ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೆ ಮಾತಾಡುವೆ
ನೀ ಅಂದ ಕೂಡಲೇ ಅಂದ ಕೈ ಸೇರದು
ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಾಡಿಸೊ ಮಂತ್ರ ನಿನ್ನಲ್ಲಿದೆ
ನಾ ಅಂದುಕೊಂಡರೆ ಅರಳೊ ಪ್ರೀತಿ ಇದು
ಮಂತ್ರ ಹನಿಯೆಲ್ಲ ಎಲ್ಲ ಹರಿಯೊ ನೀರಾಗದು
ಉಕ್ಕೊ ಉಕ್ಕೊ ಕಡಲು ನನ್ನೊಡಲು ಈಜಾಡು ಬಾ ಬಾ
ಕಣ್ಣು ಕುಕ್ಕೊ ಮುಗಿಲು ಮೈ ಮುಗಿಲು ತೇಲಾಡು ಬಾ ಬಾ
ನಿನ್ನಿಂದ ತಾನೆ ಹಾಳಾದೆ ನಾನು
ಮಿಂಚಿಗೆ ತಾಕಿದ ನೀರಾದೆ ನಾನು
ಮೋಡಕ್ಕು ಶುರುವಾಯ್ತು ಬಾಯಾರಿಕೆ
ನಾನ್ಯಾರು ಅಂತ ನೀನ್ ಕೇಳಲಿಲ್ಲ
ಮೋಡದ ಊರ ಬೇರು ಕೇಳೊಲ್ಲ
ಆ ಬೇಗೆ ಗುರುತುಗಳು ಬೇಕಾಗಿಲ್ಲ
ಮಿಂಚಿನಂತೆ ನಿನ್ನ ಕಣ್ಣು ಕುಕ್ಕಿದೆ
ಬಂದು ಹೋಗೊ ದಾರೀಲಿ ಹೂವೊಂದು ಬೀಸಿದೆ
ಒಂದು ಹೂವ ಸ್ಪರ್ಶಕೆ ನಾ ಬೂದಿಯಾಗುವೆ
ಇನ್ನು ನಿನ್ನ ಸ್ಪರ್ಶಕೆ ನಾ ಎಲ್ಲಿ ಹೋಗುವೆ
||ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೆ ಮಾತಾಡುವೆ
ನೀ ಅಂದ ಕೂಡಲೇ ಅಂದ ಕೈ ಸೇರದು||
ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೆ ಮಾತಾಡುವೆ
ನೀ ಅಂದ ಕೂಡಲೇ ಅಂದ ಕೈ ಸೇರದು
ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಾಡಿಸೊ ಮಂತ್ರ ನಿನ್ನಲ್ಲಿದೆ
ನಾ ಅಂದುಕೊಂಡರೆ ಅರಳೊ ಪ್ರೀತಿ ಇದು
ಮಂತ್ರ ಹನಿಯೆಲ್ಲ ಎಲ್ಲ ಹರಿಯೊ ನೀರಾಗದು
ಉಕ್ಕೊ ಉಕ್ಕೊ ಕಡಲು ನನ್ನೊಡಲು ಈಜಾಡು ಬಾ ಬಾ
ಕಣ್ಣು ಕುಕ್ಕೊ ಮುಗಿಲು ಮೈ ಮುಗಿಲು ತೇಲಾಡು ಬಾ ಬಾ
ನಿನ್ನಿಂದ ತಾನೆ ಹಾಳಾದೆ ನಾನು
ಮಿಂಚಿಗೆ ತಾಕಿದ ನೀರಾದೆ ನಾನು
ಮೋಡಕ್ಕು ಶುರುವಾಯ್ತು ಬಾಯಾರಿಕೆ
ನಾನ್ಯಾರು ಅಂತ ನೀನ್ ಕೇಳಲಿಲ್ಲ
ಮೋಡದ ಊರ ಬೇರು ಕೇಳೊಲ್ಲ
ಆ ಬೇಗೆ ಗುರುತುಗಳು ಬೇಕಾಗಿಲ್ಲ
ಮಿಂಚಿನಂತೆ ನಿನ್ನ ಕಣ್ಣು ಕುಕ್ಕಿದೆ
ಬಂದು ಹೋಗೊ ದಾರೀಲಿ ಹೂವೊಂದು ಬೀಸಿದೆ
ಒಂದು ಹೂವ ಸ್ಪರ್ಶಕೆ ನಾ ಬೂದಿಯಾಗುವೆ
ಇನ್ನು ನಿನ್ನ ಸ್ಪರ್ಶಕೆ ನಾ ಎಲ್ಲಿ ಹೋಗುವೆ
||ಮೇಲೆ ಚಂದ್ರನ ತಂಪಿದೆ ಒಳಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೆ ಮಾತಾಡುವೆ
ನೀ ಅಂದ ಕೂಡಲೇ ಅಂದ ಕೈ ಸೇರದು||
Mele Chandrana song lyrics from Kannada Movie Vaali starring Sudeep, Poonam, Divyashree, Lyrics penned by K Kalyan Sung by Rajesh Krishnan, Anuradha Sriram, Music Composed by Rajesh Ramanath, film is Directed by S Mahendar and film is released on 2001