ಮೈಯ್ಯ ಮೇಲೆ ಸೀರೆ ಇಲ್ಲ
ಕೈಯ್ಯ ಮುಚ್ಚಿ ನಿಂತಿರಲ್ಲ
ನಿಂಗೇಕೆ ಇಂಥಾ ಗತಿ
ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಹಾ ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
|| ಮೈಯ್ಯಮೇಲೆಸೀರೆಇಲ್ಲ ||
ಹೊಯ್
ಆಟ ಕಟ್ಟಿ ನನ್ನ ಮುಟ್ಟಿ
ಲಜ್ಜೆ ಬಿಟ್ಟಾಗಿದೆ
ಅಂಕೆ ಮೆಟ್ಟಿ ಬಿಂಕ ಕಟ್ಟಿ
ಹೆಜ್ಜೆ ಇಟ್ಟಾಗಿದೆ
ಚಿನ್ನಾಟ ನೀ ಕಂಡು
ಮುನ್ನೋಟ ನಾ ಕಂಡು
ಅರೇ ..ಬಯಕೆ ಬಿಸಿಯಾಗಿದೆ
ನಿನ ಸನಿಹ ಸೊಗಸಾಗಿದೆ
ಅಹ್ ನಿನ್ನ ಜೊತೆಗೆ ಬೆರೆತಾಗಿದೆ
ನಮ್ಮ ಬದುಕು ಹೊಸದಾಗಿದೆ
|| ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಲಲಲಲಾಲಾಲಾಲಾಲ…
ಲಲಲಲಾಲಾಲಾಲಾಲ…||
ಹ್ಹಾಂ ...
ಸ್ನೇಹ ತೂಗಿ ಮೋಹ ಮೂಡಿ
ಸಂಗ ತಂದಾಗಿದೆ
ನೂರು ರೀತಿ ನಿನ್ನ ಪ್ರೀತಿ
ಬಂಧ ಒಂದಾಗಿದೆ
ನಿನ್ನಲ್ಲಿ ನಾ ಸೇರಿ….
ನಿನ್ನಲ್ಲಿ ನೀ ಸೇರಿ
ಆಹ್ ... ಆಸೆ ಬಳುಕಾಡಿದೆ
ಎಲ್ಲ ಸುಖವು ಬಳಿ ಬಂದಿದೆ
ನಮ್ಮ ಪ್ರೇಮ ರಂಗಾಗಿದೆ
ಬಾಳ ಹಾದಿ ತಂಪಾಗಿದೆ
|| ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ….||
ಮೈಯ್ಯ ಮೇಲೆ ಸೀರೆ ಇಲ್ಲ
ಕೈಯ್ಯ ಮುಚ್ಚಿ ನಿಂತಿರಲ್ಲ
ನಿಂಗೇಕೆ ಇಂಥಾ ಗತಿ
ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಹಾ ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
|| ಮೈಯ್ಯಮೇಲೆಸೀರೆಇಲ್ಲ ||
ಹೊಯ್
ಆಟ ಕಟ್ಟಿ ನನ್ನ ಮುಟ್ಟಿ
ಲಜ್ಜೆ ಬಿಟ್ಟಾಗಿದೆ
ಅಂಕೆ ಮೆಟ್ಟಿ ಬಿಂಕ ಕಟ್ಟಿ
ಹೆಜ್ಜೆ ಇಟ್ಟಾಗಿದೆ
ಚಿನ್ನಾಟ ನೀ ಕಂಡು
ಮುನ್ನೋಟ ನಾ ಕಂಡು
ಅರೇ ..ಬಯಕೆ ಬಿಸಿಯಾಗಿದೆ
ನಿನ ಸನಿಹ ಸೊಗಸಾಗಿದೆ
ಅಹ್ ನಿನ್ನ ಜೊತೆಗೆ ಬೆರೆತಾಗಿದೆ
ನಮ್ಮ ಬದುಕು ಹೊಸದಾಗಿದೆ
|| ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಲಲಲಲಾಲಾಲಾಲಾಲ…
ಲಲಲಲಾಲಾಲಾಲಾಲ…||
ಹ್ಹಾಂ ...
ಸ್ನೇಹ ತೂಗಿ ಮೋಹ ಮೂಡಿ
ಸಂಗ ತಂದಾಗಿದೆ
ನೂರು ರೀತಿ ನಿನ್ನ ಪ್ರೀತಿ
ಬಂಧ ಒಂದಾಗಿದೆ
ನಿನ್ನಲ್ಲಿ ನಾ ಸೇರಿ….
ನಿನ್ನಲ್ಲಿ ನೀ ಸೇರಿ
ಆಹ್ ... ಆಸೆ ಬಳುಕಾಡಿದೆ
ಎಲ್ಲ ಸುಖವು ಬಳಿ ಬಂದಿದೆ
ನಮ್ಮ ಪ್ರೇಮ ರಂಗಾಗಿದೆ
ಬಾಳ ಹಾದಿ ತಂಪಾಗಿದೆ
|| ಮಾತಿನಲ್ಲಿ ಘಾಟಿ ನೀನು
ನೋಟದಲ್ಲಿ ಚೂಟಿ ನೀನು
ನಿನ್ನ ಗುಟ್ಟು ನಾ ಕಂಡೆನು
ಸಾಕೇ ಕೀಟ್ಲೆ ಚೆಲ್ಲಾಟವು
ಸಾಕೇ ತರ್ಲೆ ತುಂಟಾಟವು
ಬೇಕೆ ಕೀಟ್ಲೆ ಚೆಲ್ಲಾಟವು
ಬೇಕೆ ತರ್ಲೆ ತುಂಟಾಟವು
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ
ಲಾಲಾಲಾಲಾಲಾಲಲಲಲಾ….||
Mymele Sire Illa song lyrics from Kannada Movie Vajra Mushti starring Shankarnag, Gayathri, M P Shankar, Lyrics penned by Doddarange Gowda Sung by S P Balasubrahmanyam, Music Composed by Sathyam, film is Directed by Bhargava and film is released on 1985