ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ.. ಲೈಲಾ... ಓ... ಮಜುನು…
ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ... ಮಜುನು….ಓ..ಲೈಲಾ...
ಆ ರಾತ್ರಿಯಾ ಸುಖವೆಲ್ಲವು
ಕನಸಂತೆ ನನಗಾಗಿದೆ
ಆನಂದದ ನೆನಪಲ್ಲಿಯೇ
ದಿನವೆಲ್ಲ ಕಳೆದಾಗಿದೆ
ಈ ವೇದನೆ ನಿನಗಾಗದೆ
ಈ ಆಸೆಯು ನಿನ ಕಾಡದೆ
ಈ ವೇದನೆ ನಿನಗಾಗದೆ
ಈ ಆಸೆಯು ನಿನ ಕಾಡದೆ
ಮೈ ನೋಡು ಹೂವಾಗಿದೆ
ಹೇ ಹೇ ಹೇ ಹೇ…..
|| ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ..ಲೈಲಾ... ಓ... ಮಜುನು….||
ಸಂಕೋಚವು ನಿನಗೇತಕೆ
ಈ ನನ್ನ ಮೈ ಮುಟ್ಟಲು
ರೋಮಾಂಚನ ನಿನಗಾಯಿತೆ
ಆಕೆನ್ನೆ ನಾ ತಟ್ಟಲು
ಹಿತವಾಯಿತು ಸುಖವಾಯಿತು
ನನ್ನಾಸೆ ಪೂರೈಸಿತು
ಹಿತವಾಯಿತು ಸುಖವಾಯಿತು
ನನ್ನಾಸೆ ಪೂರೈಸಿತು
ಸಂತೋಷ ನನಗಾಯಿತು
ರಬರಬರಪಬಪಪಪಪಾ…
|| ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ... ಮಜುನು….ಹೇ..ಲೈಲಾ...||
ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ.. ಲೈಲಾ... ಓ... ಮಜುನು…
ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ... ಮಜುನು….ಓ..ಲೈಲಾ...
ಆ ರಾತ್ರಿಯಾ ಸುಖವೆಲ್ಲವು
ಕನಸಂತೆ ನನಗಾಗಿದೆ
ಆನಂದದ ನೆನಪಲ್ಲಿಯೇ
ದಿನವೆಲ್ಲ ಕಳೆದಾಗಿದೆ
ಈ ವೇದನೆ ನಿನಗಾಗದೆ
ಈ ಆಸೆಯು ನಿನ ಕಾಡದೆ
ಈ ವೇದನೆ ನಿನಗಾಗದೆ
ಈ ಆಸೆಯು ನಿನ ಕಾಡದೆ
ಮೈ ನೋಡು ಹೂವಾಗಿದೆ
ಹೇ ಹೇ ಹೇ ಹೇ…..
|| ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ..ಲೈಲಾ... ಓ... ಮಜುನು….||
ಸಂಕೋಚವು ನಿನಗೇತಕೆ
ಈ ನನ್ನ ಮೈ ಮುಟ್ಟಲು
ರೋಮಾಂಚನ ನಿನಗಾಯಿತೆ
ಆಕೆನ್ನೆ ನಾ ತಟ್ಟಲು
ಹಿತವಾಯಿತು ಸುಖವಾಯಿತು
ನನ್ನಾಸೆ ಪೂರೈಸಿತು
ಹಿತವಾಯಿತು ಸುಖವಾಯಿತು
ನನ್ನಾಸೆ ಪೂರೈಸಿತು
ಸಂತೋಷ ನನಗಾಯಿತು
ರಬರಬರಪಬಪಪಪಪಾ…
|| ತಾಳೆನು ನಾ ಈ ವಿರಹ
ನಡುಗುವ ಚಳಿಯಲು
ತಡೆಯೆನು ಈ ದಾಹವ….
ಓ... ಮಜುನು….ಹೇ..ಲೈಲಾ...||
Thalenu Na E Viraha song lyrics from Kannada Movie Vajra Mushti starring Shankarnag, Gayathri, M P Shankar, Lyrics penned by Doddarange Gowda Sung by S P Balasubrahmanyam, S Janaki, Music Composed by Sathyam, film is Directed by Bhargava and film is released on 1985