Kallu Kavitheya Haaduvudu Lyrics

ಕಲ್ಲೂ ಕವಿತೆಯ ಹಾಡುವುದು Lyrics

in Uyyale

in ಉಯ್ಯಾಲೆ

LYRIC

ಹೂಂ.. ಹೂಂ.. ಹೂಂ.. ಹೂಂ.. ಆಆಆಅ...
 
ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು
ಹರುಷದಿ ಹೃದಯ ತೂಗುವುದು
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||
 
ಯಾವ ಚತುರನೋ ಯಾವ ಚೆಲುವನೊ
ಧರೆಗೆ ನಿನ್ನಾ ತಂದವನನು
ಯಾವ ಚತುರನೋ ಯಾವ ಚೆಲುವನೊ
ಧರೆಗೆ ನಿನ್ನಾ ತಂದವನನು
ಕಲೆಯ ಅರಸನೋ, ಕಾವ್ಯ ರಸಿಕನೋ
ಕಲೆಯ ಅರಸನೋ, ಕಾವ್ಯ ರಸಿಕನೋ
ನನಗೆ ಕಾಣಿಕೆ ನೀಡಿದನು
ನನಗೆ ಕಾಣಿಕೆ ನೀಡಿದನು
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||
 
ಸ್ವಾತಿ ಮಳೆಯಾ ಕೋಟಿ ಹನಿಗೆ
ಎಲ್ಲೋ ಒಂದೇ ಮುತ್ತಾಗಿ
ಸ್ವಾತಿ ಮಳೆಯಾ ಕೋಟಿ ಹನಿಗೆ
ಎಲ್ಲೋ ಒಂದೇ ಮುತ್ತಾಗಿ
ಭಾಗ್ಯಶಾಲಿಗೆ ದೊರೆಯುವ ರೀತಿ
ಭಾಗ್ಯಶಾಲಿಗೆ ದೊರೆಯುವ ರೀತಿ
ನೀನು ಬಂದೆ ನನಗಾಗಿ
ನೀನು ಬಂದೆ ನನಗಾಗಿ
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು
ಹರುಷದಿ ಹೃದಯ ತೂಗುವುದು
 
ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||

ಹೂಂ.. ಹೂಂ.. ಹೂಂ.. ಹೂಂ.. ಆಆಆಅ...
 
ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು
ಹರುಷದಿ ಹೃದಯ ತೂಗುವುದು
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||
 
ಯಾವ ಚತುರನೋ ಯಾವ ಚೆಲುವನೊ
ಧರೆಗೆ ನಿನ್ನಾ ತಂದವನನು
ಯಾವ ಚತುರನೋ ಯಾವ ಚೆಲುವನೊ
ಧರೆಗೆ ನಿನ್ನಾ ತಂದವನನು
ಕಲೆಯ ಅರಸನೋ, ಕಾವ್ಯ ರಸಿಕನೋ
ಕಲೆಯ ಅರಸನೋ, ಕಾವ್ಯ ರಸಿಕನೋ
ನನಗೆ ಕಾಣಿಕೆ ನೀಡಿದನು
ನನಗೆ ಕಾಣಿಕೆ ನೀಡಿದನು
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||
 
ಸ್ವಾತಿ ಮಳೆಯಾ ಕೋಟಿ ಹನಿಗೆ
ಎಲ್ಲೋ ಒಂದೇ ಮುತ್ತಾಗಿ
ಸ್ವಾತಿ ಮಳೆಯಾ ಕೋಟಿ ಹನಿಗೆ
ಎಲ್ಲೋ ಒಂದೇ ಮುತ್ತಾಗಿ
ಭಾಗ್ಯಶಾಲಿಗೆ ದೊರೆಯುವ ರೀತಿ
ಭಾಗ್ಯಶಾಲಿಗೆ ದೊರೆಯುವ ರೀತಿ
ನೀನು ಬಂದೆ ನನಗಾಗಿ
ನೀನು ಬಂದೆ ನನಗಾಗಿ
 
|| ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು
ಹರುಷದಿ ಹೃದಯ ತೂಗುವುದು
 
ಕಲ್ಲು ಕವಿತೆಯ ಹಾಡುವುದು
ಮುಳ್ಳು ಹೂವಾಗರಳುವುದು…||

Kallu Kavitheya Haaduvudu song lyrics from Kannada Movie Uyyale starring Dr Rajkumar, Kalpana, K S Ashwath, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by N Lakshminarayan and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ