅಂಜನೇಯ….ಆ ಆ ಆ ಆ……
|| ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ….
ಯಾ ಯಾ ಯಾ ಯಾ….
ಆಂಜನೇಯಾ……ಆ ಆ ಆ ….||
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಭಂ ಭಂ ಬೋಲೋ ಬೋಲೋರೇ….
ವಾಯುಪುತ್ರ ಬೋಲೋರೇ….
ಭಂ ಭಂ ಬೋಲೋ ಬೋಲೋರೇ….
ಬೋಲೋರೇ….ರಾಮ್ ದೇವ್….
ಅಂಜನೇಯ ಅಂಜನೇಯ ಅಂಜನೇಯ….
Vajrakaya song lyrics from Kannada Movie Vajrakaya starring Shivarajkumar, Nabha Natesh, Karunya Ram, Lyrics penned by V Nagendra Prasad Sung by Shankar Mahadevan, Music Composed by Arjun Janya, film is Directed by A Harsha and film is released on 2015