ಎಲ್ಲಿದೆಯೋ ದೇವಾ ಎಲ್ಲಿದೆಯೋ...
ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ಧೈರ್ಯವಿದ್ದರೆ ಭೂಮಿಗೆ ಬಾ
ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ
ಊಹುಂ..ಬರೋಲ್ಲ
ನಿನಗೆಲ್ಲಿದೆ ಆ ಧೈರ್ಯ
ನಾನೇ ಮಾಡುವೇ ಈ ಕಾರ್ಯ..ಹ್ಹಾ
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ….||
ತಾಯಿಯ ಮಡಿಲಿನ ಮುದ್ದಿನ ಕಂದನು
ತಬ್ಬಲಿಯ ಮಗುವಾದ
ನ್ಯಾಯದ ಧ್ವಜವನ್ನು ಎತ್ತಲು
ಹೊರಟವ ದ್ರೋಹಕೆ ಗುರಿಯಾದ
ಮೋಸವ ಮಾಡುವ ಕಳ್ಳ
ಖದೀಮರಿಗೆ ಎಲ್ಲೆಡೆ ಜಯಕಾರ
ಕೊಲೆಯನು ಮಾಡಿದ ಕ್ರೂರಿಗೆ
ಗೌರವ ಕೊರಳಿಗೆ ಹೂ ಹಾರ
ಠಕ್ಕರು ವಂಚಿಸಿ ಕೊಬ್ಬಿಹರಲ್ಲ
ಸತ್ಯಕೆ ಬೆಲೆ ಇಲ್ಲ ಇಲ್ಲಿ ಸತ್ಯಕೆ ನೆಲೆಯಿಲ್ಲಾ
ಇದು ತಪ್ಪು…ತಪ್ಪು..ತಪ್ಪು ತಪ್ಪು ತಪ್ಪು…
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ….||
ದಾನಿಯ ವೇಷದಿ ಒಂದೆಡೆ
ನಡೆದಿದೆ ವಸ್ತ್ರಗಳ ದಾನ
ಭಕ್ತಿಯ ಸೋಗಲಿ ಒಂದೆಡೆ
ನಡೆದಿದೆ ಮಂತ್ರಗಳ ಪಠಣ
ಮಮತೆಯ ತೋರುತ ಹೆಣ್ಣಿನ
ಕೊರಳಿಗೆ ಕಟ್ಟಿಸಿ ತಾಳಿಯನು
ಕೊನೆಯಲಿ ಅವಳನೆ ಮೋಹಿಸಿ
ಮೃಗಗಳು ಮುಗಿಸಿವೆ ಕಥೆಯನ್ನು
ಉಕ್ಕಿನ ತೋಳಲಿ ಸಿಂಹದ ಕೆಚ್ಚು
ಮುರಿಯುವೇ ಸೊಕ್ಕನ್ನು
ದೇವ ದುರಳರ ಸೊಕ್ಕನ್ನು
ಇದು ಖಂಡಿತ ಖಂಡಿತ
ಖಂಡಿತ ಖಂಡಿತ ಖಂಡಿತ
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ಧೈರ್ಯವಿದ್ದರೆ ಭೂಮಿಗೆ ಬಾ
ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ
ಊಹುಂ..ಬರೋಲ್ಲ
ನಿನಗೆಲ್ಲಿದೆ ಆ ಧೈರ್ಯ
ನಾನೇ ಮಾಡುವೇ ಈ ಕಾರ್ಯ..ಹ್ಹಾ
ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ನ್ಯಾಯದ ತಕ್ಕಡಿ ಎಲ್ಲಿದೆಯೋ…||
ಎಲ್ಲಿದೆಯೋ ದೇವಾ ಎಲ್ಲಿದೆಯೋ...
ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ಧೈರ್ಯವಿದ್ದರೆ ಭೂಮಿಗೆ ಬಾ
ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ
ಊಹುಂ..ಬರೋಲ್ಲ
ನಿನಗೆಲ್ಲಿದೆ ಆ ಧೈರ್ಯ
ನಾನೇ ಮಾಡುವೇ ಈ ಕಾರ್ಯ..ಹ್ಹಾ
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ….||
ತಾಯಿಯ ಮಡಿಲಿನ ಮುದ್ದಿನ ಕಂದನು
ತಬ್ಬಲಿಯ ಮಗುವಾದ
ನ್ಯಾಯದ ಧ್ವಜವನ್ನು ಎತ್ತಲು
ಹೊರಟವ ದ್ರೋಹಕೆ ಗುರಿಯಾದ
ಮೋಸವ ಮಾಡುವ ಕಳ್ಳ
ಖದೀಮರಿಗೆ ಎಲ್ಲೆಡೆ ಜಯಕಾರ
ಕೊಲೆಯನು ಮಾಡಿದ ಕ್ರೂರಿಗೆ
ಗೌರವ ಕೊರಳಿಗೆ ಹೂ ಹಾರ
ಠಕ್ಕರು ವಂಚಿಸಿ ಕೊಬ್ಬಿಹರಲ್ಲ
ಸತ್ಯಕೆ ಬೆಲೆ ಇಲ್ಲ ಇಲ್ಲಿ ಸತ್ಯಕೆ ನೆಲೆಯಿಲ್ಲಾ
ಇದು ತಪ್ಪು…ತಪ್ಪು..ತಪ್ಪು ತಪ್ಪು ತಪ್ಪು…
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ….||
ದಾನಿಯ ವೇಷದಿ ಒಂದೆಡೆ
ನಡೆದಿದೆ ವಸ್ತ್ರಗಳ ದಾನ
ಭಕ್ತಿಯ ಸೋಗಲಿ ಒಂದೆಡೆ
ನಡೆದಿದೆ ಮಂತ್ರಗಳ ಪಠಣ
ಮಮತೆಯ ತೋರುತ ಹೆಣ್ಣಿನ
ಕೊರಳಿಗೆ ಕಟ್ಟಿಸಿ ತಾಳಿಯನು
ಕೊನೆಯಲಿ ಅವಳನೆ ಮೋಹಿಸಿ
ಮೃಗಗಳು ಮುಗಿಸಿವೆ ಕಥೆಯನ್ನು
ಉಕ್ಕಿನ ತೋಳಲಿ ಸಿಂಹದ ಕೆಚ್ಚು
ಮುರಿಯುವೇ ಸೊಕ್ಕನ್ನು
ದೇವ ದುರಳರ ಸೊಕ್ಕನ್ನು
ಇದು ಖಂಡಿತ ಖಂಡಿತ
ಖಂಡಿತ ಖಂಡಿತ ಖಂಡಿತ
|| ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ಧೈರ್ಯವಿದ್ದರೆ ಭೂಮಿಗೆ ಬಾ
ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ
ಊಹುಂ..ಬರೋಲ್ಲ
ನಿನಗೆಲ್ಲಿದೆ ಆ ಧೈರ್ಯ
ನಾನೇ ಮಾಡುವೇ ಈ ಕಾರ್ಯ..ಹ್ಹಾ
ಎಲ್ಲಿದೆಯೋ ದೇವಾ ಎಲ್ಲಿದೆಯೋ
ತೆಪ್ಪಗೆ ಕುಳಿತಿಹ ನಿನ್ನಯ
ನ್ಯಾಯದ ತಕ್ಕಡಿ ಎಲ್ಲಿದೆಯೋ
ನ್ಯಾಯದ ತಕ್ಕಡಿ ಎಲ್ಲಿದೆಯೋ…||
Ellideyo Deva Ellideyo song lyrics from Kannada Movie Vajra Mushti starring Shankarnag, Gayathri, M P Shankar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Bhargava and film is released on 1985