ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ
ಈ ಸೊಗಸು ಈ ಬಿರುಸು….
ಈ ಸೊಗಸು ಈ ಬಿರುಸು….
ನೀ ತಂದೆ ಎಲ್ಲಿಂದ…
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ಆ.. ಚೆಲುವ ಚಿಂತಿಸಿದಾಗ
ಏನೋ ಪ್ರೀತಿಯ ರಾಗ
ಆ.. ಚೆಲುವ ಚಿಂತಿಸಿದಾಗ
ಏನೋ ಪ್ರೀತಿಯ ರಾಗ
ಆ... ಹೂವಿನಂತ ಮೈಯ್ಯಲಿ
ಉಕ್ಕುತಿದೆ ಆವೇಗ.. ಉಕ್ಕುತಿದೆ ಆವೇಗ..
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನೀ ಛಲವ ತೀರಿಸುವಾಗ...
ಕಂಡೆ ಮಿಂಚಿನ ಶೌರ್ಯ ..
ನೀ ಛಲವ ತೀರಿಸುವಾಗ...
ಕಂಡೆ ಮಿಂಚಿನ ಶೌರ್ಯ ..
ನೀ.. ನಾಚಿ ನಾಚಿ ನಿಂತರೆ..
ಚಿಮ್ಮುತಿದೆ ಸೌಂದರ್ಯ..
ಚಿಮ್ಮುತಿದೆ ಸೌಂದರ್ಯ..
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ
ಈ ಸೊಗಸು ಈ ಬಿರುಸು….
ಈ ಸೊಗಸು ಈ ಬಿರುಸು….
ನೀ ತಂದೆ ಎಲ್ಲಿಂದ…
ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ
ಈ ಸೊಗಸು ಈ ಬಿರುಸು….
ಈ ಸೊಗಸು ಈ ಬಿರುಸು….
ನೀ ತಂದೆ ಎಲ್ಲಿಂದ…
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ಆ.. ಚೆಲುವ ಚಿಂತಿಸಿದಾಗ
ಏನೋ ಪ್ರೀತಿಯ ರಾಗ
ಆ.. ಚೆಲುವ ಚಿಂತಿಸಿದಾಗ
ಏನೋ ಪ್ರೀತಿಯ ರಾಗ
ಆ... ಹೂವಿನಂತ ಮೈಯ್ಯಲಿ
ಉಕ್ಕುತಿದೆ ಆವೇಗ.. ಉಕ್ಕುತಿದೆ ಆವೇಗ..
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನೀ ಛಲವ ತೀರಿಸುವಾಗ...
ಕಂಡೆ ಮಿಂಚಿನ ಶೌರ್ಯ ..
ನೀ ಛಲವ ತೀರಿಸುವಾಗ...
ಕಂಡೆ ಮಿಂಚಿನ ಶೌರ್ಯ ..
ನೀ.. ನಾಚಿ ನಾಚಿ ನಿಂತರೆ..
ಚಿಮ್ಮುತಿದೆ ಸೌಂದರ್ಯ..
ಚಿಮ್ಮುತಿದೆ ಸೌಂದರ್ಯ..
|| ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ
ಈ ಸೊಗಸು ಈ ಬಿರುಸು….
ಈ ಸೊಗಸು ಈ ಬಿರುಸು….
ನೀ ತಂದೆ ಎಲ್ಲಿಂದ…
ಗಂಡು : ನಾನಿಂದು ಮರುಳಾದೆ ನಿನ್ನಿಂದ
ನಿನ್ನಿಂದ ನಾನಿಂದು
ಮರುಳಾದೆ ನಿನ್ನಿಂದ….||
Naanindu Marulaade song lyrics from Kannada Movie Vajrada Jalapatha starring Jayanthi, Ambarish, Udayakumar, Lyrics penned by Vijaya Narasimha Sung by S P Balasubrahmanyam, Music Composed by Ramesh Naidu, film is Directed by Bandaru Giribabu and film is released on 1980