ಅಹ್ಹಹ್ಹಹ್ಹಹ್ಹ...
ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ..
ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ..
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ಮೀನಿಗೆ ಆಹಾ..ತೊರೆ ನೀರಿಗೆ ಆಹಾ
ಮರಿ ಜಿಂಕೆಗೆ ಹಾ..
ಮೀನಿಗೆ ತೊರೆ ನೀರಿಗೆ ಮರಿ ಜಿಂಕೆಗೆ
ಆ ತಲ್ಲಣ ಮೇರೆ ಮೀರಿ ಹೋಗಲೇಕೆ
ಏನೋ ಹಾಗೆ…
ಕಣ್ಣಿಗೆ ಆಹಾ ಹೊಸ ಹೆಣ್ಣಿಗೆ ಒಹೋ
ಹೂ ಬಳ್ಳಿಗೆ ಆಹಾ
ಕಣ್ಣಿಗೆ ಹೊಸ ಹೆಣ್ಣಿಗೆ ಹೂ ಬಳ್ಳಿಗೆ
ಆ ಕಂಪನ ಮೇರೆ ಮೀರಿ ಹೋಗಲೇಕೆ
ಏನೋ ಹಾಗೆ…
ಅದೇ ಅದೇ ಅರಿಯದಾದ ಬೇಗೆ.. ಬೇಗೆ..
|| ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ…||
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ತಣ್ಣಗೆ.. ಆಹಾ ಬಲು ಮೆಲ್ಲಗೆ..ಹ್ಹಾ
ಗಿರಿ ಮಲ್ಲಿಗೆ ಆಹಾ…
ತಣ್ಣಗೆ ಬಲು ಮೆಲ್ಲಗೆ ಗಿರಿ ಮಲ್ಲಿಗೆ
ಬಳಿ ತುಂಟ ಗಾಳಿ ತಳೆದು ತಳೆದು
ನುಡಿಸಿ ಹೋಗಲೇಕೆ ಏನೋ ಹಾಗೆ
ನಾಚಿಕೆ ಆಹಾ ಕೈ ತಾಕಿಸಿ ಆಹಾ
ನವಿರೇಳಿಸಿ ಆ ..
ನಾಚಿಕೆ ಕೈ ತಾಗಿಸಿ ನವಿರೇಳಿಸಿ
ಸವಿಜೇನ ಸೋನೆ ಹನಿಸಿ ಹನಿಸಿ
ನೆನಸಿ ಹೋಗಲೇಕೆ ಏನೋ ಹಾಗೆ
ಅದೇ.. ಅದೇ.. ತಿಳಿಯದಾದ ಬೇಗೆ..ಬೇಗೆ
|| ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...||
ಅಹ್ಹಹ್ಹಹ್ಹಹ್ಹ...
ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ..
ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ..
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ಮೀನಿಗೆ ಆಹಾ..ತೊರೆ ನೀರಿಗೆ ಆಹಾ
ಮರಿ ಜಿಂಕೆಗೆ ಹಾ..
ಮೀನಿಗೆ ತೊರೆ ನೀರಿಗೆ ಮರಿ ಜಿಂಕೆಗೆ
ಆ ತಲ್ಲಣ ಮೇರೆ ಮೀರಿ ಹೋಗಲೇಕೆ
ಏನೋ ಹಾಗೆ…
ಕಣ್ಣಿಗೆ ಆಹಾ ಹೊಸ ಹೆಣ್ಣಿಗೆ ಒಹೋ
ಹೂ ಬಳ್ಳಿಗೆ ಆಹಾ
ಕಣ್ಣಿಗೆ ಹೊಸ ಹೆಣ್ಣಿಗೆ ಹೂ ಬಳ್ಳಿಗೆ
ಆ ಕಂಪನ ಮೇರೆ ಮೀರಿ ಹೋಗಲೇಕೆ
ಏನೋ ಹಾಗೆ…
ಅದೇ ಅದೇ ಅರಿಯದಾದ ಬೇಗೆ.. ಬೇಗೆ..
|| ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ…||
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ತಣ್ಣಗೆ.. ಆಹಾ ಬಲು ಮೆಲ್ಲಗೆ..ಹ್ಹಾ
ಗಿರಿ ಮಲ್ಲಿಗೆ ಆಹಾ…
ತಣ್ಣಗೆ ಬಲು ಮೆಲ್ಲಗೆ ಗಿರಿ ಮಲ್ಲಿಗೆ
ಬಳಿ ತುಂಟ ಗಾಳಿ ತಳೆದು ತಳೆದು
ನುಡಿಸಿ ಹೋಗಲೇಕೆ ಏನೋ ಹಾಗೆ
ನಾಚಿಕೆ ಆಹಾ ಕೈ ತಾಕಿಸಿ ಆಹಾ
ನವಿರೇಳಿಸಿ ಆ ..
ನಾಚಿಕೆ ಕೈ ತಾಗಿಸಿ ನವಿರೇಳಿಸಿ
ಸವಿಜೇನ ಸೋನೆ ಹನಿಸಿ ಹನಿಸಿ
ನೆನಸಿ ಹೋಗಲೇಕೆ ಏನೋ ಹಾಗೆ
ಅದೇ.. ಅದೇ.. ತಿಳಿಯದಾದ ಬೇಗೆ..ಬೇಗೆ
|| ಏನೋ ಅದೇನೋ..
ಏನೋ ಏನೋ ಏಕೋ ಹಾಗೆ
ಒರಟಗೆ ನೆರೆ ಬಂತು ಏಕೋ
ಹಾಗೆ ಬಯಸಿಗೆ ಕಳೆ ಬಂತು
ಏಕೋ ಹಾಗೆ….
ಏನೋ ಅದೇನೋ ಅಹ್ಹಹ್ಹ
ಅರೆರೆರೆರೇ.. ಅಲೆಲೆಲೆಲೆಲೇ..
ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...||
Eno Adeno song lyrics from Kannada Movie Vajrada Jalapatha starring Jayanthi, Ambarish, Udayakumar, Lyrics penned by Vijaya Narasimha Sung by P Susheela, S Janaki, Music Composed by Ramesh Naidu, film is Directed by Bandaru Giribabu and film is released on 1980