ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್
ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್
ಹುಣಿಮ್ಮೆಯ ಬಾಚಿಕೊಂಡ ಫ್ಲವರ
ಅವಳು ಮಿಂಚುಗಳ ಬಚ್ಚಿಕೊಂಡ ಪವರ
ಮಳೆಬಿಲ್ಲು ಬುಟ್ಟುಕೊಂಡ ಕಲರ
ನಾ ಅವಳ ಪ್ರೀತಿ ಮಾಡಿದಂಥ ಕಥೆ ಸುಂದರ
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
ಸಂಭಾಷಣೆ:ಒಂದು ದಿವಸ್ ಅವಳು
ಮೌತ್ ಆರ್ಗನ್ ಪ್ಲೇ ಮಾಡ್ತಾ ಇದ್ಲು
ನಾನು ಕುತ್ಕೊಂಡು ಕೇಳ್ತಾ ಇದ್ದೆ
ನಿನಗೆ ಪ್ಲೇ ಮಾಡೋಕೆ ಬರುತ್ತ ಅಂದ್ಲು
ನಾ ಬರುತ್ತೆ ಅಂದೇ...
ನಿಲ್ಸು.. ನಿಲ್ಸು...
ಯಾಕೆ ಗೊತ್ತು ಅಂದೇ..
ಗೊತ್ತಿಲ್ಲ ಅಂತ ಹೇಳ್ಳಬೇಕಿತ್ತು ....
ಯಾಕೆ.. ಗೊತ್ತಿರದನ್ನ
ಗೊತ್ತು ಅಂತ ತಾನೇ ಹೇಳ್ಬೇಕು..
ನನಗೆ ಸುಳ್ಳು ಹೇಳೋಕೆ ಇಷ್ಟ ಇಲ್ಲ...
ಅಯ್ಯೋ ಪೆದ್ದು....
ಹೆಂಗಸರಿಗೆ ಗೂತ್ತಿದೆ ಅನ್ನೋ ಗಂಡಿಸರಿಗಿಂತ
ಗೊತ್ತಿಲ್ಲ ಅನ್ನೋ ಗಂಡಸರ್ ಕಂಡ್ರೇನೆ ತುಂಬಾ ಇಷ್ಟ..
ನೀನು ಅವತ್ತು ಗೊತ್ತಿಲ್ಲ ಅಂದಿದ್ರೆ
ಅವಳೇ ನಿನಗೆ ಹೇಳಿಕೊಡೋಳು ..
ಆಗೋ ಇಗೋ ದೊಡ್ಡ ರೋಮ್ಯಾನ್ಸ್ ನಡೆದಿರೋದೆ...
ಚಿ ನೀ ಮಿಸ್ ಮಾಡ್ಕೊಬಿಟ್ಟೆ....
ಅವತ್ತು ರೋಮ್ಯಾನ್ಸ್ ನಡೀತೇ..
ಆ ನಿನಗೆ ಗೊತ್ತು ಅಂತ ಹೇಳಿದ ಮೇಲು
ರೋಮ್ಯಾನ್ಸ್ ನಡೀತಾ .. ಹೇಗೆ..
ಅವಳು ಮೌತ್ ಆರ್ಗನ್ ಕೊಟ್ಟಳು ...
ನಾನು ಹತ್ತಿರ ಹೋಗಿ ತಗೊಂಡೆ ...
ಮೌತ್ ಆರ್ಗನ್ ನೋಡಿದೆ.. ಅವಳ್ನ ನೋಡಿದೆ ..
ಮೌತ್ ಆರ್ಗನ್ ಕೆಳೆಗೆ ಇಟ್ಟು...
ನಿನ ಮೌತೆ ಆರ್ಗನ್ ತರ ಇದೆ...
ಮತ್ತೆಕ್ಕೆ ಮೌತ್ ಆರ್ಗನ್ ಅಂತ ಹೇಳಿ..
ಕಿಸ್ ಮಾಡ್ಬಿಟ್ಟೆ.....
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
ಮುಸ್ಸಂಜೆ ಹೊತ್ತಲಿ ಮಂಜಿನ ಮಳೇಲಿ
ನನ್ನವಳು ನೆನೆಯೋದನ್ನ ಕಂಡು ನಾನು ಕರಗಿದೆ
ಅವಳಂದ ಚೆಂದವ ಒಂದಾಗಿ ಸೇರಿಸಿ
ನನ್ನೆದೆಯ ಗೂಡಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೆ
ಮಳೆ ನಿಂತೋದ ಪರಿವೆ ಇಲ್ಲಆಆ..
ಅಲ್ಲಿ ಏನಾಯ್ತು ಅರಿವೇ ಇಲ್ಲಆಆ..
ಎಷ್ಟೋ ಮಾತುಗಳು ಎದೆಯಲ್ಲಿ ಉಕ್ಕಿ ಬಂತು
ಬಾಯಿ ತೆರೆದೇ
ತುಟಿ ಮೇಲೆ ತುಟಿ ಒತ್ತಿ ಹಾರಿ ಹೋದಳು
ಓ ಸೋನಾ ಐ ಲವ್ ಯು
ಓ ಮೈ ಡಿಯರ್ ಸೋನಾ ಐ ಲವ್ ಯು
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್
ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್
ಹುಣಿಮ್ಮೆಯ ಬಾಚಿಕೊಂಡ ಫ್ಲವರ
ಅವಳು ಮಿಂಚುಗಳ ಬಚ್ಚಿಕೊಂಡ ಪವರ
ಮಳೆಬಿಲ್ಲು ಬುಟ್ಟುಕೊಂಡ ಕಲರ
ನಾ ಅವಳ ಪ್ರೀತಿ ಮಾಡಿದಂಥ ಕಥೆ ಸುಂದರ
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
ಸಂಭಾಷಣೆ:ಒಂದು ದಿವಸ್ ಅವಳು
ಮೌತ್ ಆರ್ಗನ್ ಪ್ಲೇ ಮಾಡ್ತಾ ಇದ್ಲು
ನಾನು ಕುತ್ಕೊಂಡು ಕೇಳ್ತಾ ಇದ್ದೆ
ನಿನಗೆ ಪ್ಲೇ ಮಾಡೋಕೆ ಬರುತ್ತ ಅಂದ್ಲು
ನಾ ಬರುತ್ತೆ ಅಂದೇ...
ನಿಲ್ಸು.. ನಿಲ್ಸು...
ಯಾಕೆ ಗೊತ್ತು ಅಂದೇ..
ಗೊತ್ತಿಲ್ಲ ಅಂತ ಹೇಳ್ಳಬೇಕಿತ್ತು ....
ಯಾಕೆ.. ಗೊತ್ತಿರದನ್ನ
ಗೊತ್ತು ಅಂತ ತಾನೇ ಹೇಳ್ಬೇಕು..
ನನಗೆ ಸುಳ್ಳು ಹೇಳೋಕೆ ಇಷ್ಟ ಇಲ್ಲ...
ಅಯ್ಯೋ ಪೆದ್ದು....
ಹೆಂಗಸರಿಗೆ ಗೂತ್ತಿದೆ ಅನ್ನೋ ಗಂಡಿಸರಿಗಿಂತ
ಗೊತ್ತಿಲ್ಲ ಅನ್ನೋ ಗಂಡಸರ್ ಕಂಡ್ರೇನೆ ತುಂಬಾ ಇಷ್ಟ..
ನೀನು ಅವತ್ತು ಗೊತ್ತಿಲ್ಲ ಅಂದಿದ್ರೆ
ಅವಳೇ ನಿನಗೆ ಹೇಳಿಕೊಡೋಳು ..
ಆಗೋ ಇಗೋ ದೊಡ್ಡ ರೋಮ್ಯಾನ್ಸ್ ನಡೆದಿರೋದೆ...
ಚಿ ನೀ ಮಿಸ್ ಮಾಡ್ಕೊಬಿಟ್ಟೆ....
ಅವತ್ತು ರೋಮ್ಯಾನ್ಸ್ ನಡೀತೇ..
ಆ ನಿನಗೆ ಗೊತ್ತು ಅಂತ ಹೇಳಿದ ಮೇಲು
ರೋಮ್ಯಾನ್ಸ್ ನಡೀತಾ .. ಹೇಗೆ..
ಅವಳು ಮೌತ್ ಆರ್ಗನ್ ಕೊಟ್ಟಳು ...
ನಾನು ಹತ್ತಿರ ಹೋಗಿ ತಗೊಂಡೆ ...
ಮೌತ್ ಆರ್ಗನ್ ನೋಡಿದೆ.. ಅವಳ್ನ ನೋಡಿದೆ ..
ಮೌತ್ ಆರ್ಗನ್ ಕೆಳೆಗೆ ಇಟ್ಟು...
ನಿನ ಮೌತೆ ಆರ್ಗನ್ ತರ ಇದೆ...
ಮತ್ತೆಕ್ಕೆ ಮೌತ್ ಆರ್ಗನ್ ಅಂತ ಹೇಳಿ..
ಕಿಸ್ ಮಾಡ್ಬಿಟ್ಟೆ.....
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
ಮುಸ್ಸಂಜೆ ಹೊತ್ತಲಿ ಮಂಜಿನ ಮಳೇಲಿ
ನನ್ನವಳು ನೆನೆಯೋದನ್ನ ಕಂಡು ನಾನು ಕರಗಿದೆ
ಅವಳಂದ ಚೆಂದವ ಒಂದಾಗಿ ಸೇರಿಸಿ
ನನ್ನೆದೆಯ ಗೂಡಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೆ
ಮಳೆ ನಿಂತೋದ ಪರಿವೆ ಇಲ್ಲಆಆ..
ಅಲ್ಲಿ ಏನಾಯ್ತು ಅರಿವೇ ಇಲ್ಲಆಆ..
ಎಷ್ಟೋ ಮಾತುಗಳು ಎದೆಯಲ್ಲಿ ಉಕ್ಕಿ ಬಂತು
ಬಾಯಿ ತೆರೆದೇ
ತುಟಿ ಮೇಲೆ ತುಟಿ ಒತ್ತಿ ಹಾರಿ ಹೋದಳು
ಓ ಸೋನಾ ಐ ಲವ್ ಯು
ಓ ಮೈ ಡಿಯರ್ ಸೋನಾ ಐ ಲವ್ ಯು
||ಓ ಸೋನಾ ಓ ಸೋನಾ ಓ ಸೋನಾ
ಐ ಲವ್ ಯು ಲವ್ ಯು ಡಿಯರ್ ||
O Sona O Sona song lyrics from Kannada Movie Vaali starring Sudeep, Poonam, Divyashree, Lyrics penned by K Kalyan Sung by Hariharan, Sudeep, Music Composed by Rajesh Ramanath, film is Directed by S Mahendar and film is released on 2001