ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ
ಜೋ ಜೋ ಜೋ ಲಾಲಿಯಲೇ
ಜೋಪಾನ ಮಾಡಿ
ನಾ ಕಟ್ಟುವೆ ನಿಂಗೆ ಜೋಕಾಲಿ
ಆ ಬ್ರಹ್ಮನ ಹಣೆಯಲೆ ಬರೆದಿದೆ ನೀ ನನ್ನ ಅಮ್ಮ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
||ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ||
ಕಾಲು ಒತ್ತಲೇನು ದೃಷ್ಟೀನ ತೆಗೆಯಲೇನು
ನೀನು ದೇವತೆ ಈ ನನ್ನ ಪಾಲಿಗೆ
ನಿನ್ನ ಕಂಡ ಯೋಗ ಅನುರಾಗವೆಂಬ ರಾಗ
ತುಂಬಿಕೊಂಡಿತು ಈ ನನ್ನ ಬಾಳಿಗೆ
ಧೈರ್ಯ ಸಹನೆ ಕರುಣೆ ಪ್ರೀತಿ
ನಿನ್ನ ಬದುಕು ನಾನಾರೀತಿ
ಅಮ್ಮಾ ಮಲಗು ಈ ಮಡಿಲಲ್ಲೇ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ನಿನ್ನ ಕಂಡ ಮೇಲೆ ಅನಾಥನಲ್ಲ ನಾನು
ಜನ್ಮ ಜನ್ಮಕೂ ನಾ ಭಾಗ್ಯವಂತನು
ನನ್ನ ಕೈಯ್ಯ ತುತ್ತು ನಿನಗೊಮ್ಮೆ ನೀಡಬೇಕು
ನಿನ್ನ ತಾಯ್ತನ ನನಗೊಮ್ಮೆ ಬೇಕಮ್ಮ
ಮಮತೆಯೆಂಬ ಭಿಕ್ಷೆ ನೀಡಿ
ಮಾತೆಯಾದ ಮಗುವೇ ನಿನಗೆ
ಆರಿರಾರೊ ಹಾಡುವೇನಮ್ಮ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಆರಿರಾರೊ ಹಾಡುವೇನಮ್ಮ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ
ಜೋ ಜೋ ಜೋ ಲಾಲಿಯಲೇ
ಜೋಪಾನ ಮಾಡಿ
ನಾ ಕಟ್ಟುವೆ ನಿಂಗೆ ಜೋಕಾಲಿ
ಆ ಬ್ರಹ್ಮನ ಹಣೆಯಲೆ ಬರೆದಿದೆ ನೀ ನನ್ನ ಅಮ್ಮ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
||ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ||
ಕಾಲು ಒತ್ತಲೇನು ದೃಷ್ಟೀನ ತೆಗೆಯಲೇನು
ನೀನು ದೇವತೆ ಈ ನನ್ನ ಪಾಲಿಗೆ
ನಿನ್ನ ಕಂಡ ಯೋಗ ಅನುರಾಗವೆಂಬ ರಾಗ
ತುಂಬಿಕೊಂಡಿತು ಈ ನನ್ನ ಬಾಳಿಗೆ
ಧೈರ್ಯ ಸಹನೆ ಕರುಣೆ ಪ್ರೀತಿ
ನಿನ್ನ ಬದುಕು ನಾನಾರೀತಿ
ಅಮ್ಮಾ ಮಲಗು ಈ ಮಡಿಲಲ್ಲೇ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ನಿನ್ನ ಕಂಡ ಮೇಲೆ ಅನಾಥನಲ್ಲ ನಾನು
ಜನ್ಮ ಜನ್ಮಕೂ ನಾ ಭಾಗ್ಯವಂತನು
ನನ್ನ ಕೈಯ್ಯ ತುತ್ತು ನಿನಗೊಮ್ಮೆ ನೀಡಬೇಕು
ನಿನ್ನ ತಾಯ್ತನ ನನಗೊಮ್ಮೆ ಬೇಕಮ್ಮ
ಮಮತೆಯೆಂಬ ಭಿಕ್ಷೆ ನೀಡಿ
ಮಾತೆಯಾದ ಮಗುವೇ ನಿನಗೆ
ಆರಿರಾರೊ ಹಾಡುವೇನಮ್ಮ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಲೊಲೊಲಾಯಿ ಲೊಲೊಲಾಯಿ
ಆರಿರಾರೊ ಹಾಡುವೇನಮ್ಮ
Kandamma Muddamma song lyrics from Kannada Movie Vajrakaya starring Shivarajkumar, Nabha Natesh, Karunya Ram, Lyrics penned by K Kalyan Sung by Karthik, Music Composed by Arjun Janya, film is Directed by A Harsha and film is released on 2015