ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..ಚಾಕು.. ಹಂಗಿದ್ದೀಯೇ..
ಯಾತಕಮ್ಮಿ.. ಸಂತೆನಾಗ ಮೊನ್ನೆ
ಕಣ್ಣು ಹೊಡೆದ್ದದ್ದಕ್ಕಾ…ಇಲ್ಲಾ
ಸಂಜೆನಾಗ ನಿನ್ನ ಕೈಯ ಹಿಡಿದ್ದದ್ದಕ್ಕ..
ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ..
ಕಂಡು ಕಾಣದೆ ನಿನ್ ಬೆರಳ ಮುಟ್ದೇಂತಾನ
ಇಷ್ಟು ಜನದಲ್ಲಿ ನಿನ್ ಕಾಲ ಮೆಟ್ಟದೇಂತಾನ
|| ಗಂಡು : ಜೋಕಿನಾ... ಜೋಕಿನಾ..ಹೆಣ್ಣು ನೀ..
ಹೆಣ್ಣು : ಶಿಸ್ತಿನಾ.. ಸೋಮಾರಿ…..||
ಹೆಣ್ಣು : ಅಹ್ಹಹ್ಹಹ್ಹಹಹ..
ಗಂಡು : ಸುಮ್ ಸುಮ್ಮನೇ ಕಿಲಕಿಲಾಂತ ನಗ್ತಾ ಇರ್ತಿ
ನನ್ನ ಗುಂಡಿಗೇಲಿ ಚೂಪು ನೋಟ ನೆಡ್ತಾ ಇರ್ತಿ
ಸುಮ್ ಸುಮ್ಮನೇ ಕಿಲಕಿಲಾಂತ ನಗ್ತಾ ಇರ್ತಿ
ನನ್ನ ಗುಂಡಿಗೇಲಿ ಚೂಪು ನೋಟ ನೆಡ್ತಾ ಇರ್ತಿ
ಕಾಲು ನಿಲ್ಲೋದು ಕೈಯ್ಯು ನಿಲ್ಲೋದು
ಕಣ್ಣು ಮುಚ್ಚಲು ಮನಸು ನಿಲ್ಲೋದು ಏನ್ ವಿಷಯ ..
ನಿನ್ನ ಮೈಯೆಲ್ಲಾ ಕುಲುಕುಲಾಂತ ಕುಲುಕಿದ್ದಕ್ಕ ..
|| ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ…||
ಹೆಣ್ಣು : ತ್ತಿತ್ತಿರುಗಿ ಬರ್ತಿಯೆ ಸಂತೆ ಸಂತೆಗೆ
ಹದ್ದು ಮೀರಿ ಹತ್ತಿರಾಗ್ತಿ ಮೆತ್ತ ಮೆತ್ತಗೆ
ತ್ತಿತ್ತಿರುಗಿ ಬರ್ತಿಯೆ ಸಂತೆ ಸಂತೆಗೆ
ಹದ್ದು ಮೀರಿ ಹತ್ತಿರಾಗ್ತಿ ಮೆತ್ತ ಮೆತ್ತಗೆ
ಚಿಕ್ಕಮಗಳೂರ ಚಿಕ್ಕೋನೆ…..
ತರ್ಲೆ ಮಾಡಿ ತಲೆ ಕೆಟ್ಟೋನೇ ..
ಹೇ.. ಅಡ್ಡ ಕಸಬು ನೀ ಬಿಡು
ಗುಟ್ಟರಿತುಕೊಂಡೆ ನಾ…
|| ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..ಚಾಕು.. ಹಂಗಿದ್ದೀಯೇ..
ಯಾತಕಮ್ಮಿ.. ಸಂತೆನಾಗ ಮೊನ್ನೆ
ಕಣ್ಣು ಹೊಡೆದ್ದದ್ದಕ್ಕಾ…ಇಲ್ಲಾ
ಸಂಜೆನಾಗ ನಿನ್ನ ಕೈಯ ಹಿಡಿದ್ದದ್ದಕ್ಕ..
ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ..
ಕಂಡು ಕಾಣದೆ ನಿನ್ ಬೆರಳ ಮುಟ್ದೇಂತಾನ
ಇಷ್ಟು ಜನದಲ್ಲಿ ನಿನ್ ಕಾಲ ಮೆಟ್ಟದೇಂತಾನ
ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..
ಹೆಣ್ಣು : ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ….||
ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..ಚಾಕು.. ಹಂಗಿದ್ದೀಯೇ..
ಯಾತಕಮ್ಮಿ.. ಸಂತೆನಾಗ ಮೊನ್ನೆ
ಕಣ್ಣು ಹೊಡೆದ್ದದ್ದಕ್ಕಾ…ಇಲ್ಲಾ
ಸಂಜೆನಾಗ ನಿನ್ನ ಕೈಯ ಹಿಡಿದ್ದದ್ದಕ್ಕ..
ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ..
ಕಂಡು ಕಾಣದೆ ನಿನ್ ಬೆರಳ ಮುಟ್ದೇಂತಾನ
ಇಷ್ಟು ಜನದಲ್ಲಿ ನಿನ್ ಕಾಲ ಮೆಟ್ಟದೇಂತಾನ
|| ಗಂಡು : ಜೋಕಿನಾ... ಜೋಕಿನಾ..ಹೆಣ್ಣು ನೀ..
ಹೆಣ್ಣು : ಶಿಸ್ತಿನಾ.. ಸೋಮಾರಿ…..||
ಹೆಣ್ಣು : ಅಹ್ಹಹ್ಹಹ್ಹಹಹ..
ಗಂಡು : ಸುಮ್ ಸುಮ್ಮನೇ ಕಿಲಕಿಲಾಂತ ನಗ್ತಾ ಇರ್ತಿ
ನನ್ನ ಗುಂಡಿಗೇಲಿ ಚೂಪು ನೋಟ ನೆಡ್ತಾ ಇರ್ತಿ
ಸುಮ್ ಸುಮ್ಮನೇ ಕಿಲಕಿಲಾಂತ ನಗ್ತಾ ಇರ್ತಿ
ನನ್ನ ಗುಂಡಿಗೇಲಿ ಚೂಪು ನೋಟ ನೆಡ್ತಾ ಇರ್ತಿ
ಕಾಲು ನಿಲ್ಲೋದು ಕೈಯ್ಯು ನಿಲ್ಲೋದು
ಕಣ್ಣು ಮುಚ್ಚಲು ಮನಸು ನಿಲ್ಲೋದು ಏನ್ ವಿಷಯ ..
ನಿನ್ನ ಮೈಯೆಲ್ಲಾ ಕುಲುಕುಲಾಂತ ಕುಲುಕಿದ್ದಕ್ಕ ..
|| ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ…||
ಹೆಣ್ಣು : ತ್ತಿತ್ತಿರುಗಿ ಬರ್ತಿಯೆ ಸಂತೆ ಸಂತೆಗೆ
ಹದ್ದು ಮೀರಿ ಹತ್ತಿರಾಗ್ತಿ ಮೆತ್ತ ಮೆತ್ತಗೆ
ತ್ತಿತ್ತಿರುಗಿ ಬರ್ತಿಯೆ ಸಂತೆ ಸಂತೆಗೆ
ಹದ್ದು ಮೀರಿ ಹತ್ತಿರಾಗ್ತಿ ಮೆತ್ತ ಮೆತ್ತಗೆ
ಚಿಕ್ಕಮಗಳೂರ ಚಿಕ್ಕೋನೆ…..
ತರ್ಲೆ ಮಾಡಿ ತಲೆ ಕೆಟ್ಟೋನೇ ..
ಹೇ.. ಅಡ್ಡ ಕಸಬು ನೀ ಬಿಡು
ಗುಟ್ಟರಿತುಕೊಂಡೆ ನಾ…
|| ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..ಚಾಕು.. ಹಂಗಿದ್ದೀಯೇ..
ಯಾತಕಮ್ಮಿ.. ಸಂತೆನಾಗ ಮೊನ್ನೆ
ಕಣ್ಣು ಹೊಡೆದ್ದದ್ದಕ್ಕಾ…ಇಲ್ಲಾ
ಸಂಜೆನಾಗ ನಿನ್ನ ಕೈಯ ಹಿಡಿದ್ದದ್ದಕ್ಕ..
ಹೆಣ್ಣು : ಶಿಸ್ತಿನಾ.. ಶಿಸ್ತಿನಾ..
ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ..
ಮತ್ತೇಗೋ ಏರೈತೆ ಯಾತಕಯ್ಯ..
ಕಂಡು ಕಾಣದೆ ನಿನ್ ಬೆರಳ ಮುಟ್ದೇಂತಾನ
ಇಷ್ಟು ಜನದಲ್ಲಿ ನಿನ್ ಕಾಲ ಮೆಟ್ಟದೇಂತಾನ
ಗಂಡು : ಜೋಕಿನಾ... ಜೋಕಿನಾ..
ಜೋಕಿನಾ ಹೆಣ್ಣು ನೀ..
ಜಾಣೆ ತಿಮ್ಮಿ..
ಹೆಣ್ಣು : ಶಿಸ್ತಿನಾ ಸೋಮಾರಿ ಪುಟ್ಸಾಮಯ್ಯಾ….||
Jokina Hennu Nee song lyrics from Kannada Movie Vajrada Jalapatha starring Jayanthi, Ambarish, Udayakumar, Lyrics penned by Nagendra Babu Sung by S P Balasubrahmanyam, P Susheela, Music Composed by Ramesh Naidu, film is Directed by Bandaru Giribabu and film is released on 1980