ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಮಧುಮಾಸ ಕಂಡಂತೆ ನನಗಾಗಿದೆ
ಅನುರಾಗದಾನಂದ ಎದೆ ತುಂಬಿದೆ
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು….||
ಹೃದಯದಾಳದಲಿ ನಿನ್ನ ಧ್ಯಾನದಲ್ಲಿ
ಬಯಕೆ ಹೊಮ್ಮುತಿರುವಾಗ
ಮನಸು ಆಸೆಯಲಿ ಸೊಗಸ ಕಾಣುತಲಿ
ಹರುಷ ಚಿಮ್ಮುತ್ತಿರುವಾಗ
ಹರೆಯ ಹಾಡುತಿರುವಂತೆ ಆ ಆ ಆ
ಸುಖವು ತುಂಬಿರುವಂತೆ
ರತಿಯು ಮನ್ಮಥನ ತುಟಿಗೆ
ಚುಂಬಿಸಿದ ಕಂಡೆವು ಏಕೆ
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು….ಆ ಆ ಆ….||
ಇನಿಯನಾಡಿತಿಹ ಸಿಹಿಯ ಮಾತುಗಳು
ಶಶಿಯೇ ಮೂಡಿದ ಹಾಗೆ
ನಲ್ಲೆ ನೀನಿರಲೂ ಎಲ್ಲಾ ರಾತ್ರಿಗಳು
ಮೊದಲ ರಾತ್ರಿಯ ಹಾಗೆ…ಅಹ್ಹಹ..
ಸರಸ ತುಂಬಿ ಬಾಳೆಲ್ಲ ವಿರಸವೆಂಬ ಮಾತಿಲ್ಲ
ಒಲವೇ ಜೀವನದ ಜೀವವಾಗಿರಲು
ಗೆಲುವು ಎಂದಿಗೂ ತಾನೇ…
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಮಧುಮಾಸ ಕಂಡಂತೆ ನನಗಾಗಿದೆ
ಅನುರಾಗದಾನಂದ ಎದೆ ತುಂಬಿದೆ
ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು…..||
ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಮಧುಮಾಸ ಕಂಡಂತೆ ನನಗಾಗಿದೆ
ಅನುರಾಗದಾನಂದ ಎದೆ ತುಂಬಿದೆ
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು….||
ಹೃದಯದಾಳದಲಿ ನಿನ್ನ ಧ್ಯಾನದಲ್ಲಿ
ಬಯಕೆ ಹೊಮ್ಮುತಿರುವಾಗ
ಮನಸು ಆಸೆಯಲಿ ಸೊಗಸ ಕಾಣುತಲಿ
ಹರುಷ ಚಿಮ್ಮುತ್ತಿರುವಾಗ
ಹರೆಯ ಹಾಡುತಿರುವಂತೆ ಆ ಆ ಆ
ಸುಖವು ತುಂಬಿರುವಂತೆ
ರತಿಯು ಮನ್ಮಥನ ತುಟಿಗೆ
ಚುಂಬಿಸಿದ ಕಂಡೆವು ಏಕೆ
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು….ಆ ಆ ಆ….||
ಇನಿಯನಾಡಿತಿಹ ಸಿಹಿಯ ಮಾತುಗಳು
ಶಶಿಯೇ ಮೂಡಿದ ಹಾಗೆ
ನಲ್ಲೆ ನೀನಿರಲೂ ಎಲ್ಲಾ ರಾತ್ರಿಗಳು
ಮೊದಲ ರಾತ್ರಿಯ ಹಾಗೆ…ಅಹ್ಹಹ..
ಸರಸ ತುಂಬಿ ಬಾಳೆಲ್ಲ ವಿರಸವೆಂಬ ಮಾತಿಲ್ಲ
ಒಲವೇ ಜೀವನದ ಜೀವವಾಗಿರಲು
ಗೆಲುವು ಎಂದಿಗೂ ತಾನೇ…
|| ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಮಧುಮಾಸ ಕಂಡಂತೆ ನನಗಾಗಿದೆ
ಅನುರಾಗದಾನಂದ ಎದೆ ತುಂಬಿದೆ
ಇದು ಮೋಹವು ಇದು ಸ್ನೇಹವು
ಸಂಗಾತಿ ಕಾಣೆ ಈ ಅನುರಾಗವೋ
ಇದು ಮೋಹವು…..||
Idu Mohavu Idu Snehavu song lyrics from Kannada Movie Vajra Mushti starring Shankarnag, Gayathri, M P Shankar, Lyrics penned by Shyamasundar Kulkarni Sung by S P Balasubrahmanyam, S Janaki, Music Composed by Sathyam, film is Directed by Bhargava and film is released on 1985