ಲಲಾ….ಲಲಲಾ….
ಲಲಾ….ಲಲಲಾ….
ಯಾಹೂ….
ಈ ಹರೆಯ ಬಾಳ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ
ಇಂಥ ಆವೇಗ ಗೆದ್ದಾಗ ಅನುರಾಗ..
ಇಂಥ ಆವೇಗ ಗೆದ್ದಾಗ ಅನುರಾಗ..
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ….||
ಚುಕ್ಕಿಯಂತೆ ಸಿಕ್ಕಲಾರೆ
ಸಿಕ್ಕ ಮೇಲೆ ಹಕ್ಕಿ ನಾನೇ
ಚುಕ್ಕಿಯಂತೆ ಸಿಕ್ಕಲಾರೆ…
ಸಿಕ್ಕ ಮೇಲೆ ಹಕ್ಕಿ ನಾನೇ…
ದಕ್ಕಿದಾಗ ಹಬ್ಬವೆಲ್ಲ
ಒಬ್ಬನಿಗೆ ಸಂಶಯವಿಲ್ಲಾ..
ಆ ಭಾಗ್ಯ ಸೂರೆವಾಡುವಾಟ ಯಾರೋ..
ಯಾರೋ…. ನಿಮ್ಮಲ್ಲಿ...
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ…||
ಇಂದ್ರ ಧನುವ ತೂರಿ ಬಂದೆ
ಚಂದ್ರನನ್ನು ದೂರಿ ಬಂದೆ
ಇಂದ್ರ ಧನುವ ತೂರಿ ಬಂದೆ
ಚಂದ್ರನನ್ನು ದೂರಿ ಬಂದೆ
ಖಾಲಿ ಎಂದೂ ನಿನಗೆಂದೆ..
ನಿನಗೆಂದೆ.. ನಿನಗೆಂದೆ ..
ನಿನಗೆಂದೆ.. ಇರುಳೆಲ್ಲಾ..
ಖಾಲಿ ಎಂದೂ ನಿನಗೆಂದೆ..
ನಿನಗೆಂದೆ ಇರುಳೆಲ್ಲಾ…
ಈ ಹೆಣ್ಣ ಗೆಲ್ಲಬಲ್ಲ ಅವನಿಗೆ ಎಲ್ಲಾ..
ಎಲ್ಲಾ..ವೈಭೋಗವೆಲ್ಲಾ..
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ…||
ಲಲಾ….ಲಲಲಾ….
ಲಲಾ….ಲಲಲಾ….
ಯಾಹೂ….
ಈ ಹರೆಯ ಬಾಳ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ
ಇಂಥ ಆವೇಗ ಗೆದ್ದಾಗ ಅನುರಾಗ..
ಇಂಥ ಆವೇಗ ಗೆದ್ದಾಗ ಅನುರಾಗ..
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ….||
ಚುಕ್ಕಿಯಂತೆ ಸಿಕ್ಕಲಾರೆ
ಸಿಕ್ಕ ಮೇಲೆ ಹಕ್ಕಿ ನಾನೇ
ಚುಕ್ಕಿಯಂತೆ ಸಿಕ್ಕಲಾರೆ…
ಸಿಕ್ಕ ಮೇಲೆ ಹಕ್ಕಿ ನಾನೇ…
ದಕ್ಕಿದಾಗ ಹಬ್ಬವೆಲ್ಲ
ಒಬ್ಬನಿಗೆ ಸಂಶಯವಿಲ್ಲಾ..
ಆ ಭಾಗ್ಯ ಸೂರೆವಾಡುವಾಟ ಯಾರೋ..
ಯಾರೋ…. ನಿಮ್ಮಲ್ಲಿ...
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ…||
ಇಂದ್ರ ಧನುವ ತೂರಿ ಬಂದೆ
ಚಂದ್ರನನ್ನು ದೂರಿ ಬಂದೆ
ಇಂದ್ರ ಧನುವ ತೂರಿ ಬಂದೆ
ಚಂದ್ರನನ್ನು ದೂರಿ ಬಂದೆ
ಖಾಲಿ ಎಂದೂ ನಿನಗೆಂದೆ..
ನಿನಗೆಂದೆ.. ನಿನಗೆಂದೆ ..
ನಿನಗೆಂದೆ.. ಇರುಳೆಲ್ಲಾ..
ಖಾಲಿ ಎಂದೂ ನಿನಗೆಂದೆ..
ನಿನಗೆಂದೆ ಇರುಳೆಲ್ಲಾ…
ಈ ಹೆಣ್ಣ ಗೆಲ್ಲಬಲ್ಲ ಅವನಿಗೆ ಎಲ್ಲಾ..
ಎಲ್ಲಾ..ವೈಭೋಗವೆಲ್ಲಾ..
|| ಈ ಹರೆಯ ಸುಮ್ಮಾನ ಸುವ್ವಾಲೆ
ಈ ಹೃದಯ ಉಲ್ಲಾಸ ಉಯ್ಯಾಲೆ…||
Ee Hareya song lyrics from Kannada Movie Vajrada Jalapatha starring Jayanthi, Ambarish, Udayakumar, Lyrics penned by Vijaya Narasimha Sung by S Janaki, Music Composed by Ramesh Naidu, film is Directed by Bandaru Giribabu and film is released on 1980