Dil Mera Dil Lyrics

ದಿಲ್ ಮೇರ ದಿಲ್ Lyrics

in Vaali

in ವಾಲಿ

LYRIC

Song Details Page after Lyrice

ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಪ್ರೀತಿಯ ಬೆಲ್ ಹೊಡಿತು ಮೇರ
ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಸಾವಿರ ಡ್ರೀಮ್ಸಲ್ಲಿ ಹತ್ತು ಹೌಸ್‌ ಫುಲ್
ಒಂದು ಕಣ್ಣು ಕೊಹಿನೂರು ಒಂದು ಕಣ್ಣು ಶಾಲಿಮಾರ್
ಕಂಪ್ಯೂಟರೇ  ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
ನಿನ್ನ ಲಿಪ್ಪು ನಿನ್ ಲಿಪ್ಸನ್ ಅಪ್ಪಲು ಲಿಪಸ್ಟಿಕಗಳು ಕಾಯುತ್ತಿವೆ ಸುತ್ತಲೂ
ನನ್ನ ಲಿಪ್ಪಗಳು ಕ್ಯೂನಲ್ಲಿದೆ ಗೊತ್ತಾ ಸುಂದರಿ
ನಿನ್ನ ಬಾಡಿಗೆ ಸೆಂಟು ಹಾಕಿ ಸೆಂಟು ಸ್ಪ್ರೇ ನಗುತ್ತಿದೆ ಟೆಂಟು ಹಾಕಿ
ನಿನ್ನ ಮುಖ ಕಂಡರೆ ಸ್ಟಾರ್ಸಿಗೂ ಸ್ಟಾರ್ ಕಣೆ
ನಿನ್ನ ಮೈ ಸೋಕಲು ಗಾಳಿಗೂ ಪ್ಯಾರ್ ಕಣೆ
ಪ್ರೀತಿಗೆ ನೀನು ಕೊಲಂಬಸ್ ಹೃದಯ ಒಂದು ಗೋಲ್ ಗುಂಬಜ್
ಐಶ್ವರ್ಯನು ಲಾರದತ್ತನು ರಿಮಿಕ್ಸು ಮಾಡಿದ್ರೆ ನೀನು
ಬ್ಯೂಟಿಗೇ ಒಬ್ಬಳೇ ಮೊನೋಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
ಜಾಂಗಿಂಗ್ ನೀ ಪಾರ್ಕಿಗೆ ಬಂದರೆ ಹೂವಂಥ ಅಂಗಾಗವ ಕಂಡರೆ
ಎಲ್ಲ ಹೂಗಳು ನಾಚಿ ಬಾಗುವವು ಸುಂದರೀ ...
ಸ್ವಿಮಿಂಗಿಗೆ ನೀ ನೀರಿಗೆ ಬಿದ್ದರೆ ಹನಿ ಹನಿ ನೀರು ಮೈಯ್ಯ ಸೋಕಿದರೆ
ಮುತ್ತಿನ ಮಣಿಗಳಾಗುವವು ಸುಂದರೀ
ವಿಶ್ವದ ನಂಬರ್ ಒನ್ ಸುಂದರೀರು
ನಿನ್ನ ಕಣ್ ಸನ್ನೆಗೆ ದೊಡ್ಡ ಜೀರೋ
ಶೇಕ್ಸ್‌ ಪಿಯರ್ ಪೆನ್ನಿನಾ ಶಾಯಿಯು ನೀನ್ ಕಣೆ
ಕವಿ ಕಾಳಿದಾಸನ ಕಲ್ಪನೆಯು ನೀನ್ ಕಣೆ
ನಿನ್ನ ಟಚ್ಚೆ ಮ್ಯೂಸಿಕ್ಕೂ ನಿನ್ನ ಸ್ಟೆಪ್ಪೆ ಮ್ಯಾಜಿಕ್ಕೂ
ವಂಡರ್ಗೊಂದು ವರ್ಲ್ಡು ನೀನು ವರ್ಲ್ಡಿಗೊಂದು ವಂಡರ್ ನೀನು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
||ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಪ್ರೀತಿಯ ಬೆಲ್ ಹೊಡಿತು ಮೇರ
ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಸಾವಿರ ಡ್ರೀಮ್ಸಲ್ಲಿ ಹತ್ತು ಹೌಸ್‌ ಫುಲ್
ಒಂದು ಕಣ್ಣು ಕೊಹಿನೂರು ಒಂದು ಕಣ್ಣು ಶಾಲಿಮಾರ್
ಕಂಪ್ಯೂಟರೇ  ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್||

ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಪ್ರೀತಿಯ ಬೆಲ್ ಹೊಡಿತು ಮೇರ
ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಸಾವಿರ ಡ್ರೀಮ್ಸಲ್ಲಿ ಹತ್ತು ಹೌಸ್‌ ಫುಲ್
ಒಂದು ಕಣ್ಣು ಕೊಹಿನೂರು ಒಂದು ಕಣ್ಣು ಶಾಲಿಮಾರ್
ಕಂಪ್ಯೂಟರೇ  ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
ನಿನ್ನ ಲಿಪ್ಪು ನಿನ್ ಲಿಪ್ಸನ್ ಅಪ್ಪಲು ಲಿಪಸ್ಟಿಕಗಳು ಕಾಯುತ್ತಿವೆ ಸುತ್ತಲೂ
ನನ್ನ ಲಿಪ್ಪಗಳು ಕ್ಯೂನಲ್ಲಿದೆ ಗೊತ್ತಾ ಸುಂದರಿ
ನಿನ್ನ ಬಾಡಿಗೆ ಸೆಂಟು ಹಾಕಿ ಸೆಂಟು ಸ್ಪ್ರೇ ನಗುತ್ತಿದೆ ಟೆಂಟು ಹಾಕಿ
ನಿನ್ನ ಮುಖ ಕಂಡರೆ ಸ್ಟಾರ್ಸಿಗೂ ಸ್ಟಾರ್ ಕಣೆ
ನಿನ್ನ ಮೈ ಸೋಕಲು ಗಾಳಿಗೂ ಪ್ಯಾರ್ ಕಣೆ
ಪ್ರೀತಿಗೆ ನೀನು ಕೊಲಂಬಸ್ ಹೃದಯ ಒಂದು ಗೋಲ್ ಗುಂಬಜ್
ಐಶ್ವರ್ಯನು ಲಾರದತ್ತನು ರಿಮಿಕ್ಸು ಮಾಡಿದ್ರೆ ನೀನು
ಬ್ಯೂಟಿಗೇ ಒಬ್ಬಳೇ ಮೊನೋಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
ಜಾಂಗಿಂಗ್ ನೀ ಪಾರ್ಕಿಗೆ ಬಂದರೆ ಹೂವಂಥ ಅಂಗಾಗವ ಕಂಡರೆ
ಎಲ್ಲ ಹೂಗಳು ನಾಚಿ ಬಾಗುವವು ಸುಂದರೀ ...
ಸ್ವಿಮಿಂಗಿಗೆ ನೀ ನೀರಿಗೆ ಬಿದ್ದರೆ ಹನಿ ಹನಿ ನೀರು ಮೈಯ್ಯ ಸೋಕಿದರೆ
ಮುತ್ತಿನ ಮಣಿಗಳಾಗುವವು ಸುಂದರೀ
ವಿಶ್ವದ ನಂಬರ್ ಒನ್ ಸುಂದರೀರು
ನಿನ್ನ ಕಣ್ ಸನ್ನೆಗೆ ದೊಡ್ಡ ಜೀರೋ
ಶೇಕ್ಸ್‌ ಪಿಯರ್ ಪೆನ್ನಿನಾ ಶಾಯಿಯು ನೀನ್ ಕಣೆ
ಕವಿ ಕಾಳಿದಾಸನ ಕಲ್ಪನೆಯು ನೀನ್ ಕಣೆ
ನಿನ್ನ ಟಚ್ಚೆ ಮ್ಯೂಸಿಕ್ಕೂ ನಿನ್ನ ಸ್ಟೆಪ್ಪೆ ಮ್ಯಾಜಿಕ್ಕೂ
ವಂಡರ್ಗೊಂದು ವರ್ಲ್ಡು ನೀನು ವರ್ಲ್ಡಿಗೊಂದು ವಂಡರ್ ನೀನು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್
 
||ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಪ್ರೀತಿಯ ಬೆಲ್ ಹೊಡಿತು ಮೇರ
ದಿಲ್ ಮೇರ ದಿಲ್ ಮೇರ ದಿಲ್ ಮೇರ ದಿಲ್
ಸಾವಿರ ಡ್ರೀಮ್ಸಲ್ಲಿ ಹತ್ತು ಹೌಸ್‌ ಫುಲ್
ಒಂದು ಕಣ್ಣು ಕೊಹಿನೂರು ಒಂದು ಕಣ್ಣು ಶಾಲಿಮಾರ್
ಕಂಪ್ಯೂಟರೇ  ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು
ಬ್ಯೂಟಿಗೆ ಒಬ್ಬಳೇ ಮೊನಾಲಿಸಾ
ಹಾರ್ಟಿಗೆ ಬಂದರೆ ರಾಣಿ ವಾಸ.. ವಾವ್||

Dil Mera Dil song lyrics from Kannada Movie Vaali starring Sudeep, Poonam, Divyashree, Lyrics penned by K Kalyan Sung by Gurukiran, Ganga, Music Composed by Rajesh Ramanath, film is Directed by S Mahendar and film is released on 2001

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ